Category: ಕಾವ್ಯಯಾನ

ಕಾವ್ಯಯಾನ

ಮಧು ಕಾರಗಿ ಅವರ ಕವಿತೆ-ಸಿಟಿಬಸ್

ಮಧು ಕಾರಗಿ ಅವರ ಕವಿತೆ-ಸಿಟಿಬಸ್
ಆಫೀಸಿಗೆ ,ಕಾಲೇಜಿಗೆ, ಶಾಲೆಗೆ
ಮತ್ತೆಲ್ಲಿಗೋ
ಹೋಗುವವರಿಲ್ಲ ಹತ್ತುತ್ತಾರೆ
ಇವಳೊಂದಿಗೆ ದೌಡಾಯಿಸಿ

ಹಮೀದಾ ಬೇಗಂ ದೇಸಾಯಿ ಅವರ ಗಜಲ್

ಹಮೀದಾ ಬೇಗಂ ದೇಸಾಯಿ ಅವರ ಗಜಲ್

ಪಾರಿಜಾತದ ಹೂಗಳೆಲ್ಲ ಉದುರಿ ಚಿತ್ತಾರ ಮೂಡಿಸಿವೆ ಅಂಗಳದಲಿ
ಮರಳಿ ಗೂಡಿಗೆ ಬರುತಿವೆ ಹಕ್ಕಿಗಳು ಚಂದದಿ ಗುಂಪಾಗಿ ಬರಲಿಲ್ಲ ಅವನು

‘ಅನುಬಂಧ’ ಗಾಯತ್ರಿ ಎಸ್ ಕೆ ಅವರ ಹೊಸ ಕವಿತೆ

‘ಅನುಬಂಧ’ ಗಾಯತ್ರಿ ಎಸ್ ಕೆ ಅವರ ಹೊಸ ಕವಿತೆ
ಪ್ರೀತಿಸುವ ಅಕ್ಷರಗಳು
ಪ್ರೇಮಿಸುವ ಬರಹಗಳು
ಪಟ್ಟನೆ ಮಾತುಗಳು

ನಾಗರಾಜ ಜಿ. ಎನ್. ಬಾಡರವರಕವಿತೆ-ಸಾರ್ಥಕತೆ

ನಾಗರಾಜ ಜಿ. ಎನ್. ಬಾಡರವರಕವಿತೆ-ಸಾರ್ಥಕತೆ
ಕ್ಷಣಿಕ ಬದುಕಲ್ಲಿ ಜಗವನ್ನ ಬೆಳಗುವುದು
ತನ್ನ ಇರುವಿಕೆಯ ಎಲ್ಲೆಡೆಯು ತೋರುವುದು
ಬೆಳಕನ್ನು ಬೀರುತ್ತ ತನ್ನತ್ತ ಸೆಳೆಯುವುದು

ಜಯಂತಿಸುನಿಲ್ ಅವರ ಗಜಲ್

ಜಯಂತಿಸುನಿಲ್ ಅವರ ಗಜಲ್
ಈ ಬದುಕು ಬಿಸಿಲು ನೆರಳಿನ ಬೀದಿಯಲಿ ವಿಹರಿಸಿ ವಿರಾಗಿಯಾದಂತಿದೆ..
ನಿನ್ನ ಅನುಕ್ತ ವ್ಯಥೆಯಲ್ಲೇ ಮುಳುಗಿ ನೊಂದು ಬೆಂದ ಹೆಣ್ಣಾಗಿರುವೆ!!

ಎಸ್ಕೆ ಕೊನೆಸಾಗರ ಹುನಗುಂದ ಕವಿತೆ-ಬೆಳಕ ಸೂರ್ಯನಿಗೂ ಕತ್ತಲು

ಎಸ್ಕೆ ಕೊನೆಸಾಗರ ಹುನಗುಂದ ಕವಿತೆ-ಬೆಳಕ ಸೂರ್ಯನಿಗೂ ಕತ್ತಲು
ಕೆಡುಕಿನ ಬೀಜ ಬಿತ್ತಿ
ಅಸಮಾನತೆಯ ಬೆಳೆ
ಇಲ್ಲಿ ದಾಂಗುಡಿ ಇಟ್ಟಿದೆ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಉಸಿರಿನ ದಾರಿ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಸಾಗಿದಷ್ಟು ದೂರ ದೂರ
ಜೀವಕ್ಕೊಂದು ಉಸಿರು
ಭಾರ ನೋವೂ ಹಗುರಉಸಿರಿನ ದಾರಿ

ವ್ಯಾಸ ಜೋಶಿ ಅವರ ಕವಿತೆ-ಈ ನನ್ನ ಬಡತನ

ವ್ಯಾಸ ಜೋಶಿ ಅವರ ಕವಿತೆ-ಈ ನನ್ನ ಬಡತನ
ಅವರಿವರನೆಲ್ಲ ಕರೆದು
ಮರ್ಯಾದೆ ಕೊಟ್ಟಿದ್ದು,
ಈ ನನ್ನ ಬಡತನ.

Back To Top