ಪ್ರಶಾಂತ್ ಬೆಳತೂರು ಅವರ ನೀಳ್ಗವಿತೆ-“ಅಂತರಂಗದೊಳಗಣ ಉರಿ ತಾಕಿದಾಗ”

ಸಹೋದ್ಯೋಗಿಯೊಬ್ಬ ನಾನು ನಿಮ್ಮ ಜಾತಿಯವನೇ?
ನಾವಿಬ್ಬರೇ ಇರೋದು..ಈ ಸ್ಕೂಲ್ ನಲ್ಲಿ
ಮಿಕ್ಕಿದ್ದವರೆಲ್ಲಾ ಬೇರೆಯವರು..
ಮೊದಲ ಮಾತಿಗೆ ನನ್ನೊಳಗಿನ ಉತ್ಸಾಹ ನುಂಗಿತು
ಇನ್ನೊಬ್ಬ ಸಹೋದ್ಯೋಗಿ ಮುಸಿ ಮುಸಿ ನಗುತ್ತಾ
ಯಾವ್ ಊರು ಸರ್?
ಸಾರ್ ಅದೇ..ಬೆಳತೂರು..

ಪ್ರಶಾಂತ್ ಬೆಳತೂರು ಅವರ ನೀಳ್ಗವಿತೆ-“ಅಂತರಂಗದೊಳಗಣ ಉರಿ ತಾಕಿದಾಗ”