Day: June 11, 2024

“ಮನ ಕದಡುವ ಫಲಕಗಳು…”ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟದ ಬರಹ

“ಮನ ಕದಡುವ ಫಲಕಗಳು…”ರಮೇಶ ಸಿ ಬನ್ನಿಕೊಪ್ಪ ಅವರ ಓರೆನೋಟದ ಬರಹ
ಅದು ಆ ಊರಿನ ಹೆಸರನ್ನು ಸೂಚಿಸುವ ಬೋರ್ಡು..!! ಅದನ್ನು ಬಿಟ್ಟರೆ ಯಾವುದೇ ರೀತಿಯ ಸಂಘ, ಸಂಘಟನೆಗಳ, ಯುವಕ ಸಂಘಗಳ, ರೈತಾಪಿ ಸಂಘಗಳ, ಜಾತಿ, ಧರ್ಮದ ಸಂಘಗಳ ನಾಮ ಫಲಕಗಳು ಇರುತ್ತಿರಲಿಲ್ಲ.

ಗಾಯತ್ರಿ ಎಸ್ ಕೆ ಅವರಕವಿತೆ-ಎಂಥ ಚಂದ..

ಗಾಯತ್ರಿ ಎಸ್ ಕೆ ಅವರಕವಿತೆ-ಎಂಥ ಚಂದ..
ಎಂಥ ಚಂದದ ದಿನಗಳು
ಹೊಂಗನಸಿಗೆ ಕಾರಣವು
ಪ್ರೀತಿ ತೋರುವ ಹೃದಯವು
ನಿಷ್ಕಳಂಕ ಮನವು

ವಿದ್ಯಾಲೋಕೇಶ್ ಅವರ ಕವಿತೆ-ಯೌವ್ವನದ ಗುಂಗಿನಲಿ

ವಿದ್ಯಾಲೋಕೇಶ್ ಅವರ ಕವಿತೆ-ಯೌವ್ವನದ ಗುಂಗಿನಲಿ
ಹದಿ ಹರೆಯದ ಪ್ರಾಯ,
ಕೇಳೀತೇ ಹೇಳಿ ಒಳ್ಳೆಯ ನುಡಿಯ.
ಸುತ್ತುವುದು ಪ್ರೀತಿ ಪ್ರೇಮ ಪ್ರಣಯ,

ಸರಿತ.ಹೆಚ್ (ಕಾಡು ಮಲ್ಲಿಗೆ) ಅವರ ಕವಿತೆ-ನಮ್ಮವರ ಮೋಸಕ್ಕೆ…

ಸರಿತ.ಹೆಚ್ (ಕಾಡು ಮಲ್ಲಿಗೆ) ಅವರ ಕವಿತೆ-ನಮ್ಮವರ ಮೋಸಕ್ಕೆ…
ಅವರ ಜೀವನಕ್ಕೆ
ಆವರಿಸಿರುವುದು…
ಸಿಡಿಲು ಬಡಿದಂತೆ .

ಉಚ್ಚಂಗಿದುರ್ಗ ಬೆಟ್ಟದ ಕುರಿತು ಹೊಸ ಹೊಳಹು ನೀಡಿದ ದಾವಣಗೆರೆ ಅರ್ಜುನ್-ಗಂಗಾಧರ ಬಿ ಎಲ್ ನಿಟ್ಟೂರ್

ಉಚ್ಚಂಗಿದುರ್ಗ ಬೆಟ್ಟದ ಕುರಿತು ಹೊಸ ಹೊಳಹು ನೀಡಿದ ದಾವಣಗೆರೆ ಅರ್ಜುನ್-ಗಂಗಾಧರ ಬಿ ಎಲ್ ನಿಟ್ಟೂರ್
ಬೆಟ್ಟದ ಈ ವಿಸ್ಮಯ ಕುರಿತು ಹಾಗೂ  ಯಾವ ಜಾಗದಲ್ಲಿ ನಿಂತು ನೋಡಿದರೆ ದೇವಿಯ ರೂಪವನ್ನು ಸ್ಪಷ್ಟವಾಗಿ ಕಾಣಬಹುದು ಎಂಬಿತ್ಯಾದಿ ಹೆಚ್ಚಿನ ಮಾಹಿತಿಗೆ  ಅರ್ಜುನ್ ರವರನ್ನು ಅವರ ಮೊಬೈಲ್ ಸಂಖ್ಯೆ : 9035528728 ಗೆ ಕರೆ ಮಾಡಿ ಸಂಪರ್ಕಿಸಬಹುದು.

ಗೊರೂರು ಸೋಮಶೇಖರ್ ಕೃತಿ ಗೊರೂರು ನೆನಪುಗಳು ಮರು ಓದು-ಗೊರೂರು ಅನಂತರಾಜು,

ಗೊರೂರು ಸೋಮಶೇಖರ್ ಕೃತಿ ಗೊರೂರು ನೆನಪುಗಳು ಮರು ಓದು-ಗೊರೂರು ಅನಂತರಾಜು,

ತಿರುಗುಬಾಣ ಎಂಬ ನಾಟಕ ಕೃತಿ ಪ್ರಕಟಿಸಿರುವ ಗೊರೂರು ಸೋಮಶೇಖರ್ ಓದಿನ ದಿನಗಳಲ್ಲಿ ನಟರಾಗಿಯೂ ರಂಗದ ಮೇಲೆ ಬಂದವರು. ತಿರುಗುಬಾಣ ನಾಟಕವನ್ನು ಹೇಮಾವತಿ ರಂಗಮಂದಿರದಲ್ಲಿ ತಮ್ಮ ಸಹೋದ್ಯೋಗಿ ಸಿಬ್ಬಂದಿಗಳ ಜೊತೆಗೆ ನಟಿಸಿ ಪ್ರದರ್ಶಿಸಿದ್ದರು.

ಸವಿತಾ ದೇಶಮುಖ ಅವರ ಕವಿತೆ-ಸಂತೆಯೊಳಗಣ

ಸವಿತಾ ದೇಶಮುಖ ಅವರ ಕವಿತೆ-ಸಂತೆಯೊಳಗಣ

ನೀ ಮಿಂಚುವೆ..
ಸೂರ್ಯಚಂದ್ರನ ಬೆಳಕಿನಂತೆ….
ಸಂಬಂಧಗಳ ಹಾವು ಏಣಿಯ ಆಟದಲಿ……

Back To Top