ಊಹೇನ ಗಡಿವೊಡೆದು
ಯಾರು ಯಾರು ಏನು ಏನು
ಅನ್ನುವಷ್ಟರಲ್ಲಿ ಜಿಗಿದು
ಕುತ್ತಿಗೆಗೆ ಕುತ್ತಾಯಿತೊ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಕಣ್ಮರೆ
ಮರಳಿನ ಮೇಲೆ
ಬರೆಯುತಲಿದೆ
ಕಡಲತೀರದ ಮರೆಯಲ್ಲಿ ….
ಜಾಗ ಖಾಲಿ ಮಾಡುವುದೊಂದೆ ಬಾಕಿ
ಊರು ನನ್ನದಾಗಿ ಉಳಿದಿಲ್ಲ
ಜಾಗ ಖಾಲಿ ಮಾಡುವುದೊಂದೆ ಬಾಕಿ
ಗಜಲ್
ನಿನ್ನ ಕಣ್ಣಿಗೆ ಹುಚ್ಚನಂತೆ ಕಂಡಿರಬಹುದು ನಾ ನಿನ್ನಾಸೆಗಳ ಬಲ್ಲವನು
ಪ್ರೇಮಿಗಳೆಲ್ಲ ಹುಚ್ಚರಾದರೇ ನಾನಿನ್ನ ಬಹುದೊಡ್ಡ ಹುಚ್ಚನೀಗ
ಬೀಗರ ಮನೆ
ಬನ್ನಿ
ಇತ್ತ ಬನ್ನಿ ತೋರಿಸುವೆ
ನಿಮ್ಮ ನೆಚ್ಚಿನ ಬೀಗರಾಗುವವರ
ನೀವು ನೋಡಿರದ
ಆ…ಮನೆ!
ತಾರೆಗಳು ನಕ್ಕವು
ಮುಗಿಲ ಹಂಗು ಹರಿದುಕೊಂಡು
ನೆಲದ ನಂಟಿಗೆ ಅಂಟಿಕೊಂಡು
ಹಸಿರು ತೋಳ ತೊಟ್ಟಿಲ ತುಂಬ ಅರಳಿ
ತಾರೆಗಳು ನಕ್ಕವು ಹಿತ್ತಲಲಿ
ಅಪರಾಜಿತೆ
ಕಳೆದ್ದನ್ನು ಪಡೆಯುವ ಬಯಕೆಯಲಿ ……
ಸಾಗುವದು ಮುಗ್ದ ಜೀವಗಳ ಅಪ್ಪಿ ಹಿಡಿದು
ಹರಿದ ಸೆರಗ ಹೊದ್ದುಕೊಂಡು …
ಗಜಲ್
ಮನದ ವಿರಹದ ಸುಖಕೆ ಲೋಕದಿ ಕೊನೆ ಎಲ್ಲಿ
ನೋವು ಸಹ ತಬ್ಬಿ ನಿನ್ನ ನಗುವಾದಂತಿದೆ ಸೂಫಿ
ಫಲ-ಪುಷ್ಪಗಳು
ಗಿಡ ಮರ ಪ್ರಾಣಿ ಪಕ್ಷಿ ಕೂಗಿ ಹೇಳುತ್ತಿವೆ
ನಮಗೂ ಬದುಕಲು ಅವಕಾಶ ಕೊಡಿ
ನಿಜ ಅಲ್ಲವೇ ಇವು
ಪ್ರತಿಫಲ ಬಯಸದ ಫಲಪುಷ್ಪಗಳು