Category: ಗಝಲ್

ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್

ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್
ಎದೆಗಪ್ಪಿದ ನಿನ್ನಯ ಪ್ರೀತಿಯ ನಿವೇದನೆಯನು ಸಾರಿಬಿಡು ಕೋಗಿಲೆಯಂತೆ
ಸೆಳೆಯುವ ಸೌಂದರ್ಯಗಳೆಲ್ಲವೂ ಕಣ್ಣಿನ ರೆಪ್ಪೆಗಳೊಳಗೆ ಕೂಡಿಟ್ಟು ಬಿಡು ಇನ್ನೇನಿದೆ

ಶಂಕರಾನಂದ ಹೆಬ್ಬಾಳ ‘ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಗಝಲ್’

ಶಂಕರಾನಂದ ಹೆಬ್ಬಾಳ ‘ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಗಝಲ್’
ಹಿಡಿಮೇವು ಹಾಕುತ ದರ್ಪವನು ಮೆರೆದಿಹರು ಜನರು
ಕಡುಪು ತೋರದೆ ತಲೆತಗ್ಗಿಸಿ ದುಡಿಯ ಹತ್ತಿಹುದು ವೃಷಭ

ಶಂಕರಾನಂದ ಹೆಬ್ಬಾಳ ಅವರ ಗಜಲ್

ಶಂಕರಾನಂದ ಹೆಬ್ಬಾಳ ಅವರ ಗಜಲ್
ಧೈರ್ಯವನು ತುಂಬುತ ನೋವು ಗುಣಪಡಿಸಿದೆ ಸಖ
ಕಾರ್ಯದಲಿ ಯಶಸಿಗೆ ಹರಸಾಹಸ ಪಟ್ಟವನು ನೀನು

ಬಾಗೇಪಲ್ಲಿ ಅವರ ಗಜಲ್

ಬಾಗೇಪಲ್ಲಿ ಅವರ ಗಜಲ್

ಹಲವು ಬಾರಿ ಮುಂಗಾರು ಮಿಂಚಿನಂತೆ ತೋರ್ಗೊಡುವೆ
ಸಾಕಿ,ಗಾಲಿಬ್ಎನ್ನುತ ಏರುವೆ ನೀ ಗಜಲ ಶಿಖರ ರದೀಫ್

ಗಜಲ್ ಜುಗಲ್ ಬಂದಿ-ನಯನ. ಜಿ. ಎಸ್. ಮತ್ತು ವಿಜಯಪ್ರಕಾಶ್ ಕಣಕ್ಕೂರು.

ಗಜಲ್ ಜುಗಲ್ ಬಂದಿ-ನಯನ. ಜಿ. ಎಸ್. ಮತ್ತು ವಿಜಯಪ್ರಕಾಶ್ ಕಣಕ್ಕೂರು.

ವಾಣಿ ಯಡಹಳ್ಳಿಮಠ ಅವರ ಗಜಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಸಾಗುವುದು ಮನದ ಗಮನ
ಕಟ್ಟಿದ ಬದುಕಿನ ಬುತ್ತಿ ಸಿಹಿಯಾಗಿಯೇ
ಇರುವುದೆಂದು ಅರಿತುಕೊಳ್ಳುವುದೇ ಇಲ್ಲ

ಸುಜಾತಾ ರವೀಶ್ ಅವರ ಅಪ್ಪನ ಕುರಿತ ಗಜಲ್

ಸುಜಾತಾ ರವೀಶ್ ಅವರ ಅಪ್ಪನ ಕುರಿತ ಗಜಲ್

ಮುನ್ನುಡಿಯಂತೆ ಸಮರ್ಥ ಶಿಕ್ಷಣದಮಹತ್ವ ತಿಳಿಸಿದಿರಿ
ಕನ್ನಡಿಯಂತೆ ನಿರ್ಮಲ ಚಿಂತನೆಯ ಮೂಡಿಸಿದವರು ನೀವು

Back To Top