Month: February 2024

ಶೃತಿ ಮಧುಸೂದನ್ ಕವಿತೆ-ಅವನೆಂದರೆ ಒಲವು

ಜೇನ ಸಿಹಿ ಮಧುರ ಅದರದಿ
ಮಿಂಚಿದ ಕಾಮನಬಿಲ್ಲೇ
ಬಾನ ಚಂದಿರನ ಬಿಂಬದಿ
ಹಚ್ಚಿದ ತಾರೆಗಳ ಹೂಮಲ್ಲೇ
ಶೃತಿ ಮಧುಸೂದನ್

ಆದಪ್ಪ ಹೆಂಬಾ ಮಸ್ಕಿ ಅವರ ಕವಿತೆ-ನೆನಪುಗಳೇ ಮಧುರ.

ಹತ್ತು ಪೈಸೆ
ಬಿಳಿ ಐಸ್ ತಿಂತಿದ್ದ
ಸಾವಕಾರ ಮಕ್ಕಳು
ಮೂರು ಮಂದಿ
ಐಸ್ ಗಡ್ಡಿ ಖಾಲಿಯಾದ್ರೂ

ಆದಪ್ಪ ಹೆಂಬಾ ಮಸ್ಕಿ

ರಾಷ್ಟ್ರೀಯ ವಿಜ್ಞಾನ ದಿನ (ಫೆಬ್ರುವರಿ 28) ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ಪ್ರಸ್ತುತ ವರ್ಷದ ಫೆಬ್ರವರಿ 28, 2023 ರಂದು ಆಚರಿಸಲಾಗುತ್ತಿರುವ ರಾಷ್ಟ್ರೀಯ ವಿಜ್ಞಾನ ದಿನದ ಥೀಮ್ “ಜಾಗತಿಕ ಯೋಗಕ್ಷೇಮಕ್ಕಾಗಿ ಜಾಗತಿಕ ವಿಜ್ಞಾನ” ಎಂಬ ವಿಷಯವನ್ನು ಆಯ್ದುಕೊಳ್ಳಲಾಗಿದ್ದು ಬದುಕಿನ ಪ್ರತೀ ಸಮಸ್ಯೆಗೂ ವಿಜ್ಞಾನದಲ್ಲಿ ಪರಿಹಾರವಿದೆ ಎಂಬುದು ಈ ವರ್ಷದ ವಿಜ್ಞಾನ ದಿನದ ಆಶಯ.

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಅಂತರಗಂಗೆ…

ಕರಗಬಹುದು
ಮರುಗಬಹುದು
ನೋವ ನೀಗಬಹುದು
ಒಲವ ತೋರಬಹುದು
ನಾಗರಾಜ ಜಿ. ಎನ್. ಬಾಡ

ಕವಿತಾ ವಿರೂಪಾಕ್ಷ ಅವರ ಕವಿತೆ-ಬದುಕಿನ ನಿಯಮಗಳು…

ಕೊನೆಯಾಗುವುದರಲ್ಲೇ ಮುಗಿಯುತ್ತದೆ ಎನಿಸಿ..,
ನಿಯಮ ಅರಿಯುವ
ಜಿದ್ದಿಗೆ ಬೀಳುತ್ತೇನೆ..!
ಕವಿತಾ ವಿರೂಪಾಕ್ಷ

ಜಯಂತಿ ಸುನಿಲ್ ಅವರ ಗಜಲ್

ಬಳಲಿ ಹೋದ ಹೂವಿನ  ಕರೆ ಕೇಳಿಸುತ್ತಿಲ್ಲಾ ಯಾರಿಗೂ ಈಗೀಗ
ಕಾಲ ಕದ್ದು ಹೀರುತಿದೆ ಒಂಟಿತನದ ಒಡಲಿನಲಿ ದುಂಬಿಯಾಗುವೆಯಾ?

ಜಯಂತಿ ಸುನಿಲ್

ಗಜಲ್

ಸುಜಾತಾ ಪಾಟೀಲ ಸಂಖ ಕವಿತೆ-ಮುಗುಳು ನಗೆ ಮಲ್ಲಿಗೆ

ಯಾರೇ ಮನೆಯು ಕಟ್ಟಲಿ ಭೂಮಿ ಜಾತಿ ಕೇಳಿತೇ.
ಕ್ಷಣ ಕ್ಷಣವೂ ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೇ.
ಈ ಸೃಷ್ಟಿಯೆಲ್ಲವೂ ಸಮವಾಗಿ ಬಾಳಲಿ ಮುಗುಳು ನಗೆ ಮಲ್ಲಿಗೆಯಂತೆ.
ಸುಜಾತಾ ಪಾಟೀಲ ಸಂಖ

ಮುಗುಳು ನಗೆ ಮಲ್ಲಿಗೆ

ಡಾ ಡೋ.ನಾ.ವೆಂಕಟೇಶ ಕವಿತೆ-ಸಡಗರ

ತಳ್ಳಿದಾಗ ಕೂಪದಿಂದ
ಹೊರ ಬಂದಿದ್ದೇನೆ
ಆ ಕತ್ತಲು ಆ ಮಜಲು ಆ ತಳ್ಳಾಟ ಕಳ್ಳಾಟ  ಆ ಮಳ್ಳಾಟ!!
   

ಶಂಕರಾನಂದ ಹೆಬ್ಬಾಳ-ಗಜಲ್

ಮೆಟ್ಟಿಬಿಡು ಮಹಾತ್ಮರು ತೋರಿದ ದಾರಿಯನೆಂದು ಬಿಡದಂತೆ ತುಳಿದುಬಿಡು
ತಟ್ಟಿಬಿಡು ಸ್ವರ್ಗದ ಬಾಗಿಲನು ಬೇರೆಯವರೆಂದು ನೋಡದಂತೆ ನೀನು

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಚಿತ್ತ ಕದಡಿ ಕೆಣಕಿದ ಮಾಯಗಾರನ ಮೋಸದ ಬಲೆಗೆ ಸಿಕ್ಕುಬಿಟ್ಟೆ
ಕಂಡ ಕನಸುಗಳ ಆಸೆ ಗಾಸಿಯಾಗಿಸಿಕೊಂಡು ಏಕಾದೆ ಪಾಗಲ್
ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್

Back To Top