ತಮಗಿರುವ ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯ ಮೌಲ್ಯಗಳನ್ನು ಮರೆತು ಅಡ್ಡ ಹಾದಿ ಹಿಡಿಯುವ, ಇನ್ನೊಬ್ಬರಿಗೆ ಮೋಸಗೊಳಿಸುವ ಕೆಲಸಕ್ಕೆ ಕೈಹಾಕಿಬಿಡುತ್ತಾರೆ..!! ಈ ಘನ ವ್ಯಕ್ತಿತ್ವವನ್ನು ಹೊಂದಿರುವ ಮಹಾಶಯರ ಪಡಿಯಚ್ಚಿನಂತಿರುವ ಅಭಿಮಾನಿಗಳು ಇವರ ನಡತೆಯನ್ನು ಅನುಮಾನದಿಂದಲೇ ನೋಡುವಂತಾಗಿ ಬಿಡುತ್ತದೆ.
ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ಮುಖವಾಡದ ಬದುಕು ಕಳಚುವ ಮುನ್ನ
ಇಂದಿರಾ ಮೋಟೆಬೆನ್ನೂರ ಕವಿತೆ-ನಗೆ ಮಲ್ಲಿಗೆ
ಕಂಗಳ ಮುಸುಕಿದ ಮಸಕ ಸರಿಸೊಮ್ಮೆ…
ಪ್ರೀತಿಗೆ ಜನ್ಮ ಸಾಲದು ದ್ವೇಷಕೆ ತಾವೆಲ್ಲಿ..
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ ಕವಿತೆ
ನಾವು ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾದ ರಾಜಕೀಯ, ಸಾಮಾಜಿಕ, ಆರ್ಥಿಕ, ಆಟೋಟಗಳ ವಿಚಾರ ನಿರರ್ಗಳವಾಗಿ ಮಾತನಾಡುವ, ಚರ್ಚಿಸುವ ನಮಗೆ ಪಕ್ಕದ ಮನೆಯ ಆಂಟಿ ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಿದ ವಿಷಯ ಗೊತ್ತೇ ಇರುವುದಿಲ್ಲ. ಅದು ತಿಳಿಯುವಷ್ಟರಲ್ಲಿ ಅವರ ನಲವತ್ತು ದಿನದ ಬ್ಯಾಂಡೇಜ್ ಬಿಚ್ಚುವ ಸಮಯ ಆಗಿರುತ್ತದೆ.
ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ತಿದ್ದಿಕೊಳ್ಳುವ ಕಾಲವಿದು
ಇಮಾಮ್ ಮದ್ಗಾರ ಕವಿತೆ-ಮತ್ತೆ ಕಾಣಬೇಡ
ನಿನ್ನ ಕಿರುನೋಟದ
ಗಾಳಕೆ ಸಿಕ್ಕಿಸಿ ಮಿಸುಕಲೂ
ಬಾರದಂತೆಹಿಡಿದಿರುವೆ
ಗಾಳಕಚ್ಚಿ ನಾಲಿಗೆಗಾದ ಗಾಯಕ್ಕೆ ಮುಲಾಮು ಹಚ್ಚವರಾರು?
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ ಕವಿತೆ
ಡಾ .ಡೋ ನಾ.ವೆಂಕಟೇಶ ಕವಿತೆ-ಬೇಡದಿರು ನನಗಾಗಿ
ಬೇಡದಿರು ನನಗಾಗಿ ನಿನ್ನ
ಕನಸು
ಬೇಡದಿರು ನನಗಾಗಿ ನಿನ್ನ
ಬಿಸಿಯುಸಿರು
ಕಾವ್ಯ ಸಂಗಾತಿ
ಡಾ .ಡೋ ನಾ.ವೆಂಕಟೇಶ
ಬದುಕು ಒಂದು ಕಲೆ-ಡಾ. ಮೀನಾಕ್ಷಿ ಪಾಟೀಲ್
ಬದುಕೆಂದರೇನು ಎಂದು ಅನೇಕರಿಗೆ ತಿಳಿ ಹೇಳಿದಾಗ ಅವರಲ್ಲಿ ಆತ್ಮವಿಶ್ವಾಸ ಮೂಡುವುದು. ಮುಂದೆ ಭವಿಷ್ಯದಲ್ಲಿ ಸುಂದರ ಬದುಕನ್ನು ಕಟ್ಟಿಕೊಂಡು ಬಂಗಾರದಂತೆ ಬಾಳನ್ನು ಬದುಕುತ್ತಾರೆ. ವಿದ್ಯಾರ್ಥಿಗಳ ಜೀವನದ ಹತಾಶೆ ಒಂದು ರೀತಿಯಾದರೆ ದೊಡ್ಡವರ ಬದುಕಿನ ಹತಾಶ ಮತ್ತೊಂದು ರೀತಿಯದು.
