Category: ಕಾವ್ಯಯಾನ

ಕಾವ್ಯಯಾನ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಒಲವ ಗೀತೆ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಒಲವ ಗೀತೆ
ಮೈ ಮನವನ
ಪುಳಕಿತಗೊಳಿಸಿ
ನಡೆವಾಗ ಎದೆಯಲಿ

ಹನಮಂತ ಸೋಮನಕಟ್ಟಿ ಅವರ ಕವಿತೆ-ಶಕುನ ನುಡಿದ ಬಾಗಿಲು

ಹನಮಂತ ಸೋಮನಕಟ್ಟಿ ಅವರ ಕವಿತೆ-ಶಕುನ ನುಡಿದ ಬಾಗಿಲು
ಸಂತೋಷದ ನಿದ್ದೆಗೆ
ಜಾರಿದ ಮೂವರು ನಗುನಗುತಾ
ಮಲಗಿದ್ದರು

ಪಿ.ವೆಂಕಟಾಚಲಯ್ಯಅವರ ಕವಿತೆ- ಬದುಕು

ಪಿ.ವೆಂಕಟಾಚಲಯ್ಯಅವರ ಕವಿತೆ- ಬದುಕು
ಸತ್ಯವೊಂದೆ, ನಿತ್ಯವೆಂದು,
ಉಳಿದೆಲ್ಲವು, ಮಿಥ್ಯವೆಂದು,
ನಂಬಿ ಬದುಕೊ, ಜನರನರಸಿ,

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಗೀಜಗನ ಗೂಡು

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಗೀಜಗನ ಗೂಡು
ಹಾರುತ ನಲಿಯುತ ಜೋಡಿಹಕ್ಕಿ
ಮುಂಜಾನೆದ್ದು ಆಹಾರ ಹುಡುಕಿ

ದೀಪಾ ಜಿಗಬಡ್ಡೆ ಬದಾಮಿ ಅವರ ಕವಿತೆ-ರೋಸಿ ಹೋಗಿದೆ ಮನ

ದೀಪಾ ಜಿಗಬಡ್ಡೆ ಬದಾಮಿ ಅವರ ಕವಿತೆ-ರೋಸಿ ಹೋಗಿದೆ ಮನ
ಬಸವಣ್ಣನಂಬ ಮಹಾ
ಸುನಾಮಿಯಾದಾಗಲೆ
ಬಸವ ಬದುಕಿನ ಬೆಳಕು

ಅನಸೂಯ ಜಹಗೀರದಾರ ಅವರ ಗಜಲ್

ಅನಸೂಯ ಜಹಗೀರದಾರ ಅವರ ಗಜಲ್
ಕಲ್ಲು ತುಣುಕಾಗಿ ಚದುರಿವೆ ಗಾಳಿ ಮಳೆಗೆ ಪುಡಿ ಪುಡಿಯಾಗಿ ಮಣ್ಣಾಗಿವೆ
ಕಲೆಯ ಶಿಲೆಯಾಗಿ ರೂಪಾಂತರ ಆಗಿದ್ದರೆ ಎಷ್ಟೊಂದು ಚೆಂದಾಗಿರುತ್ತಿತ್ತು

ಲಲಿತಾ ಕ್ಯಾಸನ್ನವರ ಅವರ ಕವಿತೆ-ನಿನಗಾಗಿಯೇ…..

ಲಲಿತಾ ಕ್ಯಾಸನ್ನವರ ಅವರ ಕವಿತೆ-ನಿನಗಾಗಿಯೇ…..
ಸಶೆಯೇರಿದಾ ಹೊತ್ತು
ಮೈ ಬಿಗಿಯುತಲಿತ್ತು
ನಿನ್ನ ನೆನಪಲ್ಲೆ ಅತ್ತು

ಬಾಗೇಪಲ್ಲಿ ಅವರ ಗಜಲ್
ಎಲ್ಲೋ ದೂರ ಅಭಿಮಾನಿ ಮನದಿ ಇರಿಸೆ ನಷ್ಟವೇನು
ಇಹರೇ ಅವನಿಗಿಂತ ನಿನ್ನಮುಖ ಕವಿತೆಮಾಡಿ ಮೆಚ್ಚಿದವರು

ಕಾವ್ಯ ಸುಧೆ(ರೇಖಾ)ಕವಿತೆ-ಅರ್ಪಿಸಿಕೊ

ಕಾವ್ಯ ಸುಧೆ(ರೇಖಾ)ಕವಿತೆ-ಅರ್ಪಿಸಿಕೊ
ಆದರೆ ಅಲ್ಲಲ್ಲಿ ಜೋಡಿಸಿದ
ಗುರುತುಗಳು ಹಾಗೆಯೇ
ಉಳಿದು ಹೋಗಿವೆ….
ಇರಲಿ ಬಿಡು ಅದು ನನ್ನದೇ

ಭಾರತಿ ಅಶೋಕ್ ಅವರ ಕವಿತೆ-ಕಡು ಮೋಹಿ

ಭಾರತಿ ಅಶೋಕ್ ಅವರ ಕವಿತೆ-ಕಡು ಮೋಹಿ
ನೀನು ಅನುಭವಿಸುತ್ತಲೇ
ಇರುವೆ ಕಡು ಮೋಹಿಯಂತೆ

Back To Top