ವಸುಂಧರಾ ಕದಲೂರು ಕವಿತೆ ಖಜಾನೆ
ಕತೆಯ ಕೊನೆ ಸರ್ರನೆ ಒಳ ಸೇರಿನಿಧಾನವಾಗಿ ಸಾಗಿಹುದುಗಿ, ತೆವಳ ಬಯಸುವಕೆಲವರನು ಹಂಗಿಸಿ, ಭಂಜಿಸಿಮೊಲದೊಡನೆ ಓಡಲು ಬಿಟ್ಟು;ಆ ಚುರುಕು, ಆ ವೇಗ, ಆ ಬಿಳುಪು,ಆ ಸೊಬಗು ಇಲ್ಲವೆಂದಂದರೂಅವರಿಗೆ ಪರವಾಗಿಲ್ಲ ! ಬೇಸರವಿಲ್ಲ !ಕತೆಯ ಕೊನೆಗೆ ಗೆಲುವಿನ ಗೆರೆಮುಟ್ಟಿದವರಾರೆಂದು ಎಲ್ಲರಿಗೂಗೊತ್ತಿದೆಯಲ್ಲ. ***************** ಬೇರು- ಚಿಗುರು ಹಿತ್ತಲು- ಅಂಗಳ ಒಂದು ಹದವಾದ ಮಳೆಗೆಕಾದಿದ್ದ ಹೂಬಳ್ಳಿ ; ಚಿಗುರಿಹೂ ಅರಳಿಸಿ, ದುಂಬಿ ಆಹ್ವಾನಕೆಸುವಾಸನೆ ಬೀರಲು ಮೆಲುಗಾಳಿಗೆಕಾದಿರುವಾಗ…. ಚಿವುಟಿದರುಅವರಿವರೆನ್ನದ, ಪರಿಚಿತಪರಿಚಿತರು!!ಘಾಸಿಗೊಂಡ ಬಳ್ಳಿ ತಬ್ಬಿ ಸಂತೈಸಿತುಅಪ್ಪಿಕೊಂಡ ಗಿಡ; ಅಭಯ ನೀಡುತ್ತಿತ್ತು ಕಾಣದೊಳಗುಳಿದ ಬೇರು… **************** ಹಿಂಬಾಗಿಲ […]
ಬುದ್ಧ ಮತ್ತು ಗಾಂಧಿ
ಯಾರು ಹೇಳಿದರೋ
ಮೀಡಿಯಾ ಮೂಢರಿಗೆ
ಗಡಿಗಳಾಚೆ ಮನುಷ್ಯರೇ ಇಲ್ಲವೆಂದು
ಅರಚುತ್ತಲೇ ಇದ್ದಾರೆ
ಗೋಡೆಗಳ ಕಟ್ಟಿ
ಮಠದ ಬೆಕ್ಕಿಗೆ ಘಂಟೆ ಇಲ್ಲ
ಕಾವ್ಯ ಸಂಗಾತಿ ಮಠದ ಬೆಕ್ಕಿಗೆ ಘಂಟೆ ಇಲ್ಲ ಹಾರೋಹಳ್ಳಿ ರವೀಂದ್ರ ಮಧ್ಯರಾತ್ರಿಹಾಸಿಗೆಯ ಮೇಲೆ ಪಕ್ಕದಲ್ಲೆಬೆಕ್ಕೊಂದು ಬಂದು ಮಲಗಿತುಎರಡು ಕೈ ಹಿಡಿಯಿತುದೇಹವ ಅದುಮಿತುರಾತ್ರಿಯೆಲ್ಲ ಶಬುದ ಬಾರಲೇ ಇಲ್ಲಹಾಸಿಗೆಯ ಮೇಲೆ ವೀರ್ಯಸ್ಕಲನದ ರುಜುವಿತ್ತು ಮಧ್ಯರಾತ್ರಿಕಣ್ಣುಮುಚ್ಚಿ, ಕಿವಿ ಹಿಡಿದುಹಾಲ್ಕೊಹಾಲ್ ಕುಡಿಯುತಿತ್ತುರಾತ್ರಿಯೆಲ್ಲಾ ಶಬುದ ಬಾರಲೇ ಇಲ್ಲಗ್ಲಾಸಿನ ಮೇಲೆ ಬೆರಳುಗಳ ರುಜುವಿತ್ತು