ಲೇಖನ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ಅನಸೂಯ ಜಹಗೀರದಾರ-ಗಝಲ್
ಜರ್ಝರಿತ ದೇಹ ಮನದಲಿ ನೂರೆಂಟು ಹುಣ್ಣಾದ ಗಾಯಗಳಿವೆ
ಕೈ ಜೋಡಿಸಿ ನ್ಯಾಯಬೇಡಿಯಾಳೆಂದು ಕರಗಳ ಬಂಧಿಸಿದರು
ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಡಾ. ವೀಣಾ ಪಿ., ಹರಿಹರ-ಕವಿತೆ ‘ಹುಳಿ ದ್ರಾಕ್ಷಿ’
ನೀನು ಹಾಗೆ ಹೋಗಿದ್ದಿಲ್ಲವಾದಲ್ಲಿ
ನಿನ್ನ ಕಣ್ಣಿಗೆ ನಾನು
ಸುರ-ಸುಂದರವಾಗಿಯೇ
ಕಾಣಬೇಕೆಂಬ ಇರಾದೆಯಲ್ಲಿ
ಕಾವ್ಯಸಂಗಾತಿ
ಡಾ. ವೀಣಾ ಪಿ., ಹರಿಹರ-ಕವಿತೆ
ಹಾಗಾದರೆ ಅಧ್ಯಾತ್ಮ ಎಂದರೇನು ?ಸ್ಥೂಲವಾಗಿ ಹೇಳಬಹುದಾದರೆ ಅಂತರಂಗದ ಅನುಭವ, ಅಂತರ್ಮುಖೀ ಶೋಧನೆ ಹಾಗೂ ಹುಡುಕಾಟ .ಉಪನಿಷತ್ಗಳ ಉದ್ದೃತದಂತೆ “ಆತ್ಮಾನಂ ವಿದ್ದಿ” ನಿನ್ನ ನೀನು ಅರಿ . ಆತ್ಮದ ಹಾಗೂ ಪ್ರಪಂಚದ ಪರಸ್ಪರ ಸಂಬಂಧ ಅವಲಂಬನೆ ಅರಿಯುವಿಕೆಯ ನಿರಂತರ ಕ್ರಿಯೆಯೇ ಆಧ್ಯಾತ್ಮ . ಇದು ಆದಿಯೂ ಅಲ್ಲ ಗಮ್ಯವೂ ಅಲ್ಲ .ಇವೆರಡರ ನಡುವಿನ ಸತತ ಗ್ರಹಿಸುವಿಕೆಯ ಪಯಣ.
ಅಂಕಣ ಸಂಗಾತಿ
ಸುತ್ತ-ಮುತ್ತ
ಸುಜಾತಾ ರವೀಶ್
ನಾ ಕಂಡಂತೆ ಅಧ್ಯಾತ್ಮ
ಇಂದಿರಾ.ಕೆ-ಹನಿಗವನಗಳು
ಕೇಳಲಾಗದೆ ಕಣ್ಣಂಚಿನಲ್ಲಿ
ಕಾದುಕುಳಿತಂತಿವೆ
ಕಾವ್ಯಸಂಗಾತಿ
ಇಂದಿರಾ.ಕೆ