Category: ಕಾವ್ಯಯಾನ

ಕಾವ್ಯಯಾನ

ಸವಿತಾ ದೇಶಮುಖ ಕವಿತೆ-ಆವೆಯಾಯಿತು ಭಾವ

ಸವಿತಾ ದೇಶಮುಖ ಕವಿತೆ-ಆವೆಯಾಯಿತು ಭಾವ
ಅನ್ಯಾಯ- ಅತ್ಯಾಚಾರ
ಅಪಚಾರ- ವೈಮನಸ್ಸು,
ಕಾಲ ಜಾಲಕ್ಕೆ ಸಿಲುಕಿ
ಒದ್ದಾಡುತ್ತಿದೆ ಸಮಾಜ

ಇಮಾಮ್ ಮದ್ಗಾರ ಅವರ ಕವಿತೆ-ಅವಸರವೇಕೆ ?

ಇಮಾಮ್ ಮದ್ಗಾರ ಅವರ ಕವಿತೆ-ಅವಸರವೇಕೆ ?
ಬೇಡವೆಂದಷ್ಟೂ
ಬಸಿದು ಬಿಡುವ ನಿನ್ನೊ-
ಲವು ಅಮೂರ್ತ

ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ತಾಳಗಳ ಧನ್ಯತೆ

ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ತಾಳಗಳ ಧನ್ಯತೆ
ಬರೇ ಹಿನ್ನೆಲೆಯ ಗಾಯನ ಆಗ
ಈಗ ಹೃದಯದೊಳಗಿಂದ ಪುಟಿದ
ಸಂಗೀತ ಕಾರಂಜಿಗಳ ಘಮ!

ಸತೀಶ್ ಬಿಳಿಯೂರು ಅವರಕವಿತೆ-ಗ್ರಹಣ

ಸತೀಶ್ ಬಿಳಿಯೂರು ಅವರಕವಿತೆ-ಗ್ರಹಣ
ಎಲ್ಲೊ ಮನದ ಮೂಲೆಯಲಿ
ಭರವಸೆಯ ಬೆಳಕು ಇಣುಕುತಲಿ
ಬೆಳದಿಂಗಳಾಗಿ ಬದುಕ ಸೋಕಿದ ಕ್ಷಣ
ಫಲಿಸಲಿಲ್ಲ ಕನಸು ಅದೇ ದಿನ ಗ್ರಹಣ

ಹನಮಂತ ಸೋಮನಕಟ್ಟಿ ಅವರ ಕವಿತೆ-‘ಬಾಲ್ಯದ ಆಟ ಮೇಲೆ ಬಾಸುಂಡೆ ಕೂಟ’

ಹನಮಂತ ಸೋಮನಕಟ್ಟಿ ಅವರ ಕವಿತೆ-‘ಬಾಲ್ಯದ ಆಟ ಮೇಲೆ ಬಾಸುಂಡೆ ಕೂಟ’
ಬಡಿಗ ಕೆತ್ತಿಕೊಟ್ಟ ಬ್ಯಾಟು
ಅಟ್ಟದ ಮೇಲಿದ್ದ
ಪಿಳಗುಂಟೆಯ ಬ್ಯಾಕೋಲಿನ ಆಕಾರದ
ಮೂರು ಸ್ಟಂಪ್ಗಳು ಸಕತ್ತಿದ್ದವು

ಕುಸುಮಾ. ಜಿ. ಭಟ್ ಅವರಹೊಸ ಗಜಲ್

ಕುಸುಮಾ. ಜಿ. ಭಟ್ ಅವರಹೊಸ ಗಜಲ್
ಕರಡುಗಳೇ ಕಥೆ ಹೇಳುತಿವೆ ಸರತಿ ಸಾಲಿನಲಿ ಗರಡಿ ಮನೆಯ ತುಂಬಾ
ಕಡಲಾಳದ ಮೌನಧ್ಯಾನ ಮುರಿದು ಲಹರಿ ಹರಿಯದೆ ಬರೆಯಲಿ ಹೇಗೆ

ಭಾರತಿ ಅಶೋಕ್ ಅವರ ಕವಿತೆ- ಸಂದೇಶಗಳು

ಭಾರತಿ ಅಶೋಕ್ ಅವರ ಕವಿತೆ- ಸಂದೇಶಗಳು
ಲೇಯ್ ಕೇಳಿಲ್ಲಿ
ನನ್ನ ಕೆಲಸ ಕಾಯುವುದು
ನಿನ್ನ ಒಂದೊಂದು ಸಂದೇಶಕ್ಕಾಗಿ

ಸವಿತಾ ಮುದ್ಗಲ್ ಅವರ ಹೊಸಕವಿತೆ-‘ಸಮ್ಮೋಹನ’

ಸವಿತಾ ಮುದ್ಗಲ್ ಅವರ ಹೊಸಕವಿತೆ-‘ಸಮ್ಮೋಹನ’

ಮೋಡವು ಹೆಪ್ಪುಗಟ್ಟಿದ ಒಲವಿನ ಸಂದೇಶವು
ಬಾಳಿಗೆ ಹಾಳೇಪೆನ್ನೆ ಪ್ರೇಮದ ನಿಲ್ಲದ ಸಾಕರವು

ರಾಜ್ ಬೆಳಗೆರೆ ಅವರ ಹೊಸ ಕವಿತೆ-ನನ್ನೆದೆಯ ಗುಲ್‍ಮೊಹರ್

ರಾಜ್ ಬೆಳಗೆರೆ ಅವರ ಹೊಸ ಕವಿತೆ-ನನ್ನೆದೆಯ ಗುಲ್‍ಮೊಹರ್
ನಮ್ಮೂರು ನಿಮ್ಮೂರ ರಹದಾರಿ ತುಂಬೆಲ್ಲಾ
ಬರೀ ವಿರಹದ ಗುರುತುಗಳು

Back To Top