Day: November 21, 2021

ಮತ್ತೆಮಳೆ ಹೊಯ್ಯುತ್ತಿದೆ
ತಳಮಳ ಎಬ್ಬಿಸುವ ಒಳ ಮನಸನ್ನು ಯಾವ ರೀತಿಯಲ್ಲಿ ಸಂತೈಸುವುದು? ಕಳೆದು ಹೋದ ಮಳೆಯ ಪರಿಮಳವನ್ನು ಮತ್ತೊಮ್ಮೆ ಹೇಗೆ ಆಗ್ರಾಣಿಸುವುದು?

ಜಬೀವುಲ್ಲಾ ಎಮ್. ಅಸದ್ ಕವಿತೆ ಖಜಾನೆ
ಹುಡುಕಾಟ ಅವನನ್ನು ಹುಡುಕುತ್ತಿದ್ದೆನಿತ್ಯ ನಿರಂತರವಾಗಿಅವನಿಗಾಗಿ ಹಂಬಲಿಸುತ್ತಿದ್ದೆಅವನು ಕಾಣದೆ ಕೊರಗಿ ಹೋದಲ್ಲೆಲ್ಲ, ಬಂದಲ್ಲೆಲ್ಲಎಲ್ಲಿಯೂ ಇರುವಿಕೆಯಕುರುಹು ಕಾಣಲಿಲ್ಲಹುಡುಕುವಲ್ಲೆಲ್ಲಅವನು ಸಿಗಲೇ ಇಲ್ಲಬಹುಶಃ ಅಲ್ಲೆಲ್ಲ ಇರಲೇ…

ವಿನುತ ಹಂಚಿನಮನಿ ಕವಿತೆ ಖಜಾನೆ
ನಾರಿ ನಿನಗ್ಯಾಕೇ ಆಭರಣ! ವಸ್ತ ವಡವಿ ನಿನಗೆ ಬೇಕೇ ನಲ್ಲೆಮಸ್ತ ಕಾಡಿಗೆ ಕುಂಕುಮ ಸಾಕಲ್ಲೆ ಕುತ್ತಿಗೆ ಸುತ್ತಿರುವ ಟೀಕಿ ಕಂಠೀಸರಕೆನಿನ್ನ…

ಕವಿತೆ ಭಾರವಾಗುವುದು ಎಂದರೆ
ಕವಿತೆಗಳೆಂದೂ ಮರಳಿ ಬಾರವು ಎಂಬುದು ಸತ್ಯ ಮತ್ತು ಮಿಥ್ಯವೂ ಅಹುದು