Category: ಜೀವನ

‘ಹಲ್ಲು ,ಮತ್ತು ನಾಲಿಗೆಯ ಸಂದೇಶ’ ಲೇಖನ-ಮಾಧುರಿ ದೇಶಪಾಂಡೆ

ನಾಲಿಗೆ ಸ್ವಲ್ಪ ಹೆಚ್ಚು ಮೊನಚಾದಾಗ ಹೊರಟ ಅನವಶ್ಯಕ ಮಾತುಗಳು ಕಲಹ ಹಿಂಸೆಗೆ ಗುರಿಯಾಗಿ ಏಟು ತಿನ್ನುವ ಪ್ರಸಂಗ ಬಂದರೆ ಹಲ್ಲುಗಳು ಉದುರುತ್ತವೆ ಆದರೆ ನಾಲಿಗೆ ಶಾಶ್ವತವಾಗಿರುವುದಾಗಿದೆ. ಆದ್ದರಿಂದ ಸಭ್ಯ ಹಾಗೂ ಮೃದು ಸ್ವಭಾವವು ನಮಗೆ ಧೀರ್ಘಕಾಲಿಕ ಗುರುತನ್ನು ಗೌರವವನ್ನು ಕೊಡುತ್ತದೆ.  

‘ನಮ್ಮನ್ನು ನಾವು ಗಟ್ಟಿಗೊಳಿಸಿ ಕೊಳ್ಳೋಣ’ ಹನಿಬಿಂದು ಲೇಖನ

ನಾವು ಅವರ ಜೊತೆ ಇದ್ದರೆ ನಿಜ ಖುಷಿ ಸಿಗುವುದೇ ಎಂದು ಅಳೆದು, ಸುರಿದು, ತೂಗಿ ನೋಡಬೇಕು. ಕೆಲವೊಮ್ಮೆ ಅಲ್ಲೂ ತಪ್ಪುತ್ತೇವೆ. ಏಕೆಂದರೆ ಭವಿಷ್ಯ ಅರಿತವ  ಆ ದೇವರು ಮಾತ್ರ. ನಮ್ಮ ಪುಣ್ಯ ಹಾಗೂ ಕರ್ಮ ಫಲಗಳು ಚೆನ್ನಾಗಿ ಇರಬೇಕು ಅಲ್ಲವೇ? ಅದಾಗಲೇ ಉತ್ತಮ ಮನಗಳು ನಮ್ಮ ಜೊತೆಗೆ ಇರಲು ಸಾಧ್ಯ.

ಹನಿಬಿಂದು

‘ಆಯ್ಕೆಗಳಿಲ್ಲದ ಬದುಕು’-ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಲೇಖನ

ಯಾರಾದರೂ ಶ್ರೀಮಂತರಿಗೆ ಮೈಯಲ್ಲಿ ದೇವರು ಕಾಣಿಸಿಕೊಂಡಿದ್ದಾಳೆಯೆ?! ದೇವರು ಮುನಿಸಿಕೊಂಡಿದ್ದಾನೆಯೇ??
ಖಂಡಿತವಾಗಿಯೂ ಇಲ್ಲ. ಬಡವರ ಮಕ್ಕಳಿಗೆ ಪಾಲಕರ ಬಡತನ ಮತ್ತು ಅಜ್ಞಾನದ ಕೊರತೆಯಿಂದ ಪೌಷ್ಟಿಕ ಆಹಾರ ದೊರೆಯದೆ ಹೋದಾಗ, ಸ್ವಚ್ಛತೆಯ ಅರಿವಿನ ಕೊರತೆ ಇದ್ದಾಗ ಆ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಈಡಾಗುತ್ತಾರೆ

ಸಾಲವೆಂಬ ಆಪದ್ಬಾಂಧವ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಲೇಖನ

‘ಸಾಲ’ವನ್ನು ಪಡೆದ ನಾವುಗಳು ಸಾಲದ ಉದ್ದೇಶ ನಮ್ಮ ಮನದಲ್ಲಿರಬೇಕು. ಅದೇ ಉದ್ದೇಶಕ್ಕೆ ಅನುಗುಣವಾಗಿ ಅದನ್ನು ಬಳಸಿಕೊಳ್ಳಬೇಕು. ಇಲ್ಲವಾದರೆ ಪಡೆದ ಸಾಲದ ಉದ್ದೇಶ ಮರೆತು ಬೇರೆ ಯಾವುದಕ್ಕೋ ಖರ್ಚು ಮಾಡಿ ನಂತರ ಪರಿತಪಿಸುತ್ತೇವೆ. ನಮ್ಮ ಆದಾಯದ ಇತಿಮಿತಿಯಲ್ಲಿಯೇ ಸಾಲವನ್ನು ಮಾಡಬೇಕು. ಅದಕ್ಕಾಗಿಯೇ ಹಿರಿಯರು, “ಹಾಸಿಗೆ ಇದ್ದಷ್ಟು ಕಾಲು ಚಾಚು”  ಎಂದು ಹೇಳಿದ್ದಾರೆ.

