ವಾಕಿಂಗ್..
ಇನ್ನು 10 ನಿಮಿಷದ ದಾರಿಯಲ್ಲಿರುವ ಅಕ್ಕನ ಮನೆಯಲ್ಲಿದ್ದ ಎಂಟು ತಿಂಗಳ ಮರಿ ಡೋರ , ಕೆಲ ತಿಂಗಳ ಹಿಂದೆ ಅನಾರೋಗ್ಯ ದಿಂದ ಇಹಲೋಕ ತ್ಯಜಿಸಿದ್ದಳು. ಡೋರಗೆ ಡ್ರಿಪ್ ಹಾಕಿ ಮಲಗಿ ಸಿದ್ದಾಗ, ಸೋನು ಅವಳ ಪಕ್ಕನೇ ಇರುತ್ತಿದ್ದ. ಈಗಲೂ ವಾರಕ್ಕೊಮ್ಮೆಯಾದರೂ ಅಕ್ಕನ ಮನೆ ತನಕ ವಾಕಿಂಗ್ ಹೋಗಿ ಡೋರ ಳ ಹುಡುಕಾಡಿ ಮನೆಯವರನ್ನೆಲ್ಲ ಕರುಣಾಪೂರಿತ ಕಣ್ಣು ಗಳಿಂದ ನೋಡಿ ಸುಮ್ಮನೆ ಹೊರಹೋಗುತ್ತಾನೆ.
ಸ್ವಂತಕ್ಕೆಬದುಕದ, ಬದುಕಲಾರದಹೆಣ್ಣುಜೀವವುಎಷ್ಟುಅಮೂಲ್ಯಎಂಬುದುಕವಿಕಂಡುಕೊಂಡಸತ್ಯ. ಕವಿಯಹೃದಯ, ಕಾವ್ಯದಮುಕ್ತಾಯದಲ್ಲಿಪ್ರಾಂಜಲತೆಯಿಂದಅವ್ವನಿಗೆ ಮೆಚ್ಚುಗೆ, ಕೃತಜ್ಞತೆಗಳಶ್ರದ್ಧಾಂಜಲಿಅರ್ಪಿಸುತ್ತದೆಅದೂಸಹಯಾವುದೇವಿಶೇಷಣಗಳಿಲ್ಲದೆ. ಅವ್ವಮನೆಯಿಂದಹೊಲಕ್ಕೆನಿತ್ಯಹೋದಂತೆತಣ್ಣಗೆಹೊರಟುಹೋದರುಎಂದುಹೇಳುವಮೂಲಕ
ಜೀವಾದಿಗಳ ಸಾನಿಧ್ಯದಲ್ಲಿ !
ನೂರೆಂಟು ಕಗ್ಗಂಟುಗಳ ಈ ಮಾನವ ಬದುಕಿನಲ್ಲಿ ಭ್ರಮೆಯಿಲ್ಲದೆ ಜೀವಿಸುವುದು ಅಸಾಧ್ಯ. ಒಬ್ಬೊಬ್ಬರಿಗೆ ಒಂದೊಂದು ಭ್ರಮೆ. ಹಾಗೇ ನನಗೆ ‘ಜೀವಜಂತು’ಗಳ ಪ್ರೀತಿಯ ಭ್ರಮೆ ; ಅಥವಾ ಇದೊಂದು ಹುಚ್ಚಿದ್ದರೂ ಇರಬಹುದು ಎಂದು ನನಗೆ ಮತ್ತು ನನ್ನನ್ನು ಬಲ್ಲವರಿಗೆ ಒಂದು ಸಣ್ಣ ಅನುಮಾನ !
ದಾರಾವಾಹಿ ಆವರ್ತನ ಅದ್ಯಾಯ-19 ಬ್ಯಾಂಕರ್ ನಾರಾಯಣರು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ. ಅವರ ಹೆಂಡತಿ ಗಿರಿಜಕ್ಕ. ಇವರ ಮೂವರು ಮಕ್ಕಳೂ ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಮತ್ತು ಸಂಸಾರದ ನಿಮಿತ್ತ ಹೊರದೇಶದಲ್ಲೂ, ಪರವೂರಿನಲ್ಲೂ ನೆಲೆಸಿದ್ದರು. ಆದ್ದರಿಂದ ಈಗ ಎರಡೂವರೆ ಸಾವಿರ ಚದರಡಿಯ ಮಾಳಿಗೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುವುದು. ಮನೆಗೆಲಸದ ವೆಂಕಮ್ಮ ದಿನಾ ನಿಶ್ಶಬ್ದವಾಗಿ ಬಂದು ತನಗೆ ನಿಗದಿಪಡಿಸಲಾದ ಕೆಲಸಕಾರ್ಯಗಳನ್ನು ಚೊಕ್ಕವಾಗಿ ಮಾಡಿಕೊಟ್ಟು ಹೊರಟು ಹೋಗುತ್ತಾಳೆ. ಹಬ್ಬ ಹರಿದಿನಗಳಲ್ಲೂ ಇನ್ನಿತರ ಶುಭದಿನಗಳಲ್ಲೂ ನಾರಾಯಣ ದಂಪತಿಯ ಮಕ್ಕಳು ತಮ್ಮ […]
ಉತ್ತರ ಹುಡುಕುವ ಹಠವಾದರೂ ಯಾಕ …?
