‘ಕೇರಿ ಕೊಪ್ಪಗಳ ನಡುವೆ’ ….ಕನ್ನಡ ಬಹುಮುಖ್ಯ ಕತೆಗಾರರಲ್ಲಿ ಒಬ್ಬರಾದ ಡಾ.ರಾಮಕೃಷ್ಣ ಗುಂದಿ ಅವರ ಆತ್ಮಕಥೆ.

‘ಕೇರಿ ಕೊಪ್ಪಗಳ ನಡುವೆ’ ….ಕನ್ನಡ ಬಹುಮುಖ್ಯ ಕತೆಗಾರರಲ್ಲಿ ಒಬ್ಬರಾದ ಡಾ.ರಾಮಕೃಷ್ಣ ಗುಂದಿ ಅವರ ಆತ್ಮಕಥೆ.

ಸಂಗಾತಿ ವೆಬ್ ಆರಂಭಿಕ ದಿನಗಳಲ್ಲಿ , ಒಮ್ಮೆ ಮಾತಿಗೆ ಸಿಕ್ಕ ನನ್ನ ಪ್ರೀತಿಯ ಕತೆಗಾರ ಗುಂದಿ ಅವರನ್ನು ‘ ನೀವೇಕೆ ಆತ್ಮಕಥೆ ಪೂರ್ಣ ಮಾಡಬಾರದು ? , ಸಂಗಾತಿಗೆ ವೆಬ್ ಗೆ ಬರೆಯಿರಿ ಸರ್ ಎಂದೆ‌. ಈ ಪ್ರೀತಿಯ ವಿನಂತಿಗೆ ಸಹಮತ ತೋರಿದ ರಾಮಕೃಷ್ಣ ಗುಂದಿ ಸರ್ , ಆತ್ಮಕತೆಯನ್ನು ವರ್ಷಕ್ಕೂ ಹೆಚ್ಚು ಕಾಲ ಪ್ರತಿವಾರ ಬರೆದರು. ಆತ್ಮಕತೆಯ ಸರಣಿಯನ್ನು ಸಾಹಿತ್ಯ ಓದುಗರು, ಅವರ ಕೈಯಲ್ಲಿ ಕಲಿತ ಶಿಷ್ಯರು ಪ್ರತಿವಾರ ಓದಿ ಪ್ರತಿಕ್ರಿಯಿಸಿದರು. ಅದೊಂದು ಮರೆಯಲಾಗದ ಪಯಣ.

ಮಾಲಾ ಚೆಲುವನಹಳ್ಳಿ ಅವರ ಗಜಲ್

ಗರಬಡಿದ ಬಾಳಿನಲ್ಲಿ ವರವಾಗಿ ಬಂದಿರಲು ನಿಶ್ಚಿoತೆಯಿಂದ ಸಾಗುತ್ತಿರುವೆ
ನಡೆದು ಬಂದ ಹಾದಿಯ ಸೊಗಸ ಅಲ್ಲಗಳೆದು ಜೀವದುಸಿರ ಕೊಚ್ಚುವೆಯೇಕೆ

‘ಕಥೆಗೆ ಒಂದಿಷ್ಟು ಇತಿಹಾಸ ಬೆರೆಸಿ..’ ಗೊರೂರು ಅನಂತರಾಜು ಅವರ ಕಥೆ

‘ಕಥೆಗೆ ಒಂದಿಷ್ಟು ಇತಿಹಾಸ ಬೆರೆಸಿ..’ ಗೊರೂರು ಅನಂತರಾಜು ಅವರ ಕಥೆ

ಮನ್ಸೂರ್ ಮೂಲ್ಕಿ ಕವಿತೆ-ಕಡಲ ತೀರ

ಕಡಲಿನ ಪ್ರೀತಿಯು ಕನಸಿನ ಲೋಕವು
ತೀರದ ಹೆಜ್ಜೆಯು ನನಸಾಗುವುದು
ಪ್ರೀತಿಯ ಮಾತಿಗೆ ಕಡಲಿನ ತಟವು
ಕನಸನು ಹುಟ್ಟು ಹಾಕುವುದು

ಸಾಲವೆಂಬ ಆಪದ್ಬಾಂಧವ..ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಲೇಖನ

‘ಸಾಲ’ವನ್ನು ಪಡೆದ ನಾವುಗಳು ಸಾಲದ ಉದ್ದೇಶ ನಮ್ಮ ಮನದಲ್ಲಿರಬೇಕು. ಅದೇ ಉದ್ದೇಶಕ್ಕೆ ಅನುಗುಣವಾಗಿ ಅದನ್ನು ಬಳಸಿಕೊಳ್ಳಬೇಕು. ಇಲ್ಲವಾದರೆ ಪಡೆದ ಸಾಲದ ಉದ್ದೇಶ ಮರೆತು ಬೇರೆ ಯಾವುದಕ್ಕೋ ಖರ್ಚು ಮಾಡಿ ನಂತರ ಪರಿತಪಿಸುತ್ತೇವೆ. ನಮ್ಮ ಆದಾಯದ ಇತಿಮಿತಿಯಲ್ಲಿಯೇ ಸಾಲವನ್ನು ಮಾಡಬೇಕು. ಅದಕ್ಕಾಗಿಯೇ ಹಿರಿಯರು, “ಹಾಸಿಗೆ ಇದ್ದಷ್ಟು ಕಾಲು ಚಾಚು”  ಎಂದು ಹೇಳಿದ್ದಾರೆ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಭೂಮಿ ಒಡೆಯರು

ಎಲ್ಲೆಂದರಲ್ಲಿ ಮೊಬೈಲ್ ಟವರ್
ಹದ್ದು ಗುಬ್ಬಿ ಬೆಳವ ಗೀಜಗ
ದಾರಿಯಲಿ ಸತ್ತು ಹೋದವು
ನಿಂತಿಲ್ಲ ಮಾನವನ ಕ್ರೂರ ಸ್ವಾರ್ಥ

ಭಾರತಿ ಅಶೋಕ್ ಕವಿತೆ-ಪ್ರೇಮಧ್ಯಾನ

ಒಲವ ನೆಲದಲಿ
‘ಕೈ ಹಿಡಿದು ನಡೆದಳೆಂ’ದರೆ
ಅದು ಆತ್ಮ ವಂಚನೆಯಲ್ಲದೆ
ಮತ್ತೇನು!

ಡಾ.ದಾನಮ್ಮ‌ಝಳಕಿ ಕವಿತೆ-ನನ್ನವ್ವ

ಮಕ್ಕಳೊಂದಿಗೆ ಎಳೆದಳು ಶಿಕ್ಷಣದ ರಥ
ಕಲಿಯುತ್ತಾ ಕಲಿತಳು ಮಕ್ಕಳಿಗೆ ಕಲಿಸಿದಳು
ಕಾಲೇಜಿನಲಿ ಉತ್ತಮ ಉಪನ್ಯಾಸಕಿಯಾದಳು

Back To Top