ಅಸಹಾಯಕ
ಅಸಹಾಯಕತೆಯ-
ಪರಾಕಾಷ್ಟತೆಯಲ್ಲಿ
ಸಹಾಯಕ್ಕೆ……..!
ಅನುವಾದಿತ ಅಬಾಬಿಗಳು
ವಾಸ್ತವವಾಗಿ ಅನ್ಯಾಯವು ಓಡುತ್ತಿದೆ
ಹಕೀಮಾ
ನ್ಯಾಯವು ಕೋರ್ಟಿನಲ್ಲಿ ಕುಸಿದುಬಿದ್ದಿದೆ
ಗಜಲ್ ಜುಗಲ್ ಬಂದಿ
ಗಜಲ್ ಜುಗಲ್ ಬಂದಿ ಇರುಳು ಮಲ್ಲೆ ಮಾಲೆ ಹಿಡಿದು ಅಮಲೇರಿಸಲು ಇದಾರು ಬಂದರುತುಂಟ ಕಣ್ಣಲಿ ಮಿಂಚಿನ ಕನಸು ತೋರಿಸಲು ಇದಾರು ಬಂದರು ವಾರದ ಪೇಟೆಯಲ್ಲಿ ಅಲೆಯುತಿರುವೆ ಕಳೆದ ಹೃದಯ ಹುಡುಕುತಾಸಂತೆಯಾ ಗದ್ದಲದಲಿ ಸಂಪಿಗೆ ಮುಡಿಸಲು ಇದಾರು ಬಂದರು ಹೃದಯ ವೀಣೆಯ ಮೀಟಿ ದೂರಾದ ವೈಣಿಕನಿಗೆ ಹಂಬಲಿಸಿದೆಮುರಿದ ಎದೆ ತಂಬೂರಿಗೆ ಶ್ರುತಿ ಸೇರಿಸಲು ಇದಾರು ಬಂದರು ನೆನಪಿನ ಮೊಗ್ಗುಗಳು ಬಿರಿದು ಏನೋ ಹೇಳಿ ಜಗವ ಮರೆಸಿದವುಮೆಲು ಹೆಜ್ಜೆ ಇಡುತ ನಯನ ಮುಚ್ಚಿ ಕಾಡಿಸಲು ಇದಾರು ಬಂದರು ಬದುಕ ಬಂಡಿ […]
ಗಝಲ್
ಚುಕ್ಕಿ ಬಳೆಗಳೆಲ್ಲ ಹಸಿರನ್ನಪ್ಪಿ ನಗುತ್ತಿವೆ ಹೊಳೆಯುತ
ತುಸು ಗಮನಿಸುತ್ತಲೇ ಆಲಿಸು ಅಲ್ಲೂ ಒಲವಿದೆ ಸಖ