Category: ಇತರೆ

ಇತರೆ

‘ಹೀಗೊಂದು ಸಭೆಯ… ಮಹತ್ವ…’-ರಮೇಶ ಸಿ ಬನ್ನಿಕೊಪ್ಪ

ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಸ್ವೀಕರಿಸುವ ಮನೋಭಾವ ಯಾವ ವ್ಯಕ್ತಿಯಲ್ಲಿ ಇರುತ್ತದೆಯೋ ಆ ವ್ಯಕ್ತಿ ನಿಜವಾಗಿಯೂ ಶ್ರೇಷ್ಠ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವ ಮನೋಭಾವವನ್ನು ನಾವು ನೀವೆಲ್ಲ ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಅಂತಹ ಮನೋಭಾವ ಬೆಳೆಸಿಕೊಳ್ಳೋಣವೆಂದು ಆಶಿಸುವೆ.

‘ಹೀಗೊಂದು ಸಭೆಯ… ಮಹತ್ವ…’-ರಮೇಶ ಸಿ ಬನ್ನಿಕೊಪ್ಪ

“ಸಂವೇದನ ಶೀಲತೆಯ ಕೊರತೆ”-ಮಾಧುರಿ ದೇಶಪಾಂಡೆಯವರ ಲೇಖನಿಯಲ್ಲಿ

ಮನುಷ್ಯನಲ್ಲಿ ಇರಲೇ ಬೇಕಾದ ಗುಣ ಎಂದರೆ ಸಂವೇದನಶೀಲತೆ.  ಏಕೆಂದರೆ ಎಲ್ಲ ಭಾವಗಳು ನಮ್ಮ ಅನುಭವಕ್ಕೆ ಬಂದಿರದೇ ಹೋದರು ಒಬ್ಬರ ನೋವು ದುಃಖ ಅಥವಾ ಕಷ್ಟದ ಬಗೆಗೆ ಕೇಳಿ ಅದರ ಬಗೆಗೆ ಕನಿಕರ ಪಟ್ಟು ದುಃಖ ಅಥವಾ ಕಷ್ಟದಲ್ಲಿರುವವರ ಭಾವನೆಗೆ ಧಕ್ಕೆಯಾಗದಂತೆ ನಡೆದುಕೊಳ್ಳುವದು ಉತ್ತಮ ಸಂವೇದನಾಶೀಲ ವ್ಯಕ್ತಿಯ ದೊಡ್ಡ ಗುಣವಾಗುತ್ತದೆ.

“ಸಂವೇದನ ಶೀಲತೆಯ ಕೊರತೆ”-ಮಾಧುರಿ ದೇಶಪಾಂಡೆಯವರ ಲೇಖನಿಯಲ್ಲಿ

ಸಾವಿಲ್ಲದ ಶರಣರು ಮಾಲಿಕೆ-ದೇಸಿಮೂಲದ ಶ್ರೇಷ್ಠ ಕವಿ ಸಾಹಿತಿ ಬೆಟಗೇರಿ ಕೃಷ್ಣಶರ್ಮಸಾವಿಲ್ಲದ ಶರಣರು ಮಾಲಿಕೆ-

“ಮತ್ತೊಂದು ಜಾತ್ರೆಯ ಎದುರುಗುಳ್ಳುವಹೊತ್ತಲ್ಲಿ” ವಿಶೇಷ ಬರಹ ಶೋಭಾ ಹಿರೇಕೈ ಕಂಡ್ರಾಜಿ

ಈಗ ಮತ್ತೊಂದು ಜಾತ್ರೆಗೆ ನನ್ನೂರು ಶಿರಸಿ  ಸಜ್ಜಾಗುತ್ತಿದೆ.   ಗಡಿ, ಭಾಷೆ , ಧರ್ಮ , ಜಾತಿಗಳ  ಹಂಗಿಲ್ಲದೆ ಎಲ್ಲರನ್ನೂ   ಬಿಡಕಿ ಬಯಲು   ಸ್ವಾಗತಿಸುತ್ತದೆ. ವರ್ಷದ ಅನ್ನಕ್ಕಾಗಿ ಅದೆಷ್ಟೋ ಜೀವಗಳು   ನನ್ನೂರಿಗೆ ಹೊರಟು  ನಿಂತಿವೆ. ಅವರೆಲ್ಲರೂ ಜಾತ್ರೆ  ಮುಗಿಸಿ ಇಲ್ಲಿಂದ   ಹೊರಡುವಾಗ  ಒಂದಿಷ್ಟು  ನಗು ಹೊತ್ತು  ಮರಳಲಿ  ಎಂದೇ ಮನ ಹಾರೈಸುತ್ತದೆ.

