ಇಂಗ್ಲೀಷ್ ಕವನದ ಅನುವಾದ

ಸತ್ತ ಪ್ರತಿಯೊಂದು ಕನಸಿಗೂ
ಗೋರಿ ಕಲ್ಲ ಮೇಲೆ ಕೆತ್ತಿಹ ಬರಹಕೂ
ಏನಾದರೂ ತಾರ್ಕಿಕ ಸಂಬಂಧ ಇದೆಯೇ

“ಬೇಡೇನು ಮತ್ತಿನ್ನೇನನೂ” ಲಲಿತಾ ಮ ಕ್ಯಾಸನ್ನವರ ಕವಿತೆ

ಎಲ್ಲ ಚಣದಲೂ ನಿನ್ನದೆ ಸೊಲ್ಲ‌ ನನನಲ್ಲ
ಮಿಂಚಿ ಮಾಯವಾಗುವ ಸಿಡಿಲಿನ ತರಹ
ಹಚ್ಚಿಬಿಟ್ಟು ಪ್ರೀತಿಯ ಸವಿಬೆಲ್ಲ ಮಾಯವಾಗಿಬಿಟ್ಟೆಯಲ್ಲ.