ಜೀವನ ಸಣ್ದು.. ಉತ್ತರ ಹುಡುಕುವ ಹಟನಾದ್ರೂ ಯಾಕ.. ಪ್ರಶ್ನೆಗಳಿಲ್ಲದೆ ಆನಂದಿಸೂನಂತ..!
ಚಾರ್ಲಿ ಚಾಪ್ಲಿನ್
ದಿ ಟ್ರಂಪ್’, ‘ಮಾಡರ್ನ್ ಟೈಮ್ಸ್’, ‘ದಿ ಗ್ರೇಟ್ ಡಿಕ್ಟೇಟರ್’, ‘ಸಿಟಿ ಲೈಟ್ಸ್’, ’ದಿ ಸರ್ಕಸ್’, ‘ಗೋಲ್ಡ್ ರಷ್’ ಮುಂತಾದ ಚಿತ್ರಗಳಲ್ಲಿ ಆತ ನಡೆದದ್ದು, ಕುಣಿದದ್ದು, ಪ್ರೇಮಿಸಿದ್ದು, ಆಟ ಆಡಿದ್ದು, ಪೆಚ್ಚನಂತೆ ನಕ್ಕದ್ದು, ಹೀಗೆ ಆತ ಚಿತ್ರದಲ್ಲಿ ಮಾಡಿದ್ದು ಮತ್ತು ಮಾಡದೆ ಸುಮ್ಮನಿದ್ದದು ಎಲ್ಲವೂ ಪ್ರಿಯವೋ ಪ್ರಿಯ
ಪಾಸಿಟಿವ್ ಆಗಿರೋಣ
ಈ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ಗಳು ಮತ್ತು ಮನೆ ಮಂದಿಯೆಲ್ಕ ಹಿರಿಯರನ್ನು ಅತೀ ಕಿರಿಯ ಮಕ್ಕಳಂತೆ ನೋಡಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ. ಹಿರಿಯರಾಗಲಿ, ಕಿರಿಯರಾಗಲಿ ‘ಪಾಸಿಟಿವ್ ‘ಬಂದಾಗ ಪಾಸಿಟಿವ್ ಆಗಿರುವುದು ಇನ್ನೂ ಮುಖ್ಯ.
ದೀಪಧಾರಿಣಿ
“ನೋಟ ಬದಲಾಗದೆ ದೃಷ್ಟಿಯೂ ಬದಲಾಗದು” ಎನ್ನುವ ಪಾಠ ಹೇಳಿಕೊಟ್ಟ ಜೋಹನಾಗೆ ದಾದಿಯರ ದಿನದ ಶುಭಾಶಯ ಕಳಿಸಿದ್ದೆ. ಒಬ್ಬರಿಗೊಬ್ಬರು ಅರ್ಥವಾಗುವಭಾಷೆಯಲ್ಲಿಯೂ ಸ್ನೇಹಪೂರ್ವಕವಾಗಿ ಚಿಲಿಗೆ ಬಾ ಎಂದು ಕರೆದಿದ್ದಾಳೆ.
ಹಾಸುದೋಸೆಯ ಸುತ್ತ
ಅಕ್ಷತಾ ಮಾಡಿದ ಹಾಸುದೋಸೆಯ ಕಥೆ
ವೇದೋಕ್ತ ಪ್ರಕರಣ
ಶಾಹು ಮಹಾರಾಜರ ಇಂತಹ ಕ್ರಮಗಳ ವಿರುದ್ಧ ರಾಜೋಪಾಧ್ಯೆ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿದನಾದರೂ ಎಲ್ಲಾ ನ್ಯಾಯಾಲಯಗಳೂ ಸಂಸ್ಥಾನವೊಂದರ ರಾಜನಾಗಿ ಶಾಹು ಮಹಾರಾಜರ ಈ ಆಜ್ಞೆ ನ್ಯಾಯಸಮ್ಮತ ಎಂದು ಮಹಾರಾಜರ ಕ್ರಮಗಳನ್ನು ಎತ್ತಿಹಿಡಿದವು.