ಡಾ.ಬಸಮ್ಮ ಗಂಗನಳ್ಳಿ ಕವಿತೆ-ಭಾವ ಋಣ
ಕಾವ್ಯ ಸಂಗಾತಿ ಡಾ.ಬಸಮ್ಮ ಗಂಗನಳ್ಳಿ ಭಾವ ಋಣ ಯಾವ ಜನುಮದ ನಂಟೋಇನ್ನಾವ ಸೆಳೆತವೋ ತಿಳಿಯದುಎಲ್ಲಿಯ ಋಣಾನುಬಂಧವೋಮತ್ತಾವ ಭಾವ ಬಂಧನವೋಕರೆಯುತಿದೆ ಮುರಲಿಯ ಗಾನ…. ಎಂದೂ ಕಾಣದ ಆನಂದವುಎಲ್ಲ ಜನುಮಕೂ ಸಾಗಲಿಮತ್ತೆ ಕೋಗಿಲೆಯ ಸ್ವರವುಹೊಸವರುಷದ ಚಿಗುರನುಕಾದು ಮೆಲುವ ಮಾಗಿದಸವಿಯು… ಗಂಧ ತೀಡಿದಷ್ಟು ಕಂಪುಪಸರಿಸುವಂತೆ ಬದುಕುಸವೆದಷ್ಟೂ ಹಿತವಿರಬೇಕುಸ್ನಹಿತವಿಲ್ಲದ ಸ್ಹೇಹ ಸುಂದರಪ್ರೀತಿಯ ಸುಳಿಗಾಳಿ ಸೂಸಲಿನಿರಂತರ.. ನಾನು ನೀನೆಂಬ ಭಾವವಳಿದುಸಮತೆ ಸಮನ್ವಯ ಬರಲಿಸಹನೆ ಶಾಂತಿಯಿಂದ ಗೆಲುವುಇರಲಿ ಒಂದಿಷ್ಟು ಅಂತಃಕರುಣೆಮನೆ ಮನಗಳು ಮೇಳವಿಸಿಪ್ರೇಮಗಾನವು.. ಈ ಬದುಕಿನ ಜಂಜಡದಿಅಡಗಿರುವ ಸಮರಸವುಎಷ್ಟು ಸುಂದರ, ಸುಮಧುರಆಳಕಿಳಿದಾಗಲೇ ಅಲ್ಲವೇ?ಅಂತರಂಗದ ನಿಶ್ಯಬ್ದದಅಲೆಗಳುಲಿವು.. ಸರಸ […]
ಹೆಚ್. ಎಸ್. ಪ್ರತಿಮಾ ಹಾಸನ್ ನಗುವಿನೊಂದಿಗೆ ನಲಿವಿರಲಿ
ಸಿದ್ಧವಾಗಲು ಬಹಳ ಸಮಯ ಹಿಡಿಯುತದಲ್ಲ
ನೋಡ ತಕ್ಷಣ ಚಂದ ಎನ್ನುವರೆಲ್ಲ
ಬೆಳವಣಿಗೆ ಎಷ್ಟು ಕಷ್ಟ ಎಂಬುದ ತಿಳಿದಿರುವರೆಲ್ಲ …..
ಕಾವ್ಯ ಸಂಗಾತಿ
ಹೆಚ್. ಎಸ್. ಪ್ರತಿಮಾ ಹಾಸನ್
ವೈ.ಎಂ.ಯಾಕೊಳ್ಳಿ ಕವಿತೆ ಮರವಾಗಲಾರೆ ನಾನು..
ಕಾವ್ಯ ಸಂಗಾತಿ ವೈ.ಎಂ.ಯಾಕೊಳ್ಳಿ ಮರವಾಗಲಾರೆ ನಾನು.. ಮಣ್ಣಲಿ ಬಿದ್ದಕೆಸರು ಗೊಬ್ಬರವಾಗಿಸಿಹಣ್ಣು ಹಂಪಲು ಕೊಟ್ಟರೂಹರಿತ ಕೊಡಲಿಯ ಕಾವಿಗೆಸಿಕ್ಕು ಕಡಿಯಲ್ಪಡುವದಕ್ಕೆರೋಷ ಹೋಗಿದೆ ನನಗೆಮರವಾಗಲಾರೆ ನಾನು ಹರಿದರೂ ಮುರಿದರೂಮೇಜು ಮಂಚವಾಗಿಆಸರೆಯ ನೀಡಿದರೂಮನೆಯಮಾಳಿಗೆಗೆನಾಗೊಂದಿ ಮೇಲುಗಂಬವಾದರೂಇಡೀ ಭಾರವ ಹೊತ್ತುಯುಗಮಾನಕಳೆದರೂ.