Category: ಕಾವ್ಯಯಾನ
ಕಾವ್ಯಯಾನ
ಮನ್ಸೂರ್ ಮೂಲ್ಕಿ ಅವರ ಕವಿತೆ-ಕತ್ತಲೆ
ಮನ್ಸೂರ್ ಮೂಲ್ಕಿ ಅವರ ಕವಿತೆ-ಕತ್ತಲೆ ಚಂದ್ರನ ಹೊಳಪನ್ನು ನೋಡಿತ್ತು ಮೆಲ್ಲಗೆ ನಗುವನ್ನು ತಣ್ಣಗೆ ಬೀರಿ ಹೊಳೆಯುವ ಕನಸನ್ನು ಕಂಡಿತ್ತು.
ಎ. ಹೇಮಗಂಗಾ ಅವರ ತನಗಗಳು
ಎ. ಹೇಮಗಂಗಾ ಅವರ ತನಗಗಳು ಇಂದು ನಮ್ಮದಾಗಿದೆ ನಾಳೆ ಎದುರಿಗಿದೆ ಕಾಲ ಮುಂದೆ ಸಾಗಿದೆ
ವಾಣಿ ಯಡಹಳ್ಳಿಮಠ ಅವರ ಕವಿತೆ-ಅವನಿನ್ನೂ ಕಾಡುವನು
ವಾಣಿ ಯಡಹಳ್ಳಿಮಠ ಅವರ ಕವಿತೆ-ಅವನಿನ್ನೂ ಕಾಡುವನು ಕೊಡದ ಗುಲಾಬಿಯೊಂದು ಕಪಾಟಿನಲ್ಲಿತ್ತಂತೆ ಕಳುಹಿಸದ ಪತ್ರವೊಂದು ಪುಸ್ತಕದಲ್ಲಿತ್ತಂತೆ
ನಾಗರಾಜ ಬಿ.ನಾಯ್ಕ ಅವರ ಕವಿತೆ-ಹನಿಗಳ ಪಲ್ಲವಿ……
ಬಂಧದೊಳಗೆ ಸಂಬಂಧ ಹರಿವ ನೀರಿನಾಸರೆ ಖುಷಿಯೊಳಗೆ ಅನುಬಂಧ ಬದುಕ ಒಲವಿನಾಸರೆ
ಡಾ ಗೀತಾ ಡಿಗ್ಗೆ ಅವರ ಕವಿತೆ-ತುಂಬಿ ಬಂದಿದೆ
ಡಾ ಗೀತಾ ಡಿಗ್ಗೆ ಅವರ ಕವಿತೆ-ತುಂಬಿ ಬಂದಿದೆ ಗಿಡಮರ ಬಳ್ಳಿ ಗರಿಕೆಹುಲ್ಲು ಬಿಸಿಲು ಬಿರುಗಾಳಿ ಮಳೆ ಅಬ್ಬರ ಎದುರಿಸಿ ಅಸ್ತಿತ್ವ
ಎ.ಎನ್.ರಮೇಶ್.ಗುಬ್ಬಿ.ಕವಿತೆಯಲ್ಲ ಚರಮಗೀತೆ..!
ಎ.ಎನ್.ರಮೇಶ್.ಗುಬ್ಬಿ.ಕವಿತೆಯಲ್ಲ ಚರಮಗೀತೆ..! ತತ್ವ ಸತ್ವ ಸಿದ್ಧಾಂತಗಳೆಲ್ಲ ಬೂದಿಯಾಗಿ ಮನೆ-ಮನಗಳಿಗೆಲ್ಲ ಮಸಣದ ಕಳೆ.! ನಾಗರೀಕತೆಯ ನರಸತ್ತು
ಡಾ ಗೀತಾ ಡಿಗ್ಗೆ ಅವರಕವಿತೆ-ಕ್ಷಣ ಸಾಕು
ಡಾ ಗೀತಾ ಡಿಗ್ಗೆ ಅವರಕವಿತೆ-ಕ್ಷಣ ಸಾಕು ಪ್ರೀತಿ ಎರಡಕ್ಷರದ ಪದವದು ಮಹಾಕಾವ್ಯ ಪ್ರೀತಿ ಅನಂತದಾಳದ ಮಹಾಸಾಗರ
ವಿದ್ಯಾಲೋಕೇಶ್ ಅವರ ಕವಿತೆ-ಸಾವಿನ ಕರೆ
ವಿದ್ಯಾಲೋಕೇಶ್ ಅವರ ಕವಿತೆ-ಸಾವಿನ ಕರೆ ಇಂದು ಮಾಡಿದರೆ ಚಿತೆಯು ನಿನ್ನೆಯ ಬಗೆಗಿನ ವ್ಯಥೆಯನ್ನು ನೆನೆದು ಕೂತರೆ ವ್ಯರ್ಥ ಕಥೆಯು
ಮಾಲಾ ಹೆಗಡೆ ಅವರ ಕವಿತೆ-ಸಪ್ತ ಸಾಗರದಾಚೆ
ಮಾಲಾ ಹೆಗಡೆ ಅವರ ಕವಿತೆ-ಸಪ್ತ ಸಾಗರದಾಚೆ ವಿಯೋಗ ವಿಲಾಪಾದಲೂ ನುಸುಳಿದೆ ನೂರು ಆ ಪ್ರೇಮಗೀತ,
- « Previous Page
- 1
- …
- 67
- 68
- 69
- 70
- 71
- …
- 770
- Next Page »