Category: ಕಾವ್ಯಯಾನ

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ನಿರ್ಭೀತಿಯ ಪಯಣ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ನಿರ್ಭೀತಿಯ ಪಯಣ

ಅವರಿಗೆ ಬೇಕಾದ ರೀತಿಯಲ್ಲಿ
ಅವರ ನೆರಳಾಗಿ ನಾನು
ಕತ್ತಲಲ್ಲಿ ಕರಗಿ ಹೋದೆ
ನಮ್ಮ ಅಸ್ತಿತ್ವವೇ ಇಲ್ಲದಂತಾಯಿತು

ಪ್ರೊ. ಸಿದ್ದು ಸಾವಳಸಂಗ ಕವಿತೆ’ಬೇಸಿಗೆಯಲ್ಲಿ ತಂಪಾದ ಸೂರ್ಯ…!’

ಪ್ರೊ. ಸಿದ್ದು ಸಾವಳಸಂಗ ಕವಿತೆ’ಬೇಸಿಗೆಯಲ್ಲಿ ತಂಪಾದ ಸೂರ್ಯ…!’

ನಾಶಮಾಡಿದ ದುರಾಸೆಯ ಮಾನವ !
ಬಿಸಿಲು ಹೆಚ್ಚಾಗಿ ಬಸವಳಿದು
ಕೈಚೆಲ್ಲಿ ಕುಳಿತನು ಈ ದಾನವ !!

ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಕವಿತೆ-ಊರ್ಮಿಳೆಯ ಅಳಲು

ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಕವಿತೆ-ಊರ್ಮಿಳೆಯ ಅಳಲು

ಮುಖದಿ ಮೃದು ಹಾಸ,ಭರವಸೆಯ ಕರ ಸ್ಪರ್ಶ
ನೂರು ಭಾವಗಳ ಸೂಸುವ ಕಣ್ಣೋಟ
ಸಾಕಿತ್ತು ನನಗೆ ಕಳೆಯಲೀ ವರ್ಷಗಳ
ನಿನ್ನ ಬರವಿಗಾಗಿ ನಿನ್ನ ಬರವಿಗಾಗಿ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ ‘ಮಣ್ಣಿನ ಮಕ್ಕಳು’

ಕಾವ್ಯ ಸಂಗಾತಿ

ನಾಗರಾಜ ಜಿ. ಎನ್. ಬಾಡ

‘ಮಣ್ಣಿನ ಮಕ್ಕಳು’

ರುಚಿಯನ್ನು ಹುಡುಕಿ ಹುಡುಕಿ
ತಿಂದವರಲ್ಲ ನಾವು
ತಿಂದುದರಲ್ಲೇ ರುಚಿಯನ್ನು
ಕಂಡುಕೊಂಡವರು ನಾವು

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್

ಅರಿವು ಆಚಾರ ಬೆಳಗಲು ಗುರುಕರುಣಾ ಜ್ಯೋತಿ ಸಾಕಲ್ಲವೇ
ವಿದ್ಯಾ ಬುದ್ಧಿಯದು ವಿಕಸಿಸಲು ಜ್ಞಾನದಾ ಜ್ಯೋತಿ ಸಾಕಲ್ಲವೇ

ಸುಜಾತಾ ಪಾಟೀಲ ಸಂಖ ಕವಿತೆ-ತುಂಬಿ ಬಂದಿದೆ ವೇಳೆ

ಕಾವ್ಯ ಸಂಗಾತಿ

ಸುಜಾತಾ ಪಾಟೀಲ ಸಂಖ

ತುಂಬಿ ಬಂದಿದೆ ವೇಳೆ

ಅರಿವು ಆಚಾರಗಳ ಚಿಂತನ ಮಂಥನ ಬಿತ್ತುತಲಿ
ಮನೆಗಳು ಮಹಾಮನೆಗಳಾಗಲಿ.
ಅರಿವಿನ ಆಳದ ಸಹ್ರದಯಗಳಲ್ಲಿ
ದಿವ್ಯ ತೇಜಸ್ಸು ತುಂಬಿ ಹರಿಯಲಿ.

ಅನಸೂಯ ಜಹಗೀರದಾರ ಅವರ ತರಹಿ ಗಜಲ್

ಅನಸೂಯ ಜಹಗೀರದಾರ ಅವರ ತರಹಿ ಗಜಲ್

ತರಹಿ ಗಜಲ್
ಚಿದಂಬರ ನರೇಂದ್ರ ಅವರದು
(ಗಂಭೀರತೆಯೊಂದು ನಾಚಿ ನೀರಾಗಿತ್ತು….)

ನಾಗರಾಜ ಬಿ.ನಾಯ್ಕ ಕವಿತೆ-ಪರಿಧಿಯೊಳಗೆ

ನಾಗರಾಜ ಬಿ.ನಾಯ್ಕ ಕವಿತೆ-ಪರಿಧಿಯೊಳಗೆ
ಚಿಗುರು ಹೂ ಸುತ್ತಲೂ
ಮಣ್ಣಿನಂದ ಜೀವ ಭಾವ
ಸುತ್ತ ಚೆಲುವು ಎತ್ತಲೂ

Back To Top