ಕಡೆಗೊಂದು ದಿನಹಳತಾದೆನೆಂದು ಉರುವಲಾಗುವದುಸಾಕಾಗಿದೆಮರವಾಗಲಾರೆ ನಾನು ಕೂಸಿರುವಾಗಲೆ ತೊಟ್ಟಿಲಾಗಿಅವ್ವನ ಜೋಗುಳಪದದಲಾಲಿಯಾದರೂಕಡೆಯವರೆಗೂ ಕಾದುಕೊನೆಗಾಲದಲೂ ನಾನೇ ಹೊತ್ತು ನಡೆದರೂತಾ ಕೂತ ಕುರ್ಚಿಯನೆ ಮುರಿದುಮಾರುವ ಮರ್ಕಟ ಬುದ್ದಿಗೆ ಆಹುತಿಯಾಗಲಾರೆಮರವಾಗಲಾರೆ ನಾನು ಇದ್ದರೂ ಅವನ ಮನೆಯಮನವ ಅಂದಗೊಳಿಸಿದರೂಸತ್ತರೂ ಸುಟ್ಟು ಬೂದಿ ಗೊಬ್ಬರವಾದರೂಉಸಿರು ಉಸಿರಲುಹೆಸರು ಬಯಸುವ ಅವನಮನೆಗೆವಿಳಾಸದ ಗೋಡೆಯಾಗಲಾರೆಸಾಕಾಗಿದೆ ನನಗೆಅಂತೂ… ಮರವವಾಗಲಾರೆ…ನಾನು ವೈ.ಎಂ.ಯಾಕೊಳ್ಳಿ
ಅನುರಾಧಾ ರಾಜೀವ್ ಸುರತ್ಕಲ್ ಹೊಸ ಕವಿತೆ
ಕಾವ್ಯ ಸಂಗಾತಿ ಅನುರಾಧಾ ರಾಜೀವ್ ಸುರತ್ಕಲ್ ಹೊಸ ಕವಿತೆ ಗಝಲ್ ಇಬ್ಬನಿ ಹನಿಗಳ ಲಯಕೆ ಹೊಸತೇನುಬರೆದೆ ನೀನುಹಬ್ಬಿದ ಒಲವಿನ ಬಳ್ಳಿಗೆ ಸವಿಸಿಂಚನಎರೆದೆ ನೀನು ಎದೆಯ ಮಾತುಗಳ ಪದದ ರೂಪದಿಹಂದರವ ಕಟ್ಟಿದೆಯಲ್ಲಾಮಧುರ ಭಾವಗಳ ಮೋಹದಿ ಸನಿಹಕೆಕರೆದೆ ನೀನು ಮಬ್ಬಿನ ಬೆಳಕಲಿ ಓಡುವ ಮನಸಿಗೆಕಡಿವಾಣ ಬೇಕುತುಂಬುತ ಬೊಗಸೆ ಪ್ರೇಮ ಹೃದಯವತೆರೆದೆ ನೀನು ತಬ್ಬಿದೆ ಹಿತವಾಗಿ ನಿಶ್ಚಿಂತೆ ಎನಿಸಲುಭಾರವ ಮರೆಯಬೇಕುಕಬ್ಬಿನ ಸಿಹಿಯನು ಬಾಳಲಿ ನೀಡುತಮೆರೆದೆ ನೀನು ನಂಬಿಕೆ ಮೂಡಿದೆ ರಾಧೆಗೆ ಸಾಂಗತ್ಯದಿಭರವಸೆಯ ಬೆಳಕಾಗಿಕಂಬನಿ ಒರೆಸುತ ಕರವನು ಹಿಡಿದುಪೊರೆದೆ ನೀನು ಅನುರಾಧಾ ರಾಜೀವ್ […]
ಚೈತ್ರಾ ವಿ ಮಾಲವಿ ಕವಿತೆ-ಯಾವ ಜನ್ಮದ ಮನವೋ..?
ಚೈತ್ರಾ ವಿ ಮಾಲವಿ ಕವಿತೆ-ಯಾವ ಜನ್ಮದ ಮನವೋ..?
ವಾಣಿ ಯಡಹಳ್ಳಿಮಠ ಹೊಸ ಕವಿತೆ
ತುಸುವೂ ನಿಟ್ಟಿಸಲಿಲ್ಲ
ನೋಡದ ಸತಿಯನು ನೋಡಿ ಎದೆಯೊಡೆದಿತ್ತು
ಪತಿಯವನು ನಂಬಲಿಲ್ಲ
ಮಾಲಾ ಚೆಲುವನಹಳ್ಳಿ ಹೊಸ ಕವಿತೆ
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಹೊಸ ಕವಿತೆ
ಗಂಗಾಧರ ಅವಟೇರ ಕವಿತೆ-ಮರವಾಗು ಮನುಜ !
ಕಾವ್ಯ ಸಂಗಾತಿ
ಗಂಗಾಧರ ಅವಟೇರ
ಮರವಾಗು ಮನುಜ !
ಮೀನಾಕ್ಷಿ ಸೂಡಿ-ಭಾವಗೀತೆ
ಕಾವ್ಯ ಸಂಗಾತಿ
ಮೀನಾಕ್ಷಿ ಸೂಡಿ-
ಭಾವಗೀತೆ
ಸುಧಾ ಪಾಟೀಲ್ ಕವಿತೆ-ಹುಡುಕಾಟ
ಕಾವ್ಯ ಸಂಗಾತಿ
ಸುಧಾ ಪಾಟೀಲ್ –
ಹುಡುಕಾಟ