ಜಂಗಮ – ಸ್ಥಾವರ

ನಾಗರಿಕ ಸಮಾಜವು ಕೆಟ್ಟಪ್ರಭುತ್ವದ ಬಗ್ಗೆ ವಿಮರ್ಶಾತ್ಮಕವಾಗಿದ್ದರೆ, ದೇಶದ್ರೋಹಿ ಎನಿಸಿಕೊಂಡವರು ದೇಶಪ್ರೇಮಿಗಳಾಗಿ ತೋರುವರು; ಅದು ಪ್ರಭುತ್ವದ ಕೃತ್ಯಗಳಿಗೆ ಬೆಂಬಲಿಸಿದರೆ, ದೇಶಪ್ರೇಮಿಗಳು ಬಂಧನ ಮತ್ತು ಮರಣಗಳಲ್ಲಿ ನುಗ್ಗಾಗುವರು.

ಆದರ್ಶ ಶಿಕ್ಷಕಿಯ ಬಾಲ್ಯದೊಂದಿಗೆ ಮಕ್ಕಳು…

ಮಕ್ಕಳು ಓದಿದ ಟೀಚರ ಡೈರಿ
ಲೇ: ವೈ.ಜಿ.ಭಗವತಿ.
ಪ್ರಕಟಣೆ:೨೦೨೧
ಪುಟಗಳು:೧೧೪
ಬೆಲೆ:೧೧೦ರೂ.
ವಿಜಯಾ ಪ್ರಕಾಶನ.ಪರಿಶ್ರಮ ನಿಲಯ. ಕಲಘಟಗಿ.ಧಾರವಾಡ ೫೮೧೨೦೪. ಮೊ:9448961199

ಕೊರೊನಾ ಕಾಲದ ಕವಿತೆ

ಕಾವ್ಯಯಾನ ಕೊರೊನಾ ಕಾಲದ ಕವಿತೆ ಬಿ.ಶ್ರೀನಿವಾಸ ಬಡವರ ಶವಗಳುವಾಸಿಯಾದ ರಾಜನ ಮನೆಯ ಮುಂದೆಯೆ ಹಾದು ಹೋಗುವುವು ಈ ರೋಗಕ್ಕೂತಗುಲಿದೆಮೇಲುಕೀಳಿನ ಗೀಳು! ಹಿಂದೂ ಆಕ್ಸಿಜನ್,ಮುಸ್ಲಿಮ್ ವೆಂಟಿಲೇಟರ್ಕ್ರಿಶ್ಚಿಯನ್ ಡಾಕ್ಟರುಎಂದೇನೋ ಇರುವುದಿಲ್ಲ ಗೆಳೆಯಾ…. ಒಂದೊಂದು ಜೀವನಿಲ್ಲಿಸಿದಾಗಲೂ ಉಸಿರುನನ್ನ ನೆರಳೂಕೊಲೆಗಾರನ ಸಾಲಿನಲ್ಲಿ! ಆಕ್ಸಿಜನ್ನಿಗೆವೆಂಟಿಲೇಟರಿಗೆಹೋಗುವ ಮುನ್ನ…ಭಾರತಕ್ಕೆ ಬೇಕುಬುದ್ಧನ ನಗೆ ************

ಮಲ್ಲಿಗೆ ಸಿಂಚನ (ಗಜಲ್ ಹೂದೋಟ

ಪುಸ್ತಕ ಸಂಗಾತಿ ಮಲ್ಲಿಗೆ ಸಿಂಚನ (ಗಜಲ್ ಹೂದೋಟ) ಕೃತಿ ಹೆಸರು…. ಮಲ್ಲಿಗೆ ಸಿಂಚನ (ಗಜಲ್ ಹೂದೋಟ)ಲೇಖಕರು…ಡಾ.ಮಲ್ಲಿನಾಥ ಎಸ್ ತಳವಾರಪ್ರಕಾಶಕರು…ಅನ್ನಪೂರ್ಣ ಪ್ರಕಾಶನ.ಸಿರಿಗೇರಿ ತಾ.ಸಿರುಗುಪ್ಪ ಜಿಲ್ಲಾ ಬಳ್ಳಾರಿ ಮೊ೮೭೬೨೪೭೯೨೧೬ಪ್ರಕಟಿತ ವರ್ಷ ೨೦೨೧ ಸತತವಾದ ಅಧ್ಯಯನ ಶೀಲತೆ,ಉತ್ತಮವಾದ ಬರಹಗಳು,ಹಾಗೂ ಗಜಲ್ ಸಾಹಿತ್ಯ ಬಗ್ಗೆ ಆಳವಾದ ಅಭ್ಯಾಸ, ಗೂಗಲ್ ಮೀಟಗಳಲ್ಲಿ ಗಜಲ್ ಸಾಹಿತ್ಯ ಬಗ್ಗೆ ನಿರರ್ಗಳವಾಗಿ  ಉಪನ್ಯಾಸ ನೀಡಿ ಮೆಚ್ಚಿಗೆಯನು ಗಳಿಸಿದ ಡಾ,ಮಲ್ಲಿನಾಥ ಎಸ್ ತಳವಾರ ಇವರು ಕನ್ನಡ ಉಪನ್ಯಾಸಕರಾಗಿ ನೂತನ ಪದವಿ ಕಾಲೇಜ ಗುಲಬರ್ಗಾ ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಪ್ರವೃತ್ತಿ ಯಲ್ಲಿ […]

ಕಿಡಿ

ಪ್ರಾಚೀನ ಕಿಟಕಿಗಳು
ಸದ್ದು ಮಾಡಿದವು
ಆ ಕ್ಷಣದಲ್ಲಿ….
“ಹಳೆಯ ಗಾಳಿಯನ್ನೇ ಉಸಿರಾಡಬೇಕೆಂದು”….,

Back To Top