Category: ಕಾವ್ಯಯಾನ

ಕಾವ್ಯಯಾನ

ಮಧುಮಾಲತಿರುದ್ರೇಶ್ ಅವರ ಹಾಯ್ಕುಗಳು

ಮಧುಮಾಲತಿರುದ್ರೇಶ್ ಅವರ ಹಾಯ್ಕುಗಳು

ಮೌನದೊಳಿದೆ
ಸಾವಿರ ಪದಗಳು
ನೂರು ಭಾವನೆ

ಬಾಗೇಪಲ್ಲಿ ಅವರ ಗಜಲ್

ಬಾಗೇಪಲ್ಲಿ ಅವರ ಗಜಲ್

ಹಳೆಯ ಕಡತಗಳನು ದೂಳು ತುಂಬಿದ ಕಪಾಟಿಲಿ ಹುಡುಕಬೇಕು
ಗೃಹ ಕೃತ್ಯಗಳಲಿ ಹಳೆ ಚೀಲದೂಳಗೆ ಆಲ್ಬಂ ಕಂಡದ್ದು ನಗೆ ತಂದಿರಬಹುದು

ಗಾಯತ್ರಿ ಎಸ್ ಕೆ ಅವರಕವಿತೆ-ಭಾನು ಬೆಳಗಿದ

ಗಾಯತ್ರಿ ಎಸ್ ಕೆ ಅವರಕವಿತೆ-ಭಾನು ಬೆಳಗಿದ

ಚಿತ್ತಾರ ಸೊಬಗಿನ
ಮುದ್ದು ಪಕ್ಷಿಗಳಲಿ
ಕಲರವ ಹೆಚ್ಚಿಸಿದ..

ಸುಶಾಂತ್ ಪೂಜಾರಿ ಕನ್ನಡಿಕಟ್ಟೆಯವರ ಕವಿತೆ ‘ಮುನಿಸು’

ಸುಶಾಂತ್ ಪೂಜಾರಿ ಕನ್ನಡಿಕಟ್ಟೆಯವರ ಕವಿತೆ ‘ಮುನಿಸು’

ತೋರಬೇಕಿತ್ತು ಮುನಿಸುಬಿಟ್ಟು
ಒಲವಿನ ಪದದೊಳಗೆ
ಬಂಧಿಯಾಗುವ ಮಾತೊಂದನು

ಅಶ್ವಿನಿ ಕುಲಾಲ್ ಅವರ ಕವಿತೆ-‘ಸೋನೆ ಮಳೆಯ ಅಪ್ಪುಗೆಯಲಿ’

ಅಶ್ವಿನಿ ಕುಲಾಲ್ ಅವರ ಕವಿತೆ-‘ಸೋನೆ ಮಳೆಯ ಅಪ್ಪುಗೆಯಲಿ’
ನಿನ್ನದೇ ಪ್ರತಿಬಿಂಬ ಕೊಡೆಯಂಚಿನ ಹನಿಯಲಿ
ನಿನ್ನನ್ನೇ ಕನವರಿಸುತ್ತಿರುವೆನು ಮನದ ಅಂತರಾಳದಲಿ

ಡಾ ಗೀತಾ ಡಿಗ್ಗೆ ಅವರ ಕವಿತೆ-‘ಮರಿ ಕೋಗಿಲೆ ಕೂಗು’

ಡಾ ಗೀತಾ ಡಿಗ್ಗೆ ಅವರ ಕವಿತೆ-‘ಮರಿ ಕೋಗಿಲೆ ಕೂಗು’
ಅದರಮ್ಮನೊಡನೆ
ಒಂದುಗೂಡಿಸೆಂದು
ಮತ್ತೆ ಆ ಕೋಗಿಲೆ

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-‘ಏನವ್ವಾ ಹಡೆದವ್ವ’

ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ-‘ಏನವ್ವಾ ಹಡೆದವ್ವ’

ಹರಿದ ಬಟ್ಟೆಯ ತೇಪೆಗೆ ಸೂಜಿಯ ಕಾಟ
ಸತ್ಯದ ಹುಡುಕಾಟ ಲಪಂಗರ ಹಾರಾಟ
ಕುದಿಯುತಿದೆ ಹಣದಾಹ ಓಟು ಸೀಟು ನೋಟು

ಗೀತಾ ಕೇಶವ್ ಭಟ್ ಬೊಪ್ನಳ್ಳಿಅವರ ಕವನ-“ಅಂತರಂಗ”

ಗೀತಾ ಕೇಶವ್ ಭಟ್ ಬೊಪ್ನಳ್ಳಿಅವರ ಕವನ-“ಅಂತರಂಗ”
ಮೌನದಲಿ ಕಳೆದ ವೇಳೆಯ ನೋವಿನಲಿ
ಬಣ್ಣಗಳಿವೆಯೇ ಆಕೃತಿ ಆಕಾರಗಳಲಿ

ಗಾಯತ್ರಿ ಎಸ್ ಕೆ ಅವರ ಕವಿತೆ-ಹೊಂಗಿರಣದ ನಗು

ಗಾಯತ್ರಿ ಎಸ್ ಕೆ ಅವರ ಕವಿತೆ-ಹೊಂಗಿರಣದ ನಗು
ಚೆಲ್ಲುವ ಹೊಂಗಿರಣನು
ಬದುಕಿನ ಕಾಂತಿಯ
ಹೊರಹೊಮ್ಮಿಸುವನು

ವೈಷ್ಣವ ಜನತೋ ತೇನೆ ತಾಹೀಯೆ ಜೇ ಕನ್ನಡಭಾವಾನುವಾದ : ಪಿ.ವೆಂಕಟಾಚಲಯ್ಯ.

ವೈಷ್ಣವ ಜನತೋ ತೇನೆ ತಾಹೀಯೆ ಜೇ ಕನ್ನಡಭಾವಾನುವಾದ : ಪಿ.ವೆಂಕಟಾಚಲಯ್ಯ.

Back To Top