ಗಾಯತ್ರಿ ಎಸ್ ಕೆ ಅವರಕವಿತೆ-ಭಾನು ಬೆಳಗಿದ

ಸೂರ್ಯ ತಾ ಮೂಡಿ ಬಂದ
ಚಂದನವನ್ನೇ ಬೆಳಕಾಗಿಸಿದ
ಉಲ್ಲಾಸದ ಕ್ಷಣವ ತಂದ..

ತಂಪಾದ ಕಾಂತಿಯಲಿ
ಅರಳಿ ನಗುವ ಹೂಗಳಿಗೆ
ಆನಂದವ ನೀಡಿದ..

ಚಿತ್ತಾರ ಸೊಬಗಿನ
ಮುದ್ದು ಪಕ್ಷಿಗಳಲಿ
ಕಲರವ ಹೆಚ್ಚಿಸಿದ..


Leave a Reply

Back To Top