Category: ಕಾವ್ಯಯಾನ

ಕಾವ್ಯಯಾನ

ಅಶ್ಫಾಕ ಪೀರಜಾದೆ ಅವರ ಕವಿತೆ-ನವಿಲಗರಿ ಈಗ ಮರಿ ಹಾಕುತ್ತಿಲ್ಲ !

ಅಶ್ಫಾಕ ಪೀರಜಾದೆ ಅವರ ಕವಿತೆ-ನವಿಲಗರಿ ಈಗ ಮರಿ ಹಾಕುತ್ತಿಲ್ಲ !
ಇದು ಒಲವಿನ ಕ್ಷಾಮ
ಮನದ ಯಾವುದೇ ಮೂಲೆಯಲ್ಲಿ
ಬಯಕೆ ಬಸಿರಾಗುತ್ತಿಲ್ಲ

ಪ್ರೇಮಾ ಟಿ ಎಂ ಆರ್ ಅವರ ಕವಿತೆ-ನನಗೆ ಗುರುಪ್ರಸಾದವೆಂದರೆ..

ಪ್ರೇಮಾ ಟಿ ಎಂ ಆರ್ ಅವರ ಕವಿತೆ-ನನಗೆ ಗುರುಪ್ರಸಾದವೆಂದರೆ..
ದುಂಡು ಕುಂಕುಮ ಸಡಿಲ ಜಡೆ
ಇದ್ದರೆ ಇವರಂತಿರಬೇಕೆಂಬ ಒಳತುಡಿತ

ಟಿ.ದಾದಾಪೀರ್ ತರೀಕೆರೆ ಅವರ ‘ಪುನರ್ವಸು ( ಮಳೆ ಕವಿತೆಗಳು)’

ಟಿ.ದಾದಾಪೀರ್ ತರೀಕೆರೆ ಅವರ ‘ಪುನರ್ವಸು ( ಮಳೆ ಕವಿತೆಗಳು)’
ಮಳೆ ಉಲ್ಲಾಸ, ಚೈತನ್ಯ ಅಷ್ಟೆ ಅಲ್ಲ
ಗಮ್ಯ,ರಮ್ಯ,ಮೋಹಕ ಚೇಷ್ಟೆ ಗಳ
ಮನದಲಿ ಹುಚ್ಚೆಬ್ಬಿಸುವ ತೀಡುತಂಗಾಳಿ

ಶೃತಿ ರುದ್ರಾಗ್ನಿಯವರ ಗುರು

ಶೃತಿ ರುದ್ರಾಗ್ನಿಯವರ ಗುರು
ನೀನು/ನಾನು ನಡೆದ ಹಾದಿಗೆ ಹೂವಾಗುವ ಹಂಬಲದ ಚಿಟ್ಟೆಯಾಗಿ, ಬದುಕಿನ ಪಾಠವಾಗಿ

ಸುಧಾ ಹಡಿನಬಾಳ ಅವರ ಕವಿತೆ-ಆ ನಾಲ್ಕು ದಿನಗಳು!

ಸುಧಾ ಹಡಿನಬಾಳ ಅವರ ಕವಿತೆ-ಆ ನಾಲ್ಕು ದಿನಗಳು!
ಕೂರು’ ಎಂದಿಲ್ಲವಲ್ಲ
ನಮ್ಮ ಅಮ್ಮಂದಿರೆ ಗ್ರೇಟ್ !
‘ ಕೂರು’ ಎಂದರೆ
ಕೂರುತ್ತಿರಲಿಲ್ಲ ಬಿಡಿ!

ಗುರು ಪೂರ್ಣಿಮಾ-ಇಮಾಮ್ ಮದ್ಗಾರ

ಗುರು ಪೂರ್ಣಿಮಾ-ಇಮಾಮ್ ಮದ್ಗಾರ
ಹೂವೇ ಬಿಡದ ಬಳ್ಳಿ
ಹೂ ಬಿಡುವ ಬಳ್ಳಿ
ಹೂವೇ ಬಿಡದೆ ಕಾಯಾಗುವ ಮರ
ಹೂ ಬಿಟ್ಟೂ…

ಗುರು ಪೂರ್ಣಿಮಾ ವಿಶೇಷ ಸುಜಾತಾ ರವೀಶ್

ಗುರು ಪೂರ್ಣಿಮಾ ವಿಶೇಷ ಸುಜಾತಾ ರವೀಶ್
ಚಿಂತನವು ಸರಿ ದಾರಿ ಹಿಡಿದು ಸಾಗುತಲಿರಲು
ಮಂಥನವು ಸತತವೂ ನಡೆಯುತಿರಲು

ಗುರು ಪೂರ್ಣಿಮಾ ವಿಶೇಷ-ಹನಿಬಿಂದು

ಗುರು ಪೂರ್ಣಿಮಾ ವಿಶೇಷ-ಹನಿಬಿಂದು
ಶಿರವನ್ನು ಬಾಗಿ ನಮಿಸುವೆ ನಿತ್ಯವೂ
ಶಾಂತಿಯ ಬದುಕು ನೀಡಯ್ಯಾ ……

ಅನ್ನಪೂರ್ಣ ಸಕ್ರೋಜಿ ಪುಣೆ-ಗುರುವಂದನೆ

ಅನ್ನಪೂರ್ಣ ಸಕ್ರೋಜಿ ಪುಣೆ-ಗುರುವಂದನೆ
ಅಹಂಕಾರ ಮಮಕಾರಗಳ
ಅಳಿಸುತ ಅರಿವಿನರಮನೆಗೆ
ಕರೆದೊಯ್ಯುವ ಗುರುವಿಗೆ ವಂದನೆ

ಗುರು ಪೂರ್ಣಿಮೆಯ ವಿಶೇಷ-ಮಾಲಾ ಹೆಗಡೆ

ಗುರು ಪೂರ್ಣಿಮೆಯ ವಿಶೇಷ-ಮಾಲಾ ಹೆಗಡೆ

ಅರಿವಿನ ಪ್ರದೀಪ,
ಅಜ್ಞಾನವಳಿಸಿ ಸುವಿಚಾರವನ್ನೇ
ಹಂಚುವ ಕಲ್ಪ.

Back To Top