ವಿನುತ ಹಂಚಿನಮನಿ ಕವಿತೆ ಖಜಾನೆ
ನಾರಿ ನಿನಗ್ಯಾಕೇ ಆಭರಣ! ವಸ್ತ ವಡವಿ ನಿನಗೆ ಬೇಕೇ ನಲ್ಲೆಮಸ್ತ ಕಾಡಿಗೆ ಕುಂಕುಮ ಸಾಕಲ್ಲೆ ಕುತ್ತಿಗೆ ಸುತ್ತಿರುವ ಟೀಕಿ ಕಂಠೀಸರಕೆನಿನ್ನ ಶಂಖದ ಕೊರಳೇ ಶೋಭೆಯದಕೆ ವಜ್ರದೋಲೆಯ ಮಿಂಚು ಮಂಕಾಗಿದೆನಿನ್ನ ಕಣ್ಣಂಚಿನ ಸಂಚದಕೆ ಸವಾಲಾಗಿದೆ ನತ್ತು ಮಾತ್ರ ಒತ್ತಿ ಒತ್ತಿ ಹೇಳುತಿದೆನಿನ್ನ ಗತ್ತೇ ಅದನು ಸೋಲಿಸುತಿದೆ ಕೈಗಳಲಿರುವ ಜೋಡಿ ಕಡಗ ಕಂಕಣನಿನ್ನ ಬಾಳೆದಿಂಡಿನಂತಿರುವ ಕೈಗೆ ಗ್ರಹಣ ಹೆಜ್ಜೆಯ ಗೆಜ್ಜೆ ಸೋತಿವೆ ದಣಿದುನಿನ್ನ ನಡಿಗೆಯ ಲಾಸ್ಯಕೆ ಕುಣಿದು ತುಟಿಯ ರಂಗು ಮನದ ಭಾವಕೆಹಿತದಿ ನಾಚುತ ಪ್ರತಿಸ್ಪರ್ಧಿಯಾಗಿದೆ ನಡುವ ಸುತ್ತಿರುವ ಒಡ್ಯಾಣ […]
ಮಮತಾ ಶಂಕರ್ ಕವಿತೆ-ಖಜಾನೆ
ಮಮತಾ ಶಂಕರ್ ಕವಿತೆಗಳು
ಕವಿತೆ ಭಾರವಾಗುವುದು ಎಂದರೆ
ಕವಿತೆಗಳೆಂದೂ ಮರಳಿ ಬಾರವು
ಎಂಬುದು ಸತ್ಯ
ಮತ್ತು ಮಿಥ್ಯವೂ ಅಹುದು
ಕೆಂಪು ಸೂರ್ಯ
ಕೆಂಪು ಸೂರ್ಯ ಮೀನು ಹಿಡಿದು ಹೊರಡಲುವಿದೇಶಿ ಕೆಂಪು ಕೋತಿಗಳುಎಸೆಯುತ್ತಿದ್ದ ಬಣ್ಣ ಬಣ್ಣದಚಾಕ್ಲೇಟ್ , ಬಿಸ್ಕತ್ಗಳನ್ನುಕ್ಯಾಚ್ ಹಿಡಿಯುತ್ತಿದ್ದುದನಮ್ಮ ಹುಡುಗರಅಸಹಾಯಕತೆಯನ್ನುಮತ್ತೊಬ್ಬ ಪರಂಗಿವೀಡಿಯೊ ಮಾಡುತ್ತಿದ್ದ ಕಂಡೆನ್ನರಕ್ತ ಕುದಿದು ಕಣ್ಣು ಕೆಂಪಾಗಿಕ್ಯಾಮರಾ ಕಿತ್ತು ನೆಲಕ್ಕೆಸೆದುಪುಡಿಗೈದು ನಡೆದೆಕುಯ್ಯುಗುಟ್ಟಿದ ಕೆಂಪು ಮೂತಿಯವಹೇಳುವಷ್ಟರಲ್ಲಿಪಶ್ಚಿಮದ ಸೂರ್ಯ ಕೆಂಪಾಗಿಚಂದ್ರ ಬರಲು ಆಣಿಯಾಗಿದ್ದ.. ಡಾ.ಎಂ.ಈ.ಶಿವಕುಮಾರ ಹೊನ್ನಾಳಿ
ಟಿ. ಎಸ್. ಶ್ರವಣಕುಮಾರಿ ಕವಿತೆ ಖಜಾನೆ
ಶ್ರವಣ ಕುಮಾರಿ ಕವಿತೆಗಳು
ಡಾ. ನಿರ್ಮಲ ಬಟ್ಟಲ ಕವಿತೆ ಖಜಾನೆ
ನಿರ್ಮಲಾ ಬಟ್ಟಲ ಕವಿತೆಗಳು
ಸುರಿಯಲಿ ಮಳೆ
ನಗುವ ಹರಡಿ
ನಾವೇ ಮಳೆಯಾಗೋಣ
ದಿಲೀಪ್ ಕುಮಾರ್ ಕವಿತೆ ಖಜಾನೆ
ದಿಲೀಪ್ ಕುಮಾರ್ ಕವಿತೆಗಳು
ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆ ಖಜಾನೆ
ಸಂತೆಬೆನ್ನೂರು ಫೈಜ್ನಟ್ರಾಜ್ ಕವಿತೆಗಳು
ಸುಧಾರಾಣಿ ಕವಿತೆಗಳು
ಸುಧಾರಾಣಣಿಯವರ ಕವಿತೆಗಳು