ಹೂವಿನೊಳು ಗಂಧದ ಹಾಗೆ
ಗೆಜ್ಜೆಯೊಳು ನಾದದ ಹಾಗೆ
ಎಲ್ಲೆಲ್ಲೂ ಎಲ್ಲರಲೂ ನೀನೆ ನೀನೆ!
ಕಳೆದ ಕ್ಷಣಗಳು ನಮಗಾಗಿ ಚೂರು
ಗೊತ್ತಾಗಲೇ ಇಲ್ಲ ಇನಿಯ
ವ್ಯಾಲಂಟೈನ್ ವಿಶೇಷ
ಲಲಿತಾ ಮ ಕ್ಯಾಸನ್ನವರ
ಇಬ್ಬನಿಯ ಮುನಿಸಿನಂತೆ
ಕರಗಿದರು ಒಲವು
ಮತ್ತದೇ ಒಲವಿನ ಸಿಂಚನ
ವ್ಯಾಲಂಟೈನ್ ವಿಶೇಷ
ಸವಿತಾ ಮುದ್ಗಲ್
ಪ್ರೇಮದರಮನೆಯಲ್ಲಿ ಕತ್ತಲು ಕವಿದಾಗ
ಹಿತ್ತಲ ಬಾಗಿಲಿಗೆ ಕದವಿರಲಿಲ್ಲ.
ವ್ಯಾಲಂಟೈನ್ ವಿಶೇಷ
ಅನುರಾಧ ಜನಾರ್ಧನ್ ನೆಟ್ಟಾರು
ಅವನು ಕಡು ಪ್ರೇಮಿ
ಎಂದುಕೊಂಡಿದ್ದಳು
ಹೃದಯವನ್ನೇ ಒಡೆದು
ನೀ ಹಾರಿ ಬಿಟ್ಟೆ ನನ್ನೆದೆ ಗೂಡಿಂದ
ಭೂಮಿ ತೂಕದ ಭಾರವಿರಿಸಿ
ನನ್ನ ಮನ ಕದ್ದೊಯ್ದಿಯಲ್ಲಾ ಪ್ರಿಯೆ…
ಶಾಲಾ ಕಾಲೇಜುಗಳು, ಕಛೇರಿಗಳು, ಕಂಪನಿಗಳ ಸುತ್ತಮುತ್ತ ಪ್ರತಿ ಅಂಗಡಿಗಳಲ್ಲಿ ಮಾಲ್ಗಳಲ್ಲಿ ಮತ್ತು ರಸ್ತೆಗಳಲ್ಲಿ ಕೆಂಪು ಬಲೂನ್ ಹೃದಯಗಳು, ಕೆಂಪು ಗುಲಾಬಿ ಹೂವುಗಳು, ಚಾಕೊಲೇಟ್, ಟೆಡ್ಡಿ ಬೇರ್, ಗ್ರೀಟಿಂಗ್ ಕಾರ್ಡುಗಳು, ಉಡುಗೊರೆಗಳ ಮಾರಾಟಗಳು ಅಬ್ಬರದಿಂದ ನಡೆಯುತ್ತಿವೆ.
ನಿನ್ನ ಆಜ್ಞ್ನಾಧಾರಕ
ನಿನ್ನ ಹೃದಯದಾಸ್ಥಾನದ
ಮಹಾಮಂತ್ರಿ
ಮತ್ತು ಸೇವಕ
ಬದುಕೆಂಬ ಬಂಡಿಯ ಪಯಣದಿ
ಜೀವನೋತ್ಸಾಹ ಹರಿಸುವುದು ಪ್ರೇಮ
ಬಣ್ಣಬೆಡಗು ಒಡಗೂಡಿ ಹೊಸೆದು
ಬಾನಿನಾ ಅಂದ ಸೆಳೆ ಸೆಳೆದು
ಗೂಡ ಹಕ್ಕಿಗೆ ರೆಕ್ಕೆ ಬಂದಂತೆ ಆಗಿಹುದು
ಹಾರುವ ತವಕದಿ ಹೊರ ಬಂದಾಗ ಜೊತೆಯಾಗಬಾರದೇ//