ಸರೋಜ ಪ್ರಭಾಕರ್ ಕವಿತೆ ತಾಯಿ-ತಾಯ್ತನ
ಕಾವ್ಯ ಸಂಗಾತಿ
ಸರೋಜ ಪ್ರಭಾಕರ್
ತಾಯ್ತನ
ಡಾ ಅನ್ನಪೂರ್ಣ ಹಿರೇಮಠ ಗಜಲ್
ಜೀವಕಣದಲಿ ಪ್ರೀತಿ ಪಾರಿಜಾತವಾಗಿ ಹಂಬಲದ ಎದೆಯೊಳಗೆ ಹರಡುತಿರು
ಭೃಂಗರಾಜನು ಹಾಡಿದಂತೆ ಪ್ರೇಮಗೀತೆಯಲಿ ರಾಗವ ಬೆರೆಸಿ ಬಂದುಬಿಡು ನೀನೊಮ್ಮೆ
ಕಾವ್ಯಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಗಜಲ್
ನಿಜಗುಣಿ ಎಸ್ ಕೆಂಗನಾಳ ಕವಿತೆ-ಕಾವ್ಯ ಕಸ್ತೂರಿ
ಕನಸುಗಳೇ ಕವಿತೆಯಾಗಿ
ಕವಿತೆಗಳೇ ಭಾವ ಗೀತೆಯಾಗಿ
ಅರಳಿ ನಿಂತಿವೇ ನೊಡು ನಿನಗಾಗಿ…!
ಕಾವ್ಯ ಸಂಗಾತಿ
ನಿಜಗುಣಿ ಎಸ್ ಕೆಂಗನಾಳ ಕವಿತೆ
ಕಾವ್ಯ ಕಸ್ತೂರಿ
ಉತ್ತಮ ಎ.ದೊಡ್ಮನಿ ಕವಿತೆ-ಹೌದಲ್ವಾ ?
ಹಗಲಂತ್ತೂ ಬಿಡೂ, ಕಣ್ಣಿಗೆ ಕತ್ತಲಿಲ್ಲ
ರಾತ್ರಿಯಲ್ಲಿ ಒಮ್ಮಿಂದೋಮೇಲೆ ಎದ್ದೂ
ಅಕ್ಕ-ಪಕ್ಕ ಕೈ ಆಡಿಸಿತಾ ಹುಡುಕುತ್ತೇನೆ
ಕಾವ್ಯ ಸಂಗಾತಿ
ಉತ್ತಮ ಎ.ದೊಡ್ಮನಿ
ಹೌದಲ್ವಾ ?
ಸುಧಾ ಪಾಟೀಲ-ಹೃದಯದ ಮಾತು
ಅನುರಾಗದಿಂದ
ಒಪ್ಪಿಕೊಂಡಾಗ
ನಗೆಮಲ್ಲಿಗೆಯ
ನಾ ಬೀರಿ
ಕಾವ್ಯಸಂಗಾತಿ
ಸುಧಾ ಪಾಟೀಲ
ಹೃದಯದ ಮಾತು
ಐಗೂರು ಮೋಹನ್ ದಾಸ್, ಜಿ-ಮನಸ್ಸು….
ಅಕ್ಷರಗಳು ಇಲ್ಲಾದ
ಬಾಳಿನಲ್ಲಿ ಹಬ್ಬವೂ
ಇಲ್ಲ…!
ಕಾವ್ಯ ಸಂಗಾತಿ
ಐಗೂರು ಮೋಹನ್ ದಾಸ್
ಮನಸ್ಸು….
ಎಸ್.ಜಿ. ಟಿ. ಸ್ವಾಮಿ ಕೈಗಾ-ಆಸರೆ
ಮಕ್ಕಳೆಂಬ ನಕ್ಷತ್ರಗಳು ದೂರ ಸಾಗಿವೆಯಿಂದು..
ತಮ್ಮದೇ ಲೋಕವ ಸೃಜಿಸಿಕೊಂಡು ..
ಕಾವ್ಯಸಂಗಾತಿ
ಎಸ್.ಜಿ. ಟಿ. ಸ್ವಾಮಿ ಕೈಗಾ
ಆಸರೆ
ಜೀವಪರಿ ಕವಿತೆ-ಪ್ರೇಮ ಪಲ್ಲಕಿ…
ಮೌನವಿಲ್ಲಿ ಹೊಸಕಾವ್ಯ ಬರೆಯುತಲೆ ನಗುತಲಿದೆ
ಕಣ್ಣೋಟವೆ ರಾಗದಲೆಯ ತರಂಗ ಮೀಟುವಂತೆ||
ಕಾವ್ಯಸಂಗಾತಿ
ಜೀವಪರಿ ಕವಿತೆ-
ಪ್ರೇಮ ಪಲ್ಲಕಿ…
ರೇಷ್ಮಾ ಕಂದಕೂರ-ಪುಟಿದೇಳು
ಭರವಸೆ ಕಳೆದುಕೊಳ್ಳದಿರು
ನಿನ್ನಾಲಂಗಿಸಿದವರಿಗೆ ಒರಗು
ಭಿನ್ನಮತಕೆ ಸುಮ್ಮನಿದ್ದು ಬಿಡು.
ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ-
ಪುಟಿದೇಳು
ಮನ್ಸೂರ್ ಮುಲ್ಕಿ ಕವಿತೆ ನನ್ನೊಲವು
ನಡೆದ ಆ ಕಾಲ ಚಂದವು ಅಂದು
ಸೀರೆಯ ಉಟ್ಟು ಹೆಜ್ಜೆಯ ಇಟ್ಟು
ನಡೆದ ಈ ಕಾಲ ಚಂದವು ಇಂದು.
ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