ಸ್ವರ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಒಂದುನೆನಪು- ಸುಜಾತಾ ರವೀಶ್

ನೆನಪಿನ ಸಂಗಾತಿ

ಸ್ವರ ಸಾಮ್ರಾಜ್ಞಿ

ಲತಾ ಮಂಗೇಶ್ಕರ್

ಒಂದುನೆನಪು-

ಸುಜಾತಾ ರವೀಶ್

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಬನ್ನಿ ಕೈಗೊಳ್ಳಲು ಸಂ …. ಕ್ರಮಣವನ್ನು- ವೀಣಾ ಹೇಮಂತಗೌಡ ಪಾಟೀಲ್

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಬನ್ನಿ ಕೈಗೊಳ್ಳಲು ಸಂ …. ಕ್ರಮಣವನ್ನು- ವೀಣಾ ಹೇಮಂತಗೌಡ ಪಾಟೀಲ್

ಡಾ. ಸುಮಂಗಲಾ ಅತ್ತಿಗೇರಿ ಅವರ ಲೇಖನ-‘ಮನೆ ಎಂಬ ಬೆಚ್ಚಗಿನ ಗೂಡಿನಲ್ಲಿ….’

ವಿಶೇಷ ಲೇಖನ ಡಾ. ಸುಮಂಗಲಾ ಅತ್ತಿಗೇರಿ ‘ಮನೆ ಎಂಬ ಬೆಚ್ಚಗಿನ ಗೂಡಿನಲ್ಲಿ….’ ಮನೆ ಎಂದರೆ ಯಾರಿಗೆ ಪ್ರೀತಿ, ಅಭಿಮಾನ, ಅಕ್ಕರೆಗಳಿರಲ್ಲ ಹೇಳಿ? ಎಲ್ಲರಿಗೂ ಅವರವರ ಮನೆ ಅವರಿಗೆ ಅಚ್ಚು ಮೆಚ್ಚು. ಎಲ್ಲಿಗೆ ಹೋಗಿರಲಿ ಮತ್ತೆ ಮರಳಿ ಮನೆಗೆ ಯಾವಾಗ ಹೋದೇನೊ ಎಂದು ಮನಸ್ಸು ಹಾತೊರೆಯುತ್ತಿರುತ್ತದೆ. ಮನೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಖಾಸಗಿ ಬದುಕಿನ ಸುಂದರ ಆವರಣ. ಮನೆ ಎಂಬ ಬೆಚ್ಚಗಿನ ಗೂಡಿನಲ್ಲಿ ಅವ್ವನ ಪ್ರೀತಿ, ಅಪ್ಪನ ಅಕ್ಕರೆ, ಅಕ್ಕತಂಗಿಯರ ವಾತ್ಸಲ್ಯ, ಸಹೋದರರ ಸಲುಗೆ, ಹಿರಿಯರ ಹಾರೈಕೆ, ಪತಿಯ […]

“ಎಳ್ಳ ಅಮವಾಸ್ಯೆ ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್ ಗೌಡ ಪಾಟೀಲ್ ಲೇಖನ

“ಎಳ್ಳ ಅಮವಾಸ್ಯೆ ಚರಗ ಚೆಲ್ಲುವ ಹಬ್ಬ” ವೀಣಾ ಹೇಮಂತ್ ಗೌಡ ಪಾಟೀಲ್ ಲೇಖನ

ನಾರಿದಟ್ಟಿ ಅಥವಾ ಉಟ್ಟದಟ್ಟಿ-ಜಿ. ಹರೀಶ್ ಬೇದ್ರೆ

ಲೇಖನ ಸಂಗಾತಿ

ನಾರಿದಟ್ಟಿ ಅಥವಾ ಉಟ್ಟದಟ್ಟಿ-

ಜಿ. ಹರೀಶ್ ಬೇದ್ರೆ

ವೀಣಾ ಹೇಮಂತ್ ಗೌಡ ಪಾಟೀಲ್,ಹೊಸ ವರ್ಷಕ್ಕೆ ನವ ಸಂಕಲ್ಪಗಳು

ಲೇಖನಸಂಗಾತಿ

ವೀಣಾ ಹೇಮಂತ್ ಗೌಡ ಪಾಟೀಲ್,

ಹೊಸ ವರ್ಷಕ್ಕೆ ನವ ಸಂಕಲ್ಪಗಳು

Back To Top