Category: ಕಾವ್ಯಯಾನ

ಕಾವ್ಯಯಾನ

ಪ್ರಮೋದ ಜೋಶಿ ಅವರ ಕವಿತೆ-ಪರಿಪಾಠ

ಪ್ರಕಠಿಣ ಒಲಿಮೆ ಪರಿಪಾಠಕೆ
ಜಟಿಲ ಕುಟಿಲವೂ ಬಾರದು ಮೋದ ಜೋಶಿ ಅವರ ಕವಿತೆ-ಪರಿಪಾಠ

ಪ್ರೇಮಾ ಟಿ.ಎಂ ಆರ್ ಅವರ ಕವಿತೆ-‘ಪ್ರೇಮವೆಂದರೆ ಬರೀ ಇಷ್ಟೇ’

ಪ್ರೇಮಾ ಟಿ.ಎಂ ಆರ್ ಅವರ ಕವಿತೆ-‘ಪ್ರೇಮವೆಂದರೆ ಬರೀ ಇಷ್ಟೇ’
ಈ ನೆನಪು ಬಿಟ್ಟರಲ್ಲವೇ..
ಮತ್ತೆ ಹೆಸರ ಹೇಳಿ ಹೋಗಬೇಕನಿಸಿತು
ಅಲ್ಲುರುಳಿದ ಅದೇ ಪಾರಿಜಾತದ ಘಮಘಮಕೆ
ಹೆಸರು ಬೇಕೆ

ಹನಮಂತ ಸೋಮನಕಟ್ಟಿ ಅವರ ಶಾಯರಿಗಳು.

ಹನಮಂತ ಸೋಮನಕಟ್ಟಿ ಅವರ ಶಾಯರಿಗಳು.
ನನ್ನ ಕಣ್ಣ ತಗದ ಕೂಡಲೆ
ನನ್ನ ಮನಸ್ಸಿಗೆ ಎಷ್ಟ ಬ್ಯಾನಿ ಅಕ್ಕೈತಿ
ನನ್ನ ಮೀಸಿ ಚುಚ್ಚಿದ ಗಲ್ಲ ನರಳೂದು ನೋಡಿ
ಮನಸರ ಹ್ಯಾಂಗ ನೋವ ತಾಳಿಕೊಂತೈತಿ

ಎನ್ ಆರ್ ರೂಪಶ್ರೀ ಅವರ ಕವಿತೆ-ಕಾದ ಕಂಗಳ ಕಂಪನ-

ಎನ್ ಆರ್ ರೂಪಶ್ರೀ ಅವರ ಕವಿತೆ-ಕಾದ ಕಂಗಳ ಕಂಪನ-
ಮಳೆಯ ತುಂತುರು ನಿನಾದದಲ್ಲಿ
ಹನಿ ಹನಿ ಇಬ್ಬನಿ ತಾಗಿ
ಮತ್ತದೇ ಪ್ರೀತಿಯ ನೆನಹಿಕೆ

ಗಣೇಶ್ ವಂದಗದ್ದೆ ಅವರ ಕವಿತೆ-‘ವಸಂತದ ಚೆಲುವೆ’

ಗಣೇಶ್ ವಂದಗದ್ದೆ ಅವರ ಕವಿತೆ-‘ವಸಂತದ ಚೆಲುವೆ’
ದೇವ ಕನ್ನಿಕೆಯೋರ್ವಳು ಎದುರಿಗೆ ಬಂದಳು
ಆದರಿಸಿ ಉಪಚರಿಸಿ ನನ್ನ ಸ್ವಾಗತಿಸುತಲವಳು
ಕಿಂಚಿತ್ತು ಯೋಚಿಸದೆ ಮನೆಗೆ ಕರೆದೊಯ್ದಳು

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-‘ಯಾಕೀ ಯುದ್ಧ’

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-‘ಯಾಕೀ ಯುದ್ಧ’
ರಾಕೆಟ್ಟಿನ ದಾಳಿ
ಟ್ಯಾಂಕರ್ ಗಳ ಆರ್ಭಟ
ಉಗುಳುತ್ತಿವೆ ಬೆಂಕಿ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಸಾಕ್ಷಿ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಸಾಕ್ಷಿ
ಬಚ್ಚಿಟ್ಟ ನೋವುಗಳ ಬಿಚ್ಚಿಟ್ಟು ಸಂಭ್ರಮಿಸಿ
ಉಸಿರ ಉಸಿರಲಿ ಬೆರೆಸಿ ಕರುಳ ಬಳ್ಳಿಯ ಭುವಿಗಿಳಿಸಿ

ಡಾ.ಶಶಿಕಾಂತ್ ಪಟ್ಟಣರಾಮದುರ್ಗಕವಿತೆ ‘ಭಗತನ ಹುಟ್ಟು’

ಡಾ.ಶಶಿಕಾಂತ್ ಪಟ್ಟಣರಾಮದುರ್ಗಕವಿತೆ ‘ಭಗತನ ಹುಟ್ಟು’
ಹುತಾತ್ಮನಾಗಲೆಂದೇ
ಹುಟ್ಟಿ ಬಂದ
ಎಳೆಯತನದಲಿ
ಎದೆಯಲ್ಲಿ ಬಿದ್ದ
ಕ್ರಾಂತಿ ಬೀಜ ಬೆಳೆದು

ಮನ್ಸೂರ್ ಮೂಲ್ಕಿ ಅವರ ಕವಿತೆ-ನೆರಳು

ಮನ್ಸೂರ್ ಮೂಲ್ಕಿ ಅವರ ಕವಿತೆ-ನೆರಳು

ನನಗೆ ನೀಡಿದ ಸಲುಗೆ
ಬೇಡ ಎನ್ನಲೇಕೆ ಎನಗೆ
ಆ ನಿನ್ನ ನಗುವಿನ ಹೊಗೆ

Back To Top