Category: ಕಾವ್ಯಯಾನ

ಕಾವ್ಯಯಾನ

ಕಾಡಜ್ಜಿ ಮಂಜುನಾಥ-ಮುಖವಾಡ ತೊಟ್ಟ ಮನ… !!!

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಮುಖವಾಡ ತೊಟ್ಟ ಮನ… !!!

ವಿಮಲಾರುಣ ಪಡ್ಡoಬೈಲ್ ಕವಿತೆ-ಹುಡುಕುತ್ತಿದೆ ಮನ

ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಹುಡುಕುತ್ತಿದೆ ಮನ ಇರುಳಲಿ ಬೆಳಕ ಹೊಳಹಿನಂತೆಎದೆಯಾಳದಿ ನೀ ಹಚ್ಚಿದ ಪ್ರೀತಿಹಲವು ಭಾವಗಳು ಬಿರಿದುಮನ ತಣಿಸಿದ ಹೃದಯಇಂದು ಬರಿದಾಗಿ ಏಕಾಂತದಲಿಹುಡುಕುತ್ತಿದೆ ಮನ ನಿನ್ನ ದಾರಿಯ… ಜೋಡಿಹಕ್ಕಿಯ ಮಿಲನ ಪ್ರಫುಲ್ಲವಾಯ್ತು ಮನಮುದಗೊಂಡ ಮನದ ಕನಸಿಗೆ ಜೀವ ಒಂದಾಗಿನಿನ್ನುಸಿರಲಿ ನನ್ನುಸಿರು ಮಿಳಿತವಾಗಿಇಂದು ಹುಡುಕುತಿದೇ ಮನಕುಳಿರ್ಗಾಳಿಯಲಿ ಆ ಬಿಸಿಯುಸಿರ…. ಬದುಕಿನ ಮನದ ಆಸೆಗೆಯೋಧನೆಂಬ ಬುತ್ತಿಯ ಹೆಗಲೇರಿಸಿನೀ ಹೊರಟಾಗ ಎದೆಯಾಳದ ನೋವಿಗೆ ಹಚ್ಚಿದೆಬಿಸಿಯಪ್ಪುಗೆಯ ಮಧುರ ನುಡಿಯ ಮುಲಾಮ್ಇಂದು ಹುಡುಕುತ್ತಿದೆ ಮನ ಆ ಮಧುರಸ್ಫರ್ಶವ… ವೀರಾವೇಷದಿ ನೀ ಮೆರೆದೆನಾಡ ರಕ್ಷಣೆಗೆ […]

ಬಾಗೇಪಲ್ಲಿಯವರ ಗಜಲ್

ಸಲಹೆ ನೀಡೆ ವೆಚ್ಚವಾಗದು ಎಲ್ಲರಿಗೆ ಸಾಧ್ಯ
ಮಿತ್ರನವ ನಿನ್ನೊಳಿತಿನ ಮಾತ ಹೇಳಿದವ
ಕಾವ್ಯ ಸಂಗಾತಿ

ಬಾಗೇಪಲ್ಲಿಯವರ

ಗಜಲ್

ತಾತಪ್ಪ.ಕೆ. ಕವಿತೆ-ಉಸಿರೇ

ನೋವುವೇದನೆಗಳ
ಬಿಂಬಮುಖಿ.
ಅತೃಪ್ತಿಯ
ಸುಪ್ತಸಾಗರ..
ಕಾವ್ಯ ಸಂಗಾತಿ

ತಾತಪ್ಪ.ಕೆ. ಕವಿತೆ-

ಉಸಿರೇ

ಹಂಸಪ್ರಿಯರವರ ಕವಿತೆ -ಗುಪ್ತಗಾಮಿನಿ

ಹಸಿದು ಅಳುವ ಕಂದಮ್ಮಗಳ
ಎದೆಹಾಲ ಅಮೃತ ಕುಡಿಸಿ,
ಹಸಿವ ತಣಿಸಿ ನಸುನಗುವ ತಾಯಿಯಂತೆ ನೀನು
ಸುಪ್ತವಾಗಿರು… ಗುಪ್ತಗಾಮಿನಿಯೇ….//2//
ಕಾವ್ಯ ಸಂಗಾತಿ

ಹಂಸಪ್ರಿಯ

ಗುಪ್ತಗಾಮಿನಿ

ಮನ್ಸೂರ್ ಮುಲ್ಕಿಯವರ ಕವಿತೆ-ಅರಿವು

ಪ್ರೀತಿಯಲಿ ನಡೆಯುತ ಅಹಂ ಚೆಲ್ಲಿ
ಮಾತಿನಲ್ಲಿ ವೀಣೆಯನ್ನೇ ನುಡಿಸಿಬಿಡು
ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿಯವರ

ಅರಿವು

ಈರಪ್ಪ ಬಿಜಲಿ ಕೊಪ್ಪಳ ಹೈಕುಗಳು-ಒಂಟಿ ಚಪ್ಪಲಿ….

ಜನಜಂಗುಳಿ
ನೂಕಾಟದಿ ಬಿದ್ದಿತ್ತು
ಏಕಾಂಗಿಯಾಗಿ !!
ಕಾವ್ಯ ಸಂಗಾತಿ

ಈರಪ್ಪ ಬಿಜಲಿ ಕೊಪ್ಪಳ

ಹೈಕುಗಳು-ಒಂಟಿ ಚಪ್ಪಲಿ….

ಮಾಲಾ ಚೆಲುವನಹಳ್ಳಿಯವರ ಕವಿತೆ-ತಿಂಗಳ ಬೆಳಕೆಲ್ಲ ಬೇಸಿಗೆಯ ಬಿಸಿಲಾಯ್ತು

ಕರೆವ ಮುನ್ನ ತೋಳ್ತೆಕ್ಕೆಯಲಿ ಸೇರಬಾರದೆ
ಉಸಿರುಸಿರಲ್ಲೂ ಹೊಸತು ತಲ್ಲಣ ಕೇಳೆನ್ನ
ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ತಿಂಗಳ ಬೆಳಕೆಲ್ಲ ಬೇಸಿಗೆಯ ಬಿಸಿಲಾಯ್ತು

ವ್ಯಾಸ ಜೋಶಿ-ತನಗಗಳು

ಯಾರಿಗೂ ತಿಳಿಯದ
ಕೂಸಿನ ಭಾಷೆ “ಅಳು”,
ಸರಿಯಾದ ಅರ್ಥವ
ತಾಯಿ ಮಾತ್ರ ಬಲ್ಲಳು.
ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು

ಯಮುನಾ.ಕಂಬಾರ ಕವಿತೆ-ವೈರಿ ಮರ್ದನ

ಕರಿಯ ಕಾಲವು ಮೂರು ಲೋಕಕೆ
ಹರಿಯ ಸ್ಮರಣೆಯು ಸಹನೆಯಾಗದು
ಹೊರಿಯ ಹೊರೆಯಾ ಭಾರ ಬಿದ್ದಿತು ” ಭಕುತ ಶಿಖಮಣಿಗೆ”
ಕಾವ್ಯ ಸಂಗಾತಿ

ಯಮುನಾ.ಕಂಬಾರ

ವೈರಿ ಮರ್ದನ

Back To Top