ಶಮಾ. ಜಮಾದಾರ ಗಜಲ್

ಗುಣಾಜೆ ರಾಮಚಂದ್ರ ಭಟ್ ಕವಿತೆ-ನೋವಿಗೆ ಮದ್ದು : ಬುದ್ಧ

ಕಾವ್ಯಯಾನ
May 5, 2023admin
ಗುಣಾಜೆ ರಾಮಚಂದ್ರ ಭಟ್ ಕವಿತೆ-ನೋವಿಗೆ ಮದ್ದು : ಬುದ್ಧ
ಕಾವ್ಯ ಸಂಗಾತಿ

ಗುಣಾಜೆ ರಾಮಚಂದ್ರ ಭಟ್

ನೋವಿಗೆ ಮದ್ದು : ಬುದ್ಧ

ಡಾ. ಮಮತ (ಕಾವ್ಯ ಬುದ್ಧ)-

ನಿಜವಾಯ್ತು ಬುದ್ಧವಾಣಿ
ಬಡವ ಬಲ್ಲಿದರ ಸೇವೆ ಮಾಡುತ್ತಾ ದುರ್ಬಲರಿಗೆ ಬಲ ನೀಡುತ್ತಾ
ತತ್ವ ಬೋಧನೆ ಮಾಡುತ್ತ
ಜನರ ಕಲ್ಯಾಣಕ್ಕೆಂದೆ ಶ್ರಮಿಸಿದವರು ನೀವು, ನಿಜವಾಯ್ತು ಈ ಬುದ್ಧವಾಣಿ

ಐಷಾರಾಮಿ ಜೀವನ ಬಿಟ್ಟು ಸರ್ವಸ್ವವನ್ನು ತ್ಯಾಗ ಮಾಡಿ ಯಾವುದು ಶಾಶ್ವತ ಇಲ್ಲವೆಂದು
ಇಡೀ ಜೀವನವನ್ನು ಸಂಕಷ್ಟದಲ್ಲಿ ಕಳೆದು ವಿಮೋಚನೆಗಾಗಿ ಕೆಲಸ ಮಾಡಲು ತಿಳಿಸಿದವರು ನೀವು
ನಿಜವಾಯ್ತು ಈ ಬುದ್ಧವಾಣಿ

ನೀತಿ ಬೋಧನೆ ಮಾಡುತ್ತ
ಅಷ್ಟಾಂಗ ಮಾರ್ಗವನ್ನು ಕಂಡು ಹಿಡಿದು ಬೌದ್ಧ ಧರ್ಮದ ಸ್ಥಾಪಕನಾಗಿ ಜಗತ್ತಿನ ಜ್ಞಾನದ ಹಿರಿಮೆಯನ್ನು ತುಂಬಿದ‌ ಅಜಾರಮರರು ಆಧ್ಯಾತ್ಮ ತತ್ವದ ಸಾಕ್ಷಾತ್ಕಾರ ಪಡೆದವರು ನಿಜವಾಯಿತು ಈ ಬುದ್ಧವಾಣಿ

ಡಾ. ಮಮತ (ಕಾವ್ಯ ಬುದ್ಧ)

ಪ್ರಜ್ವಲಾ ಶೆಣೈ ಲಹರಿ ‘ಹೆಪ್ಪುಗಟ್ಟಿದ ಮೌನ’

ಲಹರಿ ಸಂಗಾತಿ ಪ್ರಜ್ವಲಾ ಶೆಣೈ ಲಹರಿ ‘ಹೆಪ್ಪುಗಟ್ಟಿದ ಮೌನ’ ಅಅದೊಂದು ಪ್ರಕ್ಷುಬ್ದವಾದ ಇರುಳು.ಕಣ್ಮುಚ್ಚಿದೊಡನೆ ಮನಸ್ಸು ಅಲೆ ಅಲೆಯಾಗಿ  ಸುರುಳಿ ಸುತ್ತತೊಡಗಿತು. ಸಾಗಿದ ದಾರಿ ಬಲುದೂರ ಹಿಂತಿರುಗಿ ನೋಡಿದರೆ ಅಲ್ಲೇನು ಇಲ್ಲ.ಎಲ್ಲವೂ ಬದಲಾಗಿದೆ.ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಜೊತೆಯಾಗಿ ಸಾಗಿದ ಹೆಜ್ಜೆ ಗುರುತುಗಳು ಮಾಯವಾಗಿದೆ.ಲಜ್ಜೆಯ ಮೊಗದ ನಾಚಿಕೆ ಹೂವು ಮುದುಡಿದೆ. ತುಟಿಯಂಚಿನ ಪಿಸುಮಾತುಗಳು ಸ್ವರದ ಅಬ್ಬರದಲ್ಲಿ ಕಳೆದುಹೋಗಿದೆ.ಆಕಾಶದೆತ್ತರಕ್ಕೆ ಏರುವ  ಗಾಳಿಪಟ ಸೂತ್ರವಿಲ್ಲದೆ  ದಿಕ್ಕು ತಪ್ಪಿದೆ.ಅರಳುವ ಪುಷ್ಪದಲ್ಲಿ ಸುಗಂಧವಿಲ್ಲ.ಕಣ್ಣಂಚಿನ ನೋಟದಲ್ಲಿ ಮೌನ ಹೆಪ್ಪುಗಟ್ಟಿದೆ. ಸಮುದ್ರದ ತಟದಲ್ಲಿ ಕಪ್ಪೆಚಿಪ್ಪು ಆರಿಸುವುದರಲ್ಲೆ ಜೀವನ […]

Back To Top