Day: February 26, 2024

ಡಾ ಡೋ.ನಾ.ವೆಂಕಟೇಶ ಕವಿತೆ-ಸಡಗರ

ತಳ್ಳಿದಾಗ ಕೂಪದಿಂದ
ಹೊರ ಬಂದಿದ್ದೇನೆ
ಆ ಕತ್ತಲು ಆ ಮಜಲು ಆ ತಳ್ಳಾಟ ಕಳ್ಳಾಟ  ಆ ಮಳ್ಳಾಟ!!
   

ಶಂಕರಾನಂದ ಹೆಬ್ಬಾಳ-ಗಜಲ್

ಮೆಟ್ಟಿಬಿಡು ಮಹಾತ್ಮರು ತೋರಿದ ದಾರಿಯನೆಂದು ಬಿಡದಂತೆ ತುಳಿದುಬಿಡು
ತಟ್ಟಿಬಿಡು ಸ್ವರ್ಗದ ಬಾಗಿಲನು ಬೇರೆಯವರೆಂದು ನೋಡದಂತೆ ನೀನು

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಚಿತ್ತ ಕದಡಿ ಕೆಣಕಿದ ಮಾಯಗಾರನ ಮೋಸದ ಬಲೆಗೆ ಸಿಕ್ಕುಬಿಟ್ಟೆ
ಕಂಡ ಕನಸುಗಳ ಆಸೆ ಗಾಸಿಯಾಗಿಸಿಕೊಂಡು ಏಕಾದೆ ಪಾಗಲ್
ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್

ಪರಿಮಳ ಐವರ್ನಾಡು ಸುಳ್ಯ ಕವಿತೆ-ಕೊನೆಯ ಪತ್ರ

ಹೃದಯ ತುಡಿಯುತಿತ್ತು
ಅಂತರಾಳ ಚೀರುತಿತ್ತು
ಸಹವರ್ತಿಗಳ ಭಯ ಕಾಡುತಿತ್ತು
ಕಾವ್ಯ ಸಂಗಾತಿ

ಪರಿಮಳ ಐವರ್ನಾಡು

ಕೊನೆಯ ಪತ್ರ

ವೈ.ಎಂ.ಯಾಕೊಳ್ಳಿ ಅವರ ಕವಿತೆ-ನಾನು ಕನಕನಾಗ ಬಯಸಿದ್ದೆ

ಕೊಟ್ಟ ಕೈಚೀಲ
ಹಿಡದು
ಸುಮ್ಮನೇ
ಕಿರಾಣಿ ಅಂಗಡಿ ಕಡೆ
ಕಾಲ ಹಾಕಿದೆ..
ಕಾವ್ಯ ಸಂಗಾತಿ

ವೈ.ಎಂ.ಯಾಕೊಳ್ಳಿ

ನಾನು ಕನಕನಾಗ ಬಯಸಿದ್ದೆ

ಸಂವಿಧಾನವನ್ನು ನಾವು ಕಾಪಾಡಿದರೆ ಸಂವಿಧಾನ ನಮ್ಮನ್ನು ಕಾಪಾಡುತ್ತದೆ. ವಿಶೇಷ ಲೇಖನ-ಸಿದ್ಧಾರ್ಥ ಟಿ ಮಿತ್ರಾ

ಇಂತಹ ದಯನಿಯ ಸಂದರ್ಭದಲ್ಲಿ ಬದುಕುತ್ತಿರುವ ನಾವುಗಳು ಮೊದಲು ಮಾಡಬೇಕಾದ ಕಾರ್ಯವೇಂದರೆ ನಮ್ಮ ಸಂವಿಧಾನವನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡು ಅದನ್ನು ರಕ್ಷಿಸಲು ಹೊರಡಾಬೇಕಾಗಿದೆ ಸಂವಿಧಾನವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ.ಸ್ವತಂತ್ರ್ಯ ಸಮಾನತೆ, ಭ್ರಾತೃತ್ವ, ಸಮಾಜವಾದಿ ಮತ್ತು, ಜಾತ್ಯತೀತ ಭಾವನೆಗಳನ್ನು ಮೂಡಿಸುವ ದೃಢ ಸಂಕಲ್ಪದ ಆಶಯಗಳನ್ನು ಜನಸಾಮಾನ್ಯರಿಗೆ ಅದರಲ್ಲಿಯೂ ಭವಿಷ್ಯವನ್ನು ನಿರ್ಮಾಣ ಮಾಡುವ ಶಿಕ್ಷಕ ವೃಂದಕ್ಕೆ ವಿದ್ಯಾರ್ಥಿ,ಯುವ ಸಮುದಾಯಕ್ಕೆ ತಿಳಿಸುವ ಅಗತ್ಯತೆ ಇದೆ.
ವಿಶೇಷ ಲೇಖನ

ಸಂವಿಧಾನವನ್ನು ನಾವು ಕಾಪಾಡಿದರೆ

ಸಂವಿಧಾನ ನಮ್ಮನ್ನು ಕಾಪಾಡುತ್ತದೆ.

