ಪ್ರಮೋದ ಜೋಶಿಯವರ ಕವಿತೆ”ಸಾವಿನ ಕ್ಷಣಹೊತ್ತು ಮುನ್ನ”
ಸಾಯುವ ಮುನ್ನ ನೆನಪಾಗುತಿದೆ
ಬಂಧು ಬಳಗದವರ ನೆನಪೆಲ್ಲಾ
ಎಷ್ಟೋ ದಿನದಂತೆ ಅನಿಸುತಿದೆ
ಅವರೊಂದಿಗೆ ಮಾತಾಡಿ
ನೆನಪಾಗುತಿದೆ ತಂದೆ ತಾಯಿ
ತಾಯಿ ಮಡಿಲಿನೊಳ ಹುಡುಗಾಟತನ
ಗೊತ್ತಾಗಲಿಲ್ಲ ಸಂಸಾರದ ಜವಾಬ್ದಾರಿಯಲಿ
ಹೋದ ವಯಸ್ಸು ಮುವತ್ತರಿಂದ ಎಪ್ಪತ್ತು
ಆವರಿಸುತಿದೆ ಈಗ ನನಗೆ
ನಮ್ಮವರನು ಎಂದೂ ಕಾಣದ ಭೀತಿ
ಬಂದ ಕೊನೇ ಕ್ಷಣಕೆ
ಕಣ್ಗಳೂ ಒದ್ದೆಯಾಗುತಿದೆ ಈಗ
ಪ್ರಮೋದ ಜೋಶಿ
“ನೆನಪಿನಂಗಳ”ಶಾಲಿನಿ ಕೆಮ್ಮಣ್ಣು ಅವರ ಸಣ್ಣಕಥೆ
ಅದೊಂದು ಸಲ ವಿನೋದಕ್ಕನಿಗೆ ನೆಂಟಸ್ತಿಕೆ ಕುದುರಿ ಮದುವೆ ನಡೆಯಿತು. ಮಾಮಿ ಮನೆಯಲ್ಲಿ ಸಂಭ್ರಮ. ಮನೆ ತುಂಬಾ ಜನ, ಗೌಜಿ ಗಮ್ಮತ್ತು. ಗಂಡನ ಮನೆಗೆ ಹೋಗುವಾಗ ವಿನೋದಕ್ಕನ ಜೊತೆ ಪೂರ್ಣಿಮಾಳನ್ನು ಕಳಿಸಿದರು. ಬಾವ ಪೂರ್ಣಿಮಾಗೆ ಒಳ್ಳೆಯ ಒಂದು ಅಂಗಿಯನ್ನು ಕೊಡಿಸಿದರು. ಬಹಳ ವರ್ಷಗಳು ಆ ಆಂಗಿ ಪೂರ್ಣಿಮಾಳಿಗೆ ವಿನೋದಕ್ಕನ ಮನೆಯವರ ಉಪಚಾರವನ್ನು ನೆನಪಿಸುತ್ತಿತ್ತು.
“ನೆನಪಿನಂಗಳ”ಶಾಲಿನಿ ಕೆಮ್ಮಣ್ಣು ಅವರ ಸಣ್ಣಕಥೆ
ಅಮು ಭಾವಜೀವಿ ಮುಸ್ಟೂರುರವರ ಕವಿತೆ-ʼಮರುಪೂರಣ ಮಾಡುʼ
ಕೆಂಡವಾಗುತ್ತಿದೆ ಧರೆಯೊಡಲು
ಮರ ಕಡಿದರೆ ಇನ್ನೆಲ್ಲಿ ನೆರಳು
ಮಳೆಗಾಗಿ ದೇವರ ಪ್ರಾರ್ಥಿಸುವ ಬದಲು
ಅಮು ಭಾವಜೀವಿ ಮುಸ್ಟೂರು
ಒಂದು ಸುಂದರ ದೇವಾಲಯ ದರ್ಶನ ಮೂಗೂರು ತ್ರಿಪುರ ಸುಂದರಿ-ಗೊರೂರು ಅನಂತ ರಾಜು
ಒಂದು ಸುಂದರ ದೇವಾಲಯ ದರ್ಶನ ಮೂಗೂರು ತ್ರಿಪುರ ಸುಂದರಿ-ಗೊರೂರು ಅನಂತ ರಾಜು
ವ್ಯಾಸ ಜೋಶಿ ಅವರ ತನಗಗಳು
ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು
ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು
ಧಾರಾವಾಹಿ-ಅಧ್ಯಾಯ –28
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಕಲ್ಯಾಣಿಯನ್ನು ಕಾಡತೊಡಗಿದ ಒಂಟಿತನ
“ಹೋಳಿ ಹಬ್ಬ- ಡಬ್ಗಳ್ಳಿ ಹಣ್ಣು” ಭಾರತಿ ಅಶೋಕ್ ಅವರ ನೆನಪುಗಳು
ಆಗ ಉರುವಲು ಜೊತೆಗೆ ಈ ಹಣ್ಣು ಕೂಡ ನಮ್ಮ ಭೇಟೆಯಲ್ಲಿರುತ್ತಿತ್ತು. ಇದಷ್ಟೇ ಅಲ್ಲ ಕಾಡಲ್ಲಿ ಸಿಗುವ ಬಾರಿ ಹಣ್ಣು, ಚಳ್ಳಿ ಹಣದಣು, ಕವಳೆ ಹಣ್ಣು, ನೆರಳೆ ಹಣ್ಣು ಅತ್ತಿ ಹಣ್ಣು, ಕಾರಿ ಹಣ್ಣು, ಪೇರಲ ಹಣ್ಣು ಏನೂ ಸಿಗದಿದ್ದಾಗ ಯಾರದೋ ತೋಟದಲ್ಲಿ ನಿಂಬೆ ಹಣ್ಣು ಕಂಚಿಕಾಯಿ ಸಹ ನಮ್ಮ ಹಸಿವಿಗೆ ಅಹಾರವಾಗುತ್ತಿದ್ದವು
ಭಾರತಿ ಅಶೋಕ್ ಅವರ ನೆನಪುಗಳು
ಡಾ ಗೀತಾ ಡಿಗ್ಗೆ ಅವರ ಕವಿತೆ-ಜಗದಲಿ ನಿನಗಾರು ಸಮ?
ಕಾವ್ಯ ಸಂಗಾತಿ
ಡಾ ಗೀತಾ ಡಿಗ್ಗೆ
ಜಗದಲಿ ನಿನಗಾರು ಸಮ?
ರಂಜಾನರ ಹೊಸ ಸಂಕಲನ”ಮುರಿದು ಬಿದ್ದ ನಕ್ಷತ್ರಗಳು ” ಅವಲೋಕನ ದೇವರಾಜ್ ಹುಣಸಿಕಟ್ಟಿ
ರಂಜಾನರ ಹೊಸ ಸಂಕಲನ”ಮುರಿದು ಬಿದ್ದ ನಕ್ಷತ್ರಗಳು ” ಅವಲೋಕನ ದೇವರಾಜ್ ಹುಣಸಿಕಟ್ಟಿ
ಎ.ಹೇಮಗಂಗಾ ಅವರ ಹಾಯ್ಕುಗಳು
ಕಾವ್ಯ ಸಂಗಾತಿ
ಎ.ಹೇಮಗಂಗಾ
ಹಾಯ್ಕುಗಳು