Month: October 2022

ಭಾಗ್ಯದ ಬೆಳಕು-ಎಚ್ ನಾಗರತ್ನ

ಕಾವ್ಯ ಸಂಗಾತಿ ಭಾಗ್ಯದ ಬೆಳಕು ಎಚ್ ನಾಗರತ್ನ ಅಪ್ಪನ ಮುದ್ದಿನ ಮಗಳಿವಳುಸೂರ್ಯನ ಕಾಂತಿಯ ಹೊಳಪುಪಿವಳು. ನಮ್ಮ ಮನೆಯ ಅಂಗಳದಿಸುಂದರ ರಂಗೋಲಿ ಬಿಡುವವಳು. ಹಾಲಿ ನನಗೆ ಚೆಲ್ಲುವಳುಎಲ್ಲರ ಮನವ ಗೆದ್ದಿಹಳು. ಅಣ್ಣನ ಅಕ್ಕರೆಯ ಒಲವಿವಳುಅಜ್ಜಿಯ ಮೆಚ್ಚಿನ ಮೊಮ್ಮಗಳು. ನಮ್ಮ ಮನೆಯ ಬೆಳಗುವಳುಅಮ್ಮನ ಪ್ರೀತಿಯ ಮಗಳಿವಳು. ಅಜ್ಜನ ಜೊತೆಗೆ ಸೈಕಲ್ ಸವಾರಿಬಗೆ ಬಗೆ ಉಡುಪು ಉಡುತಿಹಳು. ಗೆಳೆಯರೊಟ್ಟಿಗೆ ಆಡುವಳುಸಂತಸದಿಂದ ನಲಿಯುವಳು.

ಕಾವ್ಯಮಾರ್ಗ! ಕೆ.ಬಿ.ವೀರಲಿಂಗನಗೌಡ್ರ ಕಥೆ

ಕಥಾ ಸಂಗಾತಿ ಕಾವ್ಯಮಾರ್ಗ! ಕೆ.ಬಿ.ವೀರಲಿಂಗನಗೌಡ್ರ ಆ ಅನುದಾನಿತ ಸಾಲ್ಯಾಗ ಕಾರಕೂನ ಹುದ್ದೆ ಖಾಲಿ ಇತ್ತು ಹೀಗಾಗಿ ಕಚೇರಿಯ ಎಲ್ಲಾ ಕೆಲಸ ಪರಪ್ಪನ್ನೊ ಹೆಡ್ಮಾಸ್ತರ್ಗೆ ಅಮರ್ಕೊಂಡು ದೊಡ್ಡ ತಲಿಬ್ಯಾನಿ ಎಬ್ಬಿಸಿದ್ದವು. ಹೊಲಿಗೆ ಮಾಸ್ತಾರೊಬ್ಬ ಹೆಚ್ವುವರಿಯಾಗಿ ಸಾಲಿಗೆ ಬಂದಾಕ್ಷಣ ಪರಪ್ಪ ಒಳಗೊಳಗ ‘ದೇವರ ಬಂದ್ಹಂಗ ಬಂದಿ ಬಾ ಮಾರಾಯ’ ಅಂದಕೊಂಡ. ಹೊಲಿಗೆ ಕಲ್ಸೊ ಸಂಗಪ್ಪ ಮಾಸ್ತರ ವರ್ಗದ ಕೋಣೆಯೊಳಗಿನ ವರ್ಣಬೇದ, ವರ್ಗಬೇದ, ಜಾತಿಬೇದ ಹೀಗೆ ಹಲವು ಬೇದಗಳನ್ನೊ ಬಟ್ಟೆಗಳನ್ನೆಲ್ಲಾ ಒಟ್ಟುಮಾಡಿಕೊಂಡು ಒಂದಿಷ್ಟು ಅಲ್ಲಲ್ಲಿ ಕತ್ತರಿಸಿ, ಎಲ್ಲವನ್ನೂ ಕೂಡಿಸಿ ಸೌಹಾರ್ಧತೆಯ ದಾರದಿಂದ […]

ಬಾಪು ಮತ್ತು ವೈರುಧ್ಯ -ಲಕ್ಷ್ಮೀದೇವಿ ಪತ್ತಾರರವರ ಕವಿತೆ

ಕಾವ್ಯ ಸಂಗಾತಿ

ಬಾಪು ಮತ್ತು ವೈರುಧ್ಯ

ಲಕ್ಷ್ಮೀದೇವಿ ಪತ್ತಾರ

Back To Top