ಹೇಳಿ ಬಿಡು ವಿದಾಯ
ನನ್ನದೇ ಪ್ರತಿಕೃತಿಗೂ
ನನ್ನದೇ ಪ್ರತಿಕೃತಿಯ ದಹನಕ್ಕೂ
ನಲ್ಲನ ಮುಖದಿ ಮುಗುಳು ನಗೆ
ಚಳಿಯ ನಡುಕ ಸರಿದು
ದಿನದ ಆರಂಭಕ್ಕೆ ಸ್ಪೂರ್ತಿ ಚೇತನ….!
ಹೀಗೊಂದು ಮೋಹ.
ಎದೆಯೊಳಗೆ ಅಚ್ಚೊತ್ತಿದ್ದ ನಿನ್ನ ರೂಪ
ಹಾಗೇ ಧ್ಯಾನಿಸುತ್ತೇನೆ ನೀನೇ ಸಿಕ್ಕಂತೆ!
ಗಜಲ್
ಬಾನಿನ ಬಣ್ಣದಲಿ ರಂಗೋಲಿಯ
ಬೆಡಗು ಮೂಡುತ್ತಿದೆ ಕಾಣ
ಗಾನದ ಸವಿಗೆ ಬಾನಾಡಿಗಳ
ಹಾರಾಟ ತಡೆದಳು ನೋಡು
ಗಜಲ್
ಬಚ್ಚಿಟ್ಟ ಬಯಕೆಗಳ ಅರುಹದೇ ಇದ್ದರೂ ಚಿಂತೆ ಇಲ್ಲ ಎನಗೆ ಸಮ್ಮತವು
ಅರ್ಥೈಸಿಕೊಳ್ಳುವ ಮನಸ್ಸುಗಳೇ ಹೀಗೆ ಉಳಿಯುವುದು ಸದಾ ಹಸಿರು
ಬುದ್ಧನಂತೆ ಬದ್ಧನಾಗುವೆಯಾ
ಬಾ ಪ್ರಭುವೆ ಮತ್ತೊಮ್ಮೆ ಹುಟ್ಟಿ ಬಾ
ಗಜಲ್
ನನ್ನ ದೂರಾಗಿಸಿ ನೀ ಮನಸಾರೆ ಸುಖದಿ ಬಾಳಲಾರೆ ಬಲ್ಲೆ ನಿನ್ನ ಹೃದಯವನ್ನು
ಒಂದೇ ದಿನವಾದರೂ ಜೊತೆ ಬಾಳಿದರೆ ಈ ಜನ್ಮ ಪರಿಪೂರ್ಣವೆಂದು ನಂಬಿರುವೆ
ಈಗ ಯಾರಿದ್ದಾರೆ?
ಪ್ರೇಮಾಂಕುರದ ಸಂಗೀತ ಸುಧೆಯಾಗಲು
ಈಗ ಯಾರಾದರೂ ಬೇಕಾಗಿದ್ದಾರೆ
ಕವಿತೆಯೆಂದರೆ
ಕವಿಗೂ…
ಅನಿಸುವುದು ಒಮ್ಮೊಮ್ಮೆ
ತಾನೂ ಮನುಷ್ಯನೆಂದು
ಪ್ರಪ್ರಿಪೇಟೈ
ಬಂತು ಅದು ಇದ್ದಲ್ಲೇ ಇತ್ತು
ಬಕಬಾರಲೇ ಬಿತ್ತು ಕಲಬೆರಕೆ ಕಸ !