Category: ಕಾವ್ಯಯಾನ

ಕಾವ್ಯಯಾನ

ಭಾರತಿ ಅಶೋಕ್ ಕವಿತೆ-ಅಸಂಗತ ಬದುಕಿಗೆ

ಸಂಗತ ಅಸಂಗತದ
ಗೊಡವೆಯಿರದ ನೀನು
ಕಾವ್ಯ ಸಂಗಾತಿ

ಭಾರತಿ ಅಶೋಕ್ ಕವಿತೆ

ಅಸಂಗತ ಬದುಕಿಗೆ

ಸವಿತಾ ಮುದ್ಗಲ್ ಅವರಕವಿತೆ-ಇಬ್ಬನಿ

ಕಣ್ಣಿಗೆ ಕಾಣುವ ಈ ಸುಂದರ ಹನಿಗಳು
ಬಹಳ ಕಾಲ ಹಾಗೆಯೇ ಉಳಿಯುವುದೇ
ಕಾವ್ಯ ಸಂಗಾತಿ

ಸವಿತಾ ಮುದ್ಗಲ್

ಇಬ್ಬನಿ

ವೈ.ಎಂ.ಯಾಕೊಳ್ಳಿ-ಒಮ್ನೊಮ್ಮೆ ಹೀಗೆ ….

ನಮಗೆ ಹೇಳದೆಯೆ ಮಳೆಯು
ನಾಕು ಹನಿ ಉದುರಿಸಿ
ನೀರು ಹನಿಸುತ್ತದೆ
ಕಾವ್ಯ ಸಂಗಾತಿ

ವೈ.ಎಂ.ಯಾಕೊಳ್ಳಿ

ನಾಗರಾಜ ಬಿ.ನಾಯ್ಕ-ಚಿತ್ರ ಹೊಸತಾದರೆ……

ಹಚ್ಚ ಹಸಿರಿನ ಚಪ್ಪರವಾದಂತೆ
ಮಣ್ಣು ಹೊಸತಾದರೆ
ಹೊಂದಿಕೊಳ್ಳಬೇಕು ಅದಕ್ಕೆ
ಚಿಗುರುವ ಚೈತನ್ಯ ಪಡೆಯಬೇಕು
ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ-

ಇಂದಿರಾ ಮೋಟೆಬೆನ್ನೂರ-ಅನುಬಂಧ

ಕಪ್ಪು ಕರಗಿ ಮೌನ
ಚಿಪ್ಪು ಬಿರಿಯೆ
ಹರುಷ ಹೊಮ್ಮಿತಿಂದು….
ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ-

ಡಾ ಡೋ.ನಾ.ವೆಂಕಟೇಶ-ಹೀಗೊಂದು ಆಸೆ

ಬಿರುಗಾಳಿಯ ದುರುಳಾಟಕ್ಕೆ
ನರಳಾಟಕ್ಕೆ ನಲುಗಿದವರ
ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ರವರ ಕವಿತೆ “ಕವನವಾಯಿತು”

ಮುಗುಳುನಗೆಯ
ಮಿಂಚಿನಲಿ
ಹುಯ್ಯೆಂದು ಹೊಡೆಯುತ್ತಿದೆ
ಕಾವ್ಯಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ.ಅಮೀರುದ್ದೀನ್ ಖಾಜಿ-ಗಜಲ್

ಕಾರಿರುಳ ಘನಘೋರ ರಾತ್ರಿಯಲಿ ನಡೆದಿರುವೆ
ಒಳಬೆಳಗ ಹೊರಹೊಮ್ಮಿಸು ಬಗೆ ಬಗೆಯ ತೆರದಲಿ
ಕಾವ್ಯ ಸಂಗಾತಿ

ಡಾ.ಅಮೀರುದ್ದೀನ್ ಖಾಜಿ-

Back To Top