Category: ಕಾವ್ಯಯಾನ

ಕಾವ್ಯಯಾನ

ನಾರಾಯಣಸ್ವಾಮಿ ವಿ ಕೋಲಾರ-ಗಜಲ್

ಹಸಿವಿಗಾಗಿ ಅಂಗಲಾಚಿದಾಗ ಚಂದ್ರನ ನಗುವನು ತೋರಿಸಿ ನೋವನು ನುಂಗಿದೆ ನೀನು
ಮೃಷ್ಟಾನ್ನ ಸವಿಯುವವರ ಹಾದಿಯಲಿ ಹರಿದ ಸೆರಗನೆ ಅಡ್ಡವಾಗಿಸಿದೆ ಅಮ್ಮ
ಕಾವ್ಯಸಂಗಾತಿ

ನಾರಾಯಣಸ್ವಾಮಿ ವಿ ಕೋಲಾರ-

ಗಜಲ್

ಡಾ ಅನ್ನಪೂರ್ಣ ಹಿರೇಮಠರವರ ಗಜಲ್

ಬಯಕೆಗಳ ಸಾಕಿ ಸಾಕಿ ಬೀಳುವ ಕನಸಲಿ ಮಿಂದು ಮೀಯಿಸಿಟ್ಟಿರುವೆ
ಸಡಿಲ ಜೀವದಲಿ ಮಿಡಿವ ಬಯಕೆಗಳ ಕೊಡವಿ ಕಾಯುತಿರುವೆ ಚಿಟ್ಟೆ
ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್

ಮಾರುತೇಶ್ ಮೆದಿಕಿನಾಳ ಕವಿತೆ-ಯಾಕೆ ಬೇಕು ಯುದ್ಧ

ರಕ್ಕಸ ಉಗ್ರವಾದ ಅಟ್ಟಹಾಸ ಮೆರೆಯುತ್ತಿದೆ
ಬದುಕಿಬಾಳೋ ಜೀವಗಳ ಕೊಲ್ಲಿ ಕೇಕೆ ಹಾಕುತ್ತಿದೆ
ಕಾವ್ಯ ಸಂಗಾತಿ

ಮಾರುತೇಶ್ ಮೆದಿಕಿನಾಳ ಕವಿತೆ

ಯಾಕೆ ಬೇಕು ಯುದ್ಧ

ಹಮೀದಾಬೇಗಂ ದೇಸಾಯಿಯವರ ಕವಿತೆ-ಹರಕೆ

ಜ್ಞಾನದೀಪದ ಬೆಳಕು
ತೋರಲಿ ನಿನ್ನ ನಿಜಪಥವ
ಸ್ಥಾಪಿಸು ದಿಟ್ಟ ಅಸ್ತಿತ್ವವ
ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಹರಕೆ

(ವಿಶ್ವ ಹೆಣ್ಣು ಮಕ್ಕಳ ದಿನ ನಿಮಿತ್ತ)

ಡಾ ಸಾವಿತ್ರಿ ಕಮಲಾಪೂರ ಕವಿತೆ-ಮೌನವಾದ ಬುದ್ಧ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಕಮಲಾಪೂರ ಕವಿತೆ

ಮೌನವಾದ ಬುದ್ಧ

ಅನಿತಾ ಶೆಟ್ಟಿ ಮೂಡುಬಿದಿರೆ-ಪ್ರೀತಿ ನೀನೆಂದರೆ.

ಹದವಾದ ಎದೆಯೊಳಗೆ
ಮಿದುವಾಗಿ ಕದ ತೆರೆದು
ಬೆಚ್ಚಗೆ ಒಳಗವಿತೆ ನಾನು
ಕಾವ್ಯಸಂಗಾತಿ

ಅನಿತಾ ಶೆಟ್ಟಿ ಮೂಡುಬಿದಿರೆ-

ಪ್ರೀತಿ ನೀನೆಂದರೆ.

ಅನ್ನಪೂರ್ಣ ಸಕ್ರೋಜಿ ಪುಣೆ-ಅನ್ಯೋನ್ಯ ದಾಂಪತ್ಯ

ಕಾವ್ಯಸಂಗಾತಿ

ಅನ್ನಪೂರ್ಣ ಸಕ್ರೋಜಿ ಪುಣೆ

ಅನ್ಯೋನ್ಯ ದಾಂಪತ್ಯ

Back To Top