ನಾನು ಬಣ್ಣ ಹಚ್ಚುವುದಿಲ್ಲ

ಅಂಕಣ ಸಂಗಾತಿ ಸಕಾಲ ಇದೊಂದೆ ಪರಿಹಾರವಾ ಬದುಕಿಗೆ? ಆಸೆಯೇ ದುಃಖಕ್ಕೆ ಮೂಲ‌ ಎಂಬ ಭಗವಾನ್ ಬುದ್ಧನ ಮಾತು ಅರ್ಥಪೂರ್ಣ.ಹಾಗೂ ಸಾರ್ವಕಾಲಿಕ ಸತ್ಯ ಕೂಡ. ಪ್ರತಿಯೊಬ್ಬ ಮನುಷ್ಯನ ಮನಸ್ಸು ಚಂಚಲತೆಯ ಆಗರ.ಅದು ಒಮ್ಮೆ ಹಾಗಿದ್ದರೆ, ಇನ್ನೊಮ್ಮೆ ಹೀಗಿರುತ್ತದೆ.ಮನುಷ್ಯನಿಗೆ ವೇದನೆ ಶುರುವಾಗುವುದು ಅವನ/ಳ ಮಾನಸಿಕ ದೌರ್ಬಲ್ಯ, ಆಶಾಭಂಗ, ದ್ವೇಷ, ಸೇಡು,ಹತಾಶೆ ಬೇರೆಯವರಿಂದ ಉಂಟಾಗುವ ಒತ್ತಡ ಇತ್ಯಾದಿಗಳು ನಿರಾಸೆಯ ಬಲಹೀನ ಮನಸ್ಸು ಈ ಮೇಲಿನ ಯಾವುದೇ ಕಾರಣದಿಂದಲೇ ಆಗಲಿ ಆತ್ಮಹತ್ಯೆ ಮಾಡಿಕೊಂಡರೆ ಸಾಕೆಂಬ ಕೊನೆ ಘಟ್ಟಕ್ಕೆ ಬಂದು ನಿಲ್ಲುತ್ತದೆ.ಆಗ ಅದು ಶಾಸನೋಲ್ಲಂಘನವಾಗುತ್ತದೆ. […]

ಸ್ವಗತ

ಕಾವ್ಯ ಸಂಗಾತಿ ಸ್ವಗತ ಮಾಲತಿ ಎಸ್.ಆರಾಧ್ಯ ಮಗಳ ಕಷ್ಟವು ತಾಯಿಯ ಕಣ್ಣೀರಲಿಕಷ್ಟವು ಸ್ಥಿರವಲ್ಲ ಮಗಳೇ ನೀನು ಧೃತಿಗೆಡದೆ ಕಲ್ಲಾಗಿ ಎದುರಿಸು// ತವರ ತೊರೆದು ಗಂಡನ ಮನೆ ಹೊಕ್ಕೆ ಅತ್ತೆಯ ಮನೆಯು ನಿನ ಜಗವು ನೋಡಮ್ಮ ಅತ್ತೇಗೆ ನೀ ಮಗಳಂತೆ // ದುಃಖ ಬಂದಾಗ ಕಣ್ಣೀರು ಹಾಕದಿರು ತಪ್ಪೆಣಿಸಿದಾಗ ತಾಳೆ ಮಾಡು ಸೊಸೆ ನೀ ಹಿಡಿತದಲ್ಲಿಡು ನಾಲಿಗೆಯ // ಬಾಳೆಲ್ಲಾ ಬಂಗಾರ ಬಾಳೊಂದು ಸಿಂಗಾರ ಮನವರಿತು ನಡೆಯಲು ಬಲುಸೊಗಸು ಸೊಸೆ ನಿನ್ನ ಮನಸ್ಸು ನಾ ಬಲ್ಲೆನು // ದೂರದ […]

Back To Top