ಸಿದ್ಧಾರ್ಥ ಟಿ ಮಿತ್ರಾ

ಅಬ್ಭಾ! ಅದು ಅದ್ಭುತ ಗಾಲಿ ನೃತ್ಯ ಪ್ರದರ್ಶನ ಪಾಶ ನೃತ್ಯ ನಿರ್ದೇಶನ ವಿಶೇಷಲೇಖನ-ಗೊರೂರು ಅನಂತರಾಜು

ಇವರ ಗಾಲಿ ಕುರ್ಚಿಯ ಮೇಲೆ ಕುಳಿತ ದುರ್ಗಾ ಆನ್ ವೀಲ್ಸ್ ನೃತ್ಯ ಪರಿಕಲ್ಪನೆ ರೋಚಕ! ಎಂ.ಎಸ್.ಸತ್ಯು ಅವರ ಕೈರ್ ಹಿಂದಿ ಧಾರಾವಾಹಿಯಲ್ಲಿ ಚಂದನ ವಾಹಿನಿಯಲ್ಲಿ ಪ್ರಸಾರವಾದ ಈಶ್ವರ ಅಲ್ಲಾ ನೀನೆ ಎಲ್ಲಾ ಧಾರಾವಾಹಿಯಲ್ಲಿ ನೂರಕ್ಕೂ ಹೆಚ್ಚು ಕಂತುಗಳಲ್ಲಿ ಅಭಿನಯಿಸಿ ನರ್ತಿಸಿದ ಇವರ ಶಿಶುನಾಳ ಶರೀಫರ ಪಾತ್ರ ನಾಡಿನ ಜನಮನ ಸೆಳೆದಿದೆ
ಅಬ್ಭಾ! ಅದು ಅದ್ಭುತ ಗಾಲಿ ನೃತ್ಯ ಪ್ರದರ್ಶನ

ಪಾಶ ನೃತ್ಯ ನಿರ್ದೇಶನ
ಬರಹ ಗೊರೂರು ಅನಂತರ಻ಜು

ಶೃತಿ ಮಧುಸೂಧನ್ ಕವಿತೆ-ನನ್ನೊಳಗೆ ನಾ ಒಂಟಿ…

ಹುಡುಕಬೇಕಾಗಿದೆ
ನನ್ನದೇ
ಪ್ರತಿಬಿಂಬವ
ನನಗೆ ನಾ
ಮಾತ್ರ ಜಂಟಿ.
ಕಾವ್ಯ ಸಂಗಾತಿ

ಶೃತಿ ಮಧುಸೂಧನ್

ನನ್ನೊಳಗೆ ನಾ ಒಂಟಿ

ಕವಿತಾ ವಿರೂಪಾಕ್ಷರವರ ಕವಿತೆ-ಒಲವ ಮರ

ತುಸು ಯೋಚಿಸದೆ
ಕೈ ಹಿಡಿದುಎಳೆದುಕೋ ,
ಬಿಡದಂತೆ…!
ಕಾವ್ಯ ಸಂಗಾತಿ

ಕವಿತಾ ವಿರೂಪಾಕ್ಷ

ಒಲವ ಮರ

ಅಕ್ಕನ ಮುಖವನ್ನು ಒಮ್ಮೆ ಗಮನಿಸಿದಳು. ಅವಳು ಕೂಡಾ ಈ ಮದುವೆಯ ಬಗ್ಗೆ ಸಂತೋಷ ಪಟ್ಟಂತೆ ಕಾಣಲಿಲ್ಲ. ಅಪ್ಪ ಮಾತ್ರ ಎರಡನೇ ಮಗಳ ಮದುವೆಯನ್ನು ಮಾಡಿ ಮುಗಿಸಿ ತನ್ನ ಜವಾಬ್ದಾರಿಯನ್ನು ಕಳೆದುಕೊಂಡ ನೆಮ್ಮದಿಯಲ್ಲಿ ಇದ್ದಂತೆ ಕಂಡಿತು.  ತನ್ನ ಕನಸಿಗೆ ತನ್ನ ಆಸೆಗೆ ಸಂಪೂರ್ಣ ತೆರೆ ಎಳೆದಂತೆ ಅವಳಿಗೆ ಭಾಸವಾಯಿತು.
ಧಾರಾವಾಹಿ-ಅಧ್ಯಾಯ –24

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಪತಿಯ ಪೂರ್ವಾಪರ ತಿಳಿಯದೆ ಕಂಗಾಲಾದ ಸುಮತಿ

Back To Top