Month: June 2024

ಮನ್ಸೂರ್ ಮೂಲ್ಕಿಕವಿತೆ-ನಾ ನಿನ್ನಲಿ

ಮನ್ಸೂರ್ ಮೂಲ್ಕಿಕವಿತೆ-ನಾ ನಿನ್ನಲಿ

ಬರಿದಾಗದು ನಮ್ಮ ಪ್ರೀತಿಯು
ಕಡಲ ತಡಿಯ ಅಲೆಯಲಿ
ಆಮಂತ್ರಣವ ನಾ ಕೊಡದೇನೇ

‘ದೈವದತ್ತ ಕೊಡುಗೆಗಳು’ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್

‘ದೈವದತ್ತ ಕೊಡುಗೆಗಳು’ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್

ನೆನ್ನೆ ನಮ್ಮ ಕೈಯಲ್ಲಿಲ್ಲ… ನಾಳೆ ಏನಾಗುವುದು ಗೊತ್ತಿಲ್ಲ. ಆದರೆ ವರ್ತಮಾನ ಖಂಡಿತವಾಗಿಯೂ ನಮ್ಮದು ಎಂಬ ಹೊನ್ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಆರೋಗ್ಯ,ಸುಖಕರ ನಿದ್ದೆ, ಆಹಾರ, ಕೌಟುಂಬಿಕ ಪ್ರೀತಿ, ಸ್ನೇಹಿತರ ಸಾಂಗತ್ಯ

ಬೆಳಕು-ಪ್ರಿಯ ಅವರ ಗಜಲ್

ಬೆಳಕು-ಪ್ರಿಯ ಅವರ ಗಜಲ್

ದನದಕ್ಕೆಯೊಳ ಕೀರಲು ಚೀತ್ಕಾರವಿಲ್ಲಿ ಕಿವಿಗಳಿಗೆ ಬೀಳುತ್ತಿಲ್ಲ
ಅಹಮ್ಮಿನ ಮಹಲುಗಳು ದಿನವಿಲ್ಲಿ ಬೆಳೆಯುತ್ತಿವೆ ನೀ ಬರಬೇಕು ಬುದ್ಧ

ಶಿವಮ್ಮ ಎಸ್ ಜಿ ಕೊಪ್ಪಳ ಮಕ್ಕಳ ಕವಿತೆ -ಕೊಡುಗೆ

ಶಿವಮ್ಮ ಎಸ್ ಜಿ ಕೊಪ್ಪಳ ಮಕ್ಕಳ ಕವಿತೆ -ಕೊಡುಗೆ

ಬೇಕಿಲ್ಲ ನಮಗೆ ಜಾತಿ
ಕುಲ ಬಂಧ.
ಚಿಣ್ಣರ ನಾಡಿನ
ಚಿಣ್ಣರು ನಾವು,

ಸವಿತಾ ದೇಶಮುಖ ಕವಿತೆ-ಸಂಬಂಧಗಳು

ಸವಿತಾ ದೇಶಮುಖ ಕವಿತೆ-ಸಂಬಂಧಗಳು

ಸಂಬಂಧ,
ಅರಿಯದಿದ್ದರೆ ನಿಂತ ನೀರು
ಕೊಳೆತು ನಾರುವ ನಾಲಿಗಳು…

ನಿದ್ರಾಭಂಗ ಶ್ವಾಸಸ್ತಂಭನ(Obstructive sleep apnea)ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ

ನಿದ್ರಾಭಂಗ ಶ್ವಾಸಸ್ತಂಭನ(Obstructive sleep apnea)ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ

“ಅಜ್ಞಾನದ ಆರ್ಭಟ ಮತ್ತು ಜ್ಞಾನದ ಮೌನ”ಸಣ್ಣಕಥೆ-ವೀಣಾ ಹೇಮಂತ್ ಗೌಡ ಪಾಟೀಲ್

“ಅಜ್ಞಾನದ ಆರ್ಭಟ ಮತ್ತು ಜ್ಞಾನದ ಮೌನ”ಸಣ್ಣಕಥೆ-ವೀಣಾ ಹೇಮಂತ್ ಗೌಡ ಪಾಟೀಲ್

ಮನ್ಸೂರ್ ಮೂಲ್ಕಿ ಅವರ ಕವಿತೆ-ಸೊಗಸು

ಮನ್ಸೂರ್ ಮೂಲ್ಕಿ ಅವರ ಕವಿತೆ-ಸೊಗಸು

ನಿನ್ನ ತುಟಿಯು ಹೂವ ಎಸಳು
ನಿನ್ನ ನಗುವೇ ನನ್ನ ಕಂಗಳು
ಒಂದೇ ಸವನೆ ಹರಿಯೋ ನದಿಯು
ನಮ್ಮ ಪ್ರೀತಿಯು ಪ್ರಕೃತಿಯ ಕೊಡುಗೆಯು

ಕಂಸ (ಕಂಚುಗಾರನಹಳ್ಳಿ ಸತೀಶ್) ಅವರ ಗಜಲ್ ಸಂಕಲನ ‘ನನ್ನವಳು ನಕ್ಕಾಗ’ ಒಂದು ಅವಲೋಕನ ಆನಂದ ಭೋವಿ

ಕಂಸ (ಕಂಚುಗಾರನಹಳ್ಳಿ ಸತೀಶ್) ಅವರ ಗಜಲ್ ಸಂಕಲನ ‘ನನ್ನವಳು ನಕ್ಕಾಗ’ ಒಂದು ಅವಲೋಕನ ಆನಂದ ಭೋವಿ

Back To Top