“ಕೋಳೂರು ಕೊಡಗೂಸು” ನಾಟಕ ವಿಮರ್ಶೆ ಗೊರೂರು ಅನಂತರಾಜು

“ಕೋಳೂರು ಕೊಡಗೂಸು” ನಾಟಕ ವಿಮರ್ಶೆ ಗೊರೂರು ಅನಂತರಾಜು

ರಂಗ ಸಂಗಾತಿ

ಗೊರೂರು ಅನಂತರಾಜು

“ಕೋಳೂರು ಕೊಡಗೂಸು”

ನಾಟಕ ವಿಮರ್ಶೆ
ನಾಟಕದ ಪರದೆಯಲ್ಲಿ ಬರೆಸಿದ ಆ ಕಾಲದ ಊರು ದೇಗುಲ ಮನೆ ಚಿತ್ರಣ ನಮ್ಮ ಹಳೆಯ ಹಳ್ಳಿ ಮನೆಗಳ ಪ್ರತಿಬಿಂಬವಾಗಿವೆ. ಕಾಲ ದೇಶಗಳನ್ನು ಮೀರಿ ಭಕ್ತಿಯ ಅಭಿವ್ಯಕ್ತಿಯ ರೂಪಕವಾಗಿ ನಾಟಕ ನಿರೂಪಿತವಾಗಿದೆ.

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ನಾನೆಂಬ ಅಹಮ್ಮಿಗೆ ಬಲಿಯಾಯಿತು
ನಮ್ಮಿಬ್ಬರ ಒಲವು

ಅಂಕಣ ಸಂಗಾತಿ

ಒಲುಮೆ ಘಮ

ಜಯಶ್ರೀ ಅಬ್ಬಿಗೇರಿ

ಜೊತೆ ಜೊತೆಯಲಿ
ನೋವಿಗೆ ಕಿವಿಯಾಗುವ ತಾಳ್ಮೆ ಯಾರಿಗೂ ಇಲ್ಲ  ಅಂತ ಯೋಚಿಸುತ್ತಿದ್ದಾಗಲೇ ನನ್ನ ಮುದ್ದಾದ ಕೆನ್ನೆಯ ಮೇಲೆ ನನಗರಿವಿಲ್ಲದೆ ಕಣ್ಣ ಹನಿಗಳು ಒಂದೊಂದೇ ಪಟಪಟನೆ ಜಾರಿ ಕೆಳಗೆ ಬಿದ್ದವು. ಆಗಲೇ ನಿನ್ನೊಲವು ಚೆಲುವಿನ ನಿಲುವು ನೆನಪಾಯಿತು

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡ ಪಾಟೀಲ್

ಯಶಸ್ಸಿಗೆ ರಹದಾರಿ
ತಾಳ್ಮೆ…ನಿಮ್ಮ ಗುರಿಯನ್ನು ತಲುಪುವ ಸಮಯದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಂಡಿದ್ದೇ ಆದರೆ ನೀವು ಯಶಸ್ಸಿನ ಯುದ್ಧದಲ್ಲಿ ಸೋತಂತೆಯೇ ಸರಿ.

“ಸತ್ಯ ಸುಳ್ಳಿನ ಜೊತೆ ಪ್ರೇಮ ಪ್ರಯಾಣ” ಕಾವ್ಯ ಪ್ರಸಾದ್ ಅವರ ಕವಿತೆ-

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

“ಸತ್ಯ ಸುಳ್ಳಿನ ಜೊತೆ ಪ್ರೇಮ ಪ್ರಯಾಣ”
ಕಾಲ ಚಕ್ರವು ತಿರುಗುತಿದೆ ಇದು ಎಂತ ವಿಧಿಯೋ!
ಸತ್ಯ ಸುಳ್ಳಿನ ಜೊತೆ ನಮ್ಮ ಪ್ರೇಮ ಪ್ರಯಾಣ ನೀ ತಿಳಿಯೋ

ಪಿ.ವೆಂಕಟಾಚಲಯ್ಯ ಅವರ ಕವಿತೆ-“ನೀಲಗಿರಿ – ದೇವದಾರುವಿನೈಸಿರಿ.”

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

“ನೀಲಗಿರಿ – ದೇವದಾರುವಿನೈಸಿರಿ.”

ಪೈನ್, ನೀಲಗಿರಿ ಕಾಡು, ಬಾನಂಗ ಲದಿ ತೂಗಿರೆ.
ಪ್ರಕೃತಿ ಆಡಂಬೋಲ, ವಿಶ್ಮಯವೆನ ತು ಕಾಣಿರೆ.

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ “ಸಾಲು ಮೂರು.. ಸಾರ ನೂರು.!”

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ

“ಸಾಲು ಮೂರು.. ಸಾರ ನೂರು.!”

Back To Top