“ಮತ್ತೊಂದು ಜಾತ್ರೆಯ ಎದುರುಗುಳ್ಳುವಹೊತ್ತಲ್ಲಿ” ವಿಶೇಷ ಬರಹ ಶೋಭಾ ಹಿರೇಕೈ ಕಂಡ್ರಾಜಿ

‘ಮತ್ತೆ ಬರಬಾರದೇ ಆ ದಿನಗಳು’ ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ದಿನದ ವಿಶೇಷ ಬರಹ

‘ಮತ್ತೆ ಬರಬಾರದೇ ಆ ದಿನಗಳು’

ವಿಶೇಷ ಲೇಖನ-

ವೀಣಾ ಹೇಮಂತ್ ಗೌಡ ಪಾಟೀಲ್

ನಾನು ನಿಮಗೆ ಮತ ಕೊಟ್ಟಿದ್ದೇನೆ ನೀನು ನಮ್ಮ ಮಾತು ಕೇಳಲೇಬೇಕು.ವಿಶೇಷಬರಹ- ಸಿದ್ಧಾರ್ಥ ಟಿ ಮಿತ್ರಾ

ನಾನು ನಿಮಗೆ ಮತ ಕೊಟ್ಟಿದ್ದೇನೆ ನೀನು ನಮ್ಮ ಮಾತು ಕೇಳಲೇಬೇಕು.ವಿಶೇಷಬರಹ- ಸಿದ್ಧಾರ್ಥ ಟಿ ಮಿತ್ರಾ

ವರಿಕೆ ಮಾಡಿಕೊಡಬೇಕಾಗಿದ ಹಾಗೂ ಅದರ ಅವಶ್ಯಕತೆಯೂ ಇದೆ.ಅಂತೆಯೇ ಎಲ್ಲರೂ ಸಂವಿಧಾನವನ್ನು ತಿಳಿದುಕೊಳ್ಳಬೇಕು ತಿಳಿದು ಕೊಂಡು ಕಡ್ಡಾಯವಾಗಿ ಮತದಾನ ಮಾಡಬೇಕು.

“ಮಂಗಳವಾರದ ಮನದಾಳದ ಮಾತು” ರುದ್ರಾಗ್ನಿಯವರ ಲಹರಿ

ಅಯ್ಯೋ ಜಂಭದ ಹೆಣ್ಣೇ ಹುಂಬತನವಲ್ಲ ಹರುಷತನ. ನಿನಗೆಲ್ಲಿ ಅರಿವಾಗಬೇಕು ? ಆರಾಧಿಸುವ ಪದಗಳ ಅಕ್ಷರಗಳನ್ನು ಪುಸ್ತಕದ ಅಚ್ಚಿಗೊತ್ತಿ ಅದರ ಘಮಲನ್ನು ಮೂಗಿಗೆ ಏರಿಸಿಕೊಂಡು ನಶೆಯಲ್ಲಿ ಓದುವ ಅಮಲು ನೀನು ಬಲ್ಲೆಯ… ರುದ್ರಾಗ್ನಿ.. ?

“ಮಂಗಳವಾರದ ಮನದಾಳದ ಮಾತು” ರುದ್ರಾಗ್ನಿಯವರ ಲಹರಿ

ಅಕ್ಕಮಹಾದೇವಿಯ ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ

ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪುರದ ಗಿರಿಯನುರಿಕೊಂಬಂತೆ.

ಅಕ್ಕಮಹಾದೇವಿಯ ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ

“ಬೇಂದ್ರೆಯವರ ಮಾನವೀಯ ಮುಖ.” ವೀಣಾ ಹೇಮಂತ್ ಗೌಡ ಪಾಟೀಲ್

ಅಯ್ಯೋ ಇಲ್ಲೇ ಐತೆ ನೋಡರಿ… ಹಂಗಾರ ನಾ ಕಳ್ಸಿಲ್ಲೇನು ಎಂದು ಹೇಳುತ್ತಾ ಇದನ್ನು ನೀವೇ ಖುದ್ದಾಗಿ ಪೋಸ್ಟ್ ಆಫೀಸಿಗೆ ಹೋಗಿ ರಿಜಿಸ್ಟರ್ ಪೋಸ್ಟ್ ಮೂಲಕ ಯುನಿವರ್ಸಿಟಿಗೆ ಕಳುಹಿಸಿ…. ಮತ್ ನಾ ಮರೆತುಬಿಟ್ಟೇನು ಎಂದು ಅವರಿಗೇ ಆ ಪ್ರತಿಯನ್ನು ಮರಳಿಸಿದರು. ಇದು ಅವರ ಸರಳತೆ. ಬಿಂಕ ಬಿಗುಮಾನಗಳಿಲ್ಲದೆ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ನಿಸ್ಪ್ರಹತೆ ಬೇಂದ್ರೆ ಅವರದಾಗಿತ್ತು.

ವಚನ ಮೌಲ್ಯ ಮಾಲಿಕೆ-ಸುಜಾತಾ ಪಾಟೀಲ್ ಸಂಖ

ಆ ತೆರನಂತೆ ಕುಟಿಲನ ಭಕ್ತಿ,
 ಕಿಸಕುಳನ ವಿರಕ್ತಿ
ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು.

Back To Top