ಮಧ್ಯರಾತ್ರಿನಾಲಿಗೆಯ ಚಪಲಮಾಂಸ ತಿನ್ನುತಲಿತ್ತುರಾತ್ರಿಯೆಲ್ಲ ಮೂಳೆ ಕಡಿದ ಶಬುದ ಬಾರಲೇ ಇಲ್ಲಕಾವಿ ಬಟ್ಟೆಯ ಮೇಲೆ ತಿಂದ ಬಾಯಿ, ಕೈ, ವರೆಸಿದ ರುಜುವಿತ್ತು ಮಧ್ಯರಾತ್ರಿಹಣದ ಪೆಟ್ಟಿಗೆಗಳುಓಡಿ ಬಂದವುತೆಗೆದು ಕೋಣೆಯಲ್ಲಿಡುತ್ತಿದ್ದರುರಾತ್ರಿಯೆಲ್ಲಾ ಬಾಗಿಲು ತೆಗೆದ ಶಬುದ ಬಾರಲೇ […]
ಚೈತ್ರಾ ಶಿವಯೋಗಿಮಠ ಕವಿತೆ ಖಜಾನೆ
ಚೈತ್ರಾ ಶಿವಯೋಗಿಮಠ ಕವಿತೆ ಖಜಾನೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ ಖಜಾನೆ
ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ ಖಜಾನೆ
ಸ್ಮಿತಾ ಭಟ್ ಕವಿತೆ ಖಜಾನೆ
ಸ್ಮಿತಾ ಭಟ್ ಕವಿತೆ ಖಜಾನೆ
ಹೇಗೆ ನೋವ ನಗಿಸುವುದು?
ಕಾವ್ಯ ಸಂಗಾತಿ ಹೇಗೆ ನೋವ ನಗಿಸುವುದು? ಲಕ್ಷ್ಮಿ ಕೆ ಬಿ ಹೇಗೆ ನೋವ ನುಂಗಿಮುಗಿಲಾಗುವುದು? ರೆಕ್ಕೆ ಮುರಿದ ಮೇಲೂಆಗಸಕ್ಕೇರುವ ಹಕ್ಕಿಯಂತೆ ಮುರಿದ ಕಾಲಲ್ಲೇತೆವಳಿ ನಡೆವ ಇರುವೆಯಂತೆ ಹೇಗೆ ನೋವ ನಗಿಸಿಮಗುವಾಗುವುದು? ಕಾರ್ಮೋಡದ ನಡುವೆಯೂಬೆಳಕ ತೂರಿಬಿಡುವ ರವಿಯಂತೆ ದಾರಿ ಕಾಣದಿದ್ದರೂಸಾಗರ ಸೇರುವ ನದಿಯಂತೆ ಮುಳ್ಳುಗಳ ಒಡಲಾಳದಲ್ಲೂನಗುವ ಹೂವಿನಂತೆ ಹೇಗೆ ನೋವ ಮರೆತುಬಾಳ ಮುನ್ನಡೆಸುವುದು? ಸಾವ ಮಸಣದಲ್ಲೂನಗುವ ಹೂ ಹೃದಯದಂತೆ
ಪ್ರೋ ವಿಜಯಲಕ್ಷ್ಮಿ ಪುಟ್ಟಿ ಕವಿತೆ ಖಜಾನೆ
ಪ್ರೋ ವಿಜಯಲಕ್ಷ್ಮಿ ಪುಟ್ಟಿ ಕವಿತೆಗಳು
ಗೋನವಾರ ಕಿಶನ್ ರಾವ್ ಕವಿತೆ ಖಜಾನೆ
ಗೋನವಾರ ಕಿಶನ್ ರಾವ್ ಕವಿತೆಗಳು
ವಿಜಯಶ್ರೀಹಾಲಾಡಿ ಕವಿತೆ ಖಜಾನೆ
ವಿಜಯಶ್ರೀಹಾಲಾಡಿ ಕವಿತೆ ಖಜಾನೆ