ಹೇಗೆ ನೋವ ನಗಿಸುವುದು?
ಕಾವ್ಯ ಸಂಗಾತಿ ಹೇಗೆ ನೋವ ನಗಿಸುವುದು? ಲಕ್ಷ್ಮಿ ಕೆ ಬಿ ಹೇಗೆ ನೋವ ನುಂಗಿಮುಗಿಲಾಗುವುದು? ರೆಕ್ಕೆ ಮುರಿದ ಮೇಲೂಆಗಸಕ್ಕೇರುವ ಹಕ್ಕಿಯಂತೆ ಮುರಿದ ಕಾಲಲ್ಲೇತೆವಳಿ ನಡೆವ ಇರುವೆಯಂತೆ ಹೇಗೆ ನೋವ ನಗಿಸಿಮಗುವಾಗುವುದು? ಕಾರ್ಮೋಡದ ನಡುವೆಯೂಬೆಳಕ ತೂರಿಬಿಡುವ ರವಿಯಂತೆ ದಾರಿ ಕಾಣದಿದ್ದರೂಸಾಗರ ಸೇರುವ ನದಿಯಂತೆ ಮುಳ್ಳುಗಳ ಒಡಲಾಳದಲ್ಲೂನಗುವ ಹೂವಿನಂತೆ ಹೇಗೆ ನೋವ ಮರೆತುಬಾಳ ಮುನ್ನಡೆಸುವುದು? ಸಾವ ಮಸಣದಲ್ಲೂನಗುವ ಹೂ ಹೃದಯದಂತೆ
ಪ್ರೋ ವಿಜಯಲಕ್ಷ್ಮಿ ಪುಟ್ಟಿ ಕವಿತೆ ಖಜಾನೆ
ಪ್ರೋ ವಿಜಯಲಕ್ಷ್ಮಿ ಪುಟ್ಟಿ ಕವಿತೆಗಳು
ಗೋನವಾರ ಕಿಶನ್ ರಾವ್ ಕವಿತೆ ಖಜಾನೆ
ಗೋನವಾರ ಕಿಶನ್ ರಾವ್ ಕವಿತೆಗಳು
ವಿಜಯಶ್ರೀಹಾಲಾಡಿ ಕವಿತೆ ಖಜಾನೆ
ವಿಜಯಶ್ರೀಹಾಲಾಡಿ ಕವಿತೆ ಖಜಾನೆ
ಡಾ. ಅಜಿತ್ ಹರೀಶಿಕವಿತೆ ಖಜಾನೆ
ಡಾ. ಅಜಿತ್ ಹರೀಶಿಕವಿತೆ ಖಜಾನೆ