Category: ಕಾವ್ಯಯಾನ

ಕಾವ್ಯಯಾನ

ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು
ತಂಪಡರಿದ ಮೇಘ
ಹನಿಯ ಸುರಿಸುತಿದೆ
ಅವನೊಟ್ಟಿಗೆ ಕೊಡೆ

ವೈ.ಎಂ.ಯಾಕೊಳ್ಳಿ ಅವರ ಕವಿತೆ-‘ಸಂಜೆಯಾದ ಮೇಲೆ ಸೂರ್ಯನದೂ ಮರೆವು’

ವೈ.ಎಂ.ಯಾಕೊಳ್ಳಿ ಅವರ ಕವಿತೆ-‘ಸಂಜೆಯಾದ ಮೇಲೆ ಸೂರ್ಯನದೂ ಮರೆವು’ಅವು ತಮ್ಮ ಕಾರ್ಯ ಮತ್ತು ಅವಧಿ
ಎರಡೂ ಮುಗಿಸಿರುತ್ತವೆ.
ಮತ್ತು ಮನೆಯ ಮೂಲೆ ಸೇರಿರುತ್ತವೆ.

ಶಾಲಿನಿ ಕೆಮ್ಮಣ್ಣು ಅವರಕವಿತೆ-ನರ -ಮರ

ಶಾಲಿನಿ ಕೆಮ್ಮಣ್ಣು ಅವರಕವಿತೆ-ನರ -ಮರ
ವನದ ಸಿರಿ ಅಪಾರ
ಮರ ಭೂಮಿಗೆ ಆಧಾರ
ನರ ಭೂಮಿಗೆ ಭಾರ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-‘ಅವರು ಹೋದ ಹಾದಿಯಲ್ಲಿ
ಕಾವಿ ಮಠಗಳ ಸಂಗಮ
ಬಸವ ಮುದ್ರೆ ಮೆರೆಸಿ ನಾವು
ದುಡ್ಡು ಮಾಡುವ ತಂತ್ರವು.

ಕನ್ನಡದ ಕಣ್ಮಣಿ ನಟಿ, ನಿರೂಪಕಿ ಅಪರ್ಣಾರವರಿಗೆ ಕಾವ್ಯ ನಮನ

ಕನ್ನಡದ ಕಣ್ಮಣಿ ನಟಿ, ನಿರೂಪಕಿ ಅಪರ್ಣಾರವರಿಗೆ ಕಾವ್ಯ ನಮನ

ನಯನ. ಜಿ. ಎಸ್-ವಿಜಯಪ್ರಕಾಶ್ ಕಣಕ್ಕೂರು ಅವರ ಜುಗಲ್ ಬಂಧಿ ಗಝಲ್

ನಯನ. ಜಿ. ಎಸ್-ವಿಜಯಪ್ರಕಾಶ್ ಕಣಕ್ಕೂರು ಅವರ ಜುಗಲ್ ಬಂಧಿ ಗಝಲ್

ಪಿ.ವೆಂಕಟಾಚಲಯ್ಯ ಅವರ ಕವಿತೆ-ನರಿ ಮತ್ತು ಹುಳಿ ದ್ರಾಕ್ಷಿ.

ಪಿ.ವೆಂಕಟಾಚಲಯ್ಯ ಅವರ ಕವಿತೆ-ನರಿ ಮತ್ತು ಹುಳಿ ದ್ರಾಕ್ಷಿ.
ರಸಬರಿತ, ಹಣ್ಣಿನ ತೋಟ.
ನರಿಯ ಬಾಯಲಿ ನೀರೂರಿತ್ತು.
ಹಣ್ಣನು ಕೀಳಲು ಧಾವಿಸಿತು.

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಿರಹ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ವಿರಹ
ಅಳಿಯುವುದು ಎಲ್ಲ
ದುರಹಂಕಾರ
ಮಿತಿಮೀರಿದ ಮೇಲೆ

ಡಾ ಗೀತಾ ಡಿಗ್ಗೆ ಅವರ ಕವಿತೆ-‘ಚಿಗುರು ಬಾಡದಿರಲಿ’

ಡಾ ಗೀತಾ ಡಿಗ್ಗೆ ಅವರ ಕವಿತೆ-ಚಿಗುರು ಬಾಡದಿರಲಿ *
ಸಸಿಯಾಗಿ ಮರವಾಗಿ
ಜಗಕೆ ಆಸರೆಯಾಗುವ
ಅಸಂಖ್ಯ ಗುರಿಯ
ಚಿಗುರು ಬಾಡದಿರಲಿ

ಮಾಲಾ ಹೆಗಡೆ ಅವರ ಕವಿತೆ-ಸ್ವಪ್ನ ಸುಂದರಿ

ಮಾಲಾ ಹೆಗಡೆ ಅವರ ಕವಿತೆ-ಸ್ವಪ್ನ ಸುಂದರಿ
ಮುತ್ತುದುರಿದಂತ ಮಾತು
ಕೇಳಲೆಷ್ಟು ಇಂಪು,
ಸುತ್ತೇಳು ಲೋಕವನ್ನೇ

Back To Top