ಈ ಸಂಜೆಗಳು

ಅನುವಾದಿತ ಅಬಾಬಿಗಳು

ಕಾವ್ಯ ಸಂಗಾತಿ ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ) ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೮೬)ಕವಿತೆ ಸುರಿಸುವ ಹನಿಗಳುಮನಸ್ಸಿನ ಮಧುರ ಸ್ವರಗಳುಕವನದೊಂದಿಗೆ ಉಷೋದಯಹಕೀಮಾಕವಿತ್ವದಿಂದ ದಕ್ಕುವುದು ಅಭಯ. ೮೭)ಜುಬ್ಬವೋ ಅಂಗಿಯೋ ಜೇಬು ತುಂಬಬೇಕಷ್ಟೇಜೈಕಾರ ಕೂಗುವರು ಬಾವುಟಗಳು ಹೊರುವರುಮತ್ತೆ ಪ್ರಾಮಣಿಕತೆ ಪಾಠ ಮಾಡುವರುಹಕೀಮಾಅಲ್ಲಾಹ್ ನೋಡುವುದಿಲ್ಲವೆಂದೆ ಇವರ ನಂಬಿಕೆ? ೮೮)ಜಮಾತುಗಳ ಹೆಸರಿನಲ್ಲಿ ಸಮಾಜದಲ್ಲಿ ಗೌರವಅಧಿಕಾರಕ್ಕಾಗಿ ಗುಂಪುಗಾರಿಕೆಯ ಅಹಂಕಾರಇವರು ಯಾರ ಕಾರುಣ್ಯವನ್ನು ಕೋರುತ್ತಿದ್ದಾರೆ?ಹಕೀಮಾಜನರ ಪ್ರೀತಿಗಾಗಿಯೋ ಇಲ್ಲ ಸ್ವ ಕೀರ್ತಿಗಾಗಿಯೋ? ೮೯)ವಾಸ್ತವದಲ್ಲಿ ನಡೆಯುತ್ತಿರುವುದು ಹಲಾಲಾಹಲಾಲಿನ ಮುಸುಕಿನಲ್ಲಿ […]

ಕಾವ್ಯ ಸಂಗಾತಿ ಅಪಸ್ವರ ಅತಿಯಾದರೆ ಅಮೃತವೂ ವಿಷವಾಗುತ್ತದೆಸಕ್ಕರೆಯು ಕಹಿಯಾಗುತ್ತದೆಕೋಗಿಲೆಯು ಕರ್ಕಶ ವಾಗುತ್ತದೆಮಲ್ಲಿಗೆಯು ಗಡಸಾಗುತ್ತದೆಸಂಪಿಗೆ ದುರ್ಗಂಧ ಬೀರುತ್ತದೆಮಮತೆ ಮಂದವಾಗುತ್ತದೆಮಾಧುರ್ಯ ಹೇಸಿಗೆಯಾಗುತ್ತದೆಪ್ರೀತಿ ಅಸಹ್ಯವಾಗುತ್ತದೆಅಲ್ಪನಿಗೆ ