Day: June 1, 2024

ಸುಜಾತಾ ರವೀಶ್ ಅವರ ಗಜಲ್

ಸುಜಾತಾ ರವೀಶ್ ಅವರ ಗಜಲ್
ವಾತ್ಸಲ್ಯ ಕೃತಿಯಲ್ಲಿ ಇಡು ಪ್ರೀತಿಯು ಕಾಣುವುದೇ ಮೌನದಲಿ
ಮಾತ್ಸರ್ಯ ಬದುಕಿಗೆ ಕೇಡು ಮಾತಿನಲಿ ಬಿಗಿಯಿಡು ಜಾರದಂತೆ

ಅಂಕಣ ಬರಹ

ಮನದ ಮಾತುಗಳು

ಜ್ಯೋತಿ ಡಿ . ಬೊಮ್ಮಾ

ಪ್ರತಿ ತಿಂಗಳ ಮೊದಲದಿನದಂದು ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ
ಇವತ್ತಿನ ಮಾತು:
ಅದ್ದೂರಿ ಎಂಬ ಮರಿಚೀಕೆಯ ಬೆಂಬತ್ತಿ…
ಈ ವಿಷಯದ ಬಗ್ಗೆ ಯಾರಿಗೂ ಉಪದೇಶ ಮಾಡುವಂಗಿಲ್ಲ.ಬರಿ ರೊಕ್ಕ ರೊಕ್ಕ ಅನಕೊಂತ ಇದ್ರ ನಾವು ಮಕ್ಕಳು ಖುಷಿಪಡೋದ್ಯಾವಾಗ , ನಮ್ಮ ಮಕ್ಕಳ ಸಂಭ್ರಮ ನಾವ ಮಾಡ್ದುರೆ ಅವು ಕಾಣತಾವ. ರೊಕ್ಕಕ ಲೆಕ್ಕ ಹಾಕ್ದರ ಮತ್ತ ಮಾಡ್ತಿವಂದ್ರ ಇಂತಹ ಕಾರಣಗಳು ಮಾಡಲಕ್ಕ ಬರತದೇನು , ನಮ್ಮ ಖುಷಿಗಿ ಖರ್ಚ ಮಾಡಬೇಕಪ್ಪ , ಅನ್ನುವದು ವಾದ.

ಮನ್ಸೂರ್ ಮುಲ್ಕಿ ಅವರ ಕವಿತೆ-ಗುಟುಕು ನೀರು

ಮನ್ಸೂರ್ ಮುಲ್ಕಿ ಅವರ ಕವಿತೆ-ಗುಟುಕು ನೀರು
ಅರುಳೋ ಹೂವು ಮತ್ತೆ ಮುದುಡದಂತೆ
ವರುಣನೇ ನೀನು ಕರುಣೆ ತೋರು
ಸಾಯೋ ಮುನ್ನ ಬೇಕು ನನಗೆ

‘ನೋವು ನಲಿವು ಅರಿವು’ಮಕ್ಕಳ ನೀತಿಕಥೆ-ಬಿ.ಟಿ.ನಾಯಕ್

‘ನೋವು ನಲಿವು ಅರಿವು’ಮಕ್ಕಳ ನೀತಿಕಥೆ-ಬಿ.ಟಿ.ನಾಯಕ್

ಒಮ್ಮೆ ತರಗತಿಯಲ್ಲಿ ಇರುವಾಗ, ನನ್ನ ಪಕ್ಕದಲ್ಲಿ ಕುಳಿತವನಿಗೆ ನಾನು ಕೀಟಲೆ ಮಾಡಿದಾಗ ಮೇಸ್ಟ್ರು ನನ್ನ ಕೆನ್ನೆಗೆ ಬಾರಿಸಿದ್ದರು. ಆಗ ನನ್ನ ಕೆನ್ನೆ ಉರಿದ ಹಾಗೆ ಆಗಿ ಊದಿ ಕೊಂಡಿತ್ತು. ಅದೇ ಕಷ್ಟ.’ ಎಂದ.

ನಾಗರಾಜ ಬಿ.ನಾಯ್ಕ ಕವಿತೆ-ಮುಗ್ದತೆ

ನಾಗರಾಜ ಬಿ.ನಾಯ್ಕ ಕವಿತೆ-ಮುಗ್ದತೆ
ಬದುಕುವ ನಗು ಅದು
ಹಮ್ಮು ಬಿಮ್ಮು ಒಂದೂ ಇಲ್ಲ
ಮಾಸದ ಮುಗುಳು ನಗು
ಸಂತಸದ ಹೂವಂತೆ
ಎಷ್ಟು ಬಣ್ಣಗಳು ಲೋಕದಿ
ಚಿತ್ತಾರ ಚೆಲ್ಲಿದಲ್ಲಿ

Back To Top