“ಪ್ರಚಾರ ಪ್ರಸಾರಕ್ಕೆ ಒಂದು ಚೌಕಟ್ಟು ಇದೆಯೇ?…”ಮಾಧುರಿ ದೇಶಪಾಂಡೆ

“ಪ್ರಚಾರ ಪ್ರಸಾರಕ್ಕೆ ಒಂದು ಚೌಕಟ್ಟು ಇದೆಯೇ?…”ಮಾಧುರಿ ದೇಶಪಾಂಡೆ

ಮಕ್ಕಳು ತಂದೆ ತಾಯಿಯ ಜೊತೆಗೆ ಅವರ ಸಮಯ ಕಳೆಯುವುದು ಅವರು ಓದು ಮುಗಿಸಿ ಕೆಲಸಕ್ಕೆ ಸೇರುವವರೆಗೆ ಮತ್ರ ನಂತರ ಕೆಲಸ ಅವರ ಅಭಿವೃದ್ಧಿ ಎಂದು ಬೇರೆ ಊರು ದೇಶಗಳಿಗೆ  ಹೋಗುತ್ತಿರುವ ಸಂದರ್ಭದಲ್ಲಿ ಅದರಲ್ಲೂ ಹದಿ ಹರೆಯದ ಸಮಯದಲ್ಲಿ ಮಕ್ಕಳನ್ನು ನಮ್ಮಿಂದ ದೂರ ಮಾಡಿಕೊಂಡು ಮಕ್ಕಳಿಂದ ದೂರ ಆಗುವುದನ್ನು ತಪ್ಪಿಸಿ

ಮಾಧುರಿ ದೇಶಪಾಂಡೆ

ವೈ.ಎಂ.ಯಾಕೊಳ್ಳಿಯವರ ಕವಿತೆ-ಬಿಸಿಲಿಗೂ ನಿಮಗೂ ನಮಸ್ಕಾರ

ಅಣ್ಣ ತಮ್ಮ ಬಿಸಿಲಲ್ಲೆ
ಅವರಿವರ ಮನೆಯ
ಮುಂದೆ ನಿಂತು
ಬಿಕ್ಕೆ ಬೇಡಿದರು

ವೈ.ಎಂ.ಯಾಕೊಳ್ಳಿ

ಇಂದಿರಾ ಮೋಟೆಬೆನ್ನೂರ ಕವಿತೆ-ಮುಗುಳು ಮಲ್ಲಿಗೆ

ಮುಗುಳುನಗೆ ಮಲ್ಲಿಗೆ
ಬಿರಿಯಬಾರದೇ ಒಮ್ಮೆ…
ನನ್ನ ಹೃದಯದ ಪುಟ್ಟ
ತೋಟದ ಹೂವಾಗು ಒಮ್ಮೆ

“ಮತ್ತೆವಸಂತ” ಸುಮಶ್ರೀನಿವಾಸ್ ಅವರ ಕವಿತೆ

ಮುಂಬರುವ ಭಾಗ್ಯಕ್ಕೆ
ಮೊಗದಲ್ಲಿ ನಗುವೆಂದು
ನಡೆದ ಹೆಜ್ಜೆ ತಲುಪಿದ್ದು
ಅನ್ನಪೂರ್ಣೆಯ ಸನಿಹ

ಸುಮಶ್ರೀನಿವಾಸ್

’30 ಮಕ್ಕಳ ಮಡಿಲು ಈ ಅಮ್ಮ’ ವಿಶೇಷ ಲೇಖನ-ಡಾ. ಮೀನಾಕ್ಷಿ ಪಾಟೀಲ

ವಿಜಯಪುರ ಜಿಲ್ಲೆಯ ಶ್ರೀಮತಿ ವಿಜಯಾ ಬಾಳಿ M.sc ಪದವೀಧರರು. ತಂದೆ ಬಸವರಾಜ ದೊಡ್ಡಮನಿ ತಾಯಿ ಕಮಲಾ.ಧಾರವಾಡದಲ್ಲಿ ಜನಿಸಿದ ಇವರು ಹೈಸ್ಕೂಲ್ ಶಿಕ್ಷಕರನ್ನ ಮದುವೆಯಾಗಿ ವಿಜಯಪುರದಲ್ಲಿ ನೆಲೆ ನಿಂತರು. ಯಾವತ್ತು ಕ್ರಿಯಾಶೀಲರಾಗಿರುವ ಇವರು
ಎಂಎಸ್.ಸಿ ಪದವೀಧರೆಯಾಗಿ ಮನೆಯಲ್ಲಿ ವ್ಯರ್ಥ ಸಮಯ ಕಳೆಯದೆ ತಾವು ಪಡೆದ ಜ್ಞಾನವನ್ನು ಮಕ್ಕಳಿಗೆ ನೀಡಲು ನಿರ್ಧರಿಸಿ ಟ್ಯೂಷನ್ ಹೇಳಲು ಪ್ರಾರಂಭಿಸಿದರು

‘ಬಿ.ಶ್ಯಾಮಸುಂದರ ಎಂಬ ಕ್ರಾಂತಿಕಾರಿ ನಾಯಕ’ ವಿಶೇಷ ಲೇಖನ-ಸಿದ್ದಾರ್ಥ ಟಿ ಮಿತ್ರಾ

‘ಬಿ.ಶ್ಯಾಮಸುಂದರ ಎಂಬ ಕ್ರಾಂತಿಕಾರಿ ನಾಯಕ’ ವಿಶೇಷ ಲೇಖನ-ಸಿದ್ದಾರ್ಥ ಟಿ ಮಿತ್ರಾ

ನಾಗೊಂಡಹಳ್ಳಿ ಸುನಿಲ್ ಅವರ ಕವಿತೆ-ನಾನೂ ಮರೆತೆ , ನೀನೂ ಮರೆತೆ

ಅನುಕ್ಷಣ ಕವಿತೆಗಳು ಜೀವ ಪಡೆಯುತ್ತಿವೆ
ನಿನ್ನೊಂದಿಗಿನ ತನು ಮನದ ಇಂಗಿತಗಳು
ಇನ್ನೂ ಎದೆಯ ಹೆಬ್ಬಾಗಿಲಲ್ಲೇ ಬಿಕ್ಕುತ್ತಿವೆ.

ಕಾವ್ಯ ಸಂಗಾತಿ

ನಾಗೊಂಡಹಳ್ಳಿ ಸುನಿಲ್

ಅನಸೂಯ ಜಹಗೀರದಾರ ಅವರ ಕಥಾಸಂಕಲನ ‘ಪರಿವರ್ತನೆ’ಗೆ ಕೇಶವರೆಡ್ಡಿ ಹಂದ್ರಾಳ ಬರೆದ ಮುನ್ನುಡಿ

ಅನಸೂಯ ಜಹಗೀರದಾರ ಕಥಾಸಂಕಲನ ‘ಪರಿವರ್ತನೆ’ಗೆ ಕೇಶವರೆಡ್ಡಿ ಹಂದ್ರಾಳ ಬರೆದ ಮುನ್ನುಡಿ

ಶೃತಿ ಮಧುಸೂದನ್ ಕವಿತೆ-ಅವನೆಂದರೆ ಒಲವು

ಜೇನ ಸಿಹಿ ಮಧುರ ಅದರದಿ
ಮಿಂಚಿದ ಕಾಮನಬಿಲ್ಲೇ
ಬಾನ ಚಂದಿರನ ಬಿಂಬದಿ
ಹಚ್ಚಿದ ತಾರೆಗಳ ಹೂಮಲ್ಲೇ
ಶೃತಿ ಮಧುಸೂದನ್

ಆದಪ್ಪ ಹೆಂಬಾ ಮಸ್ಕಿ ಅವರ ಕವಿತೆ-ನೆನಪುಗಳೇ ಮಧುರ.

ಹತ್ತು ಪೈಸೆ
ಬಿಳಿ ಐಸ್ ತಿಂತಿದ್ದ
ಸಾವಕಾರ ಮಕ್ಕಳು
ಮೂರು ಮಂದಿ
ಐಸ್ ಗಡ್ಡಿ ಖಾಲಿಯಾದ್ರೂ

ಆದಪ್ಪ ಹೆಂಬಾ ಮಸ್ಕಿ

Back To Top