ಸುರೇಶ ತಂಗೋಡ ಕವಿತೆ-ಆರಕ್ಷಕರಿಗೂ ಮನಸ್ಸಿದೆ.

ವಿಶ್ವ ಜನಸಂಖ್ಯಾ ದಿನ : ಒಂದು ಚಿಂತನೆ-ಕೆ. ಎನ್. ಚಿದಾನಂದ

ಲೇಖನ ಸಂಗಾತಿ

ಕೆ. ಎನ್. ಚಿದಾನಂದ

ವಿಶ್ವ ಜನಸಂಖ್ಯಾ ದಿನ : ಒಂದು ಚಿಂತನೆ

‘ನೀ ಹಾಗೆ ಹೇಳಬಾರದಿತ್ತು’ ಭಾರತಿ ಅಶೋಕ್ ಕವಿತೆ-

ಕಾವ್ಯ ಸಂಗಾತಿ

ಭಾರತಿ ಅಶೋಕ್

ನೀ ಹಾಗೆ ಹೇಳಬಾರದಿತ್ತು

‘ಕಾರಣವ ನೀ ಹೇಳು’-ಇಂದಿರಾ ಮೋಟೆಬೆನ್ನೂರ.

ಕಾವ್ಯ ಸಂಗಾತಿ ಇಂದಿರಾ ಮೋಟೆಬೆನ್ನೂರ ಕಾರಣವ ನೀ ಹೇಳು. ಭಾವ ಬುತ್ತಿಯ ಕಿರುತುತ್ತುಣಿಸಿ ಜೀವವನೇದೂರ ತಳ್ಳುತಿರುವಕಾರಣವ ನೀ ಹೇಳು…. ಕಾಯುತಿಹ ಜೀವಕೊಂದುಮುದದಿ ಕಿರು ನಗುವನೀಡದೇ ನಡೆದಿರುವಕಾರಣವ ನೀ ಹೇಳು… ಮಾತಿಲ್ಲದ ನೀರಸಮೌನದ ಪಲಕುಗಳಕಾಣಿಕೆಯ ನೀಡಿರುವಕಾರಣವ ನೀ ಹೇಳು… ನೀನೇ ಬಿತ್ತಿದ ಭಾವಗಳತೆನೆ ತೊನೆದು ಪಾಡಿರಲುತೊರೆಯುವ ಹವಣಿಕೆಗೆ….ಕಾರಣವ ನೀ ಹೇಳು…. ಹೃದಯ ಹಂದರದಿಪ್ರೀತಿ ಹೂಬಳ್ಳಿ ಹಬ್ಬಿಸಿಅಡಿಯಿಡದೇ ನಿಲ್ಲೆನ್ನಲುಕಾರಣವ ನೀ ಹೇಳು…. ಕಂಗಳ ಅಂಗಳದ ಚೆಲುಚಂದಿರನ ಚಂದ್ರಿಕೆಯಕರಗಿಸಿ ಕತ್ತಲಾಗಿಸುವಕಾರಣವ ನೀ ಹೇಳು… ಕವನ ಧವನ ಪರಿಮಳಮಲ್ಲಿಗೆಯೇ ನೀನೆನುತಸೊಲ್ಲಿಗೂ ಓಗೊಡದಿರುವಕಾರಣವ ನೀ […]

ಪ್ರತಿಭಾ ಪಾಟೀಲ ಕವಿತೆ-ಅವಳೆಂಬ ಅಸ್ತಿತ್ವದ ಗುಟ್ಟು ಈ ಮುಟ್ಟು

ಕಾವ್ಯ ಸಂಗಾತಿ

ಪ್ರತಿಭಾ ಪಾಟೀಲ

ಅವಳೆಂಬ ಅಸ್ತಿತ್ವದ ಗುಟ್ಟು ಈ ಮುಟ್ಟು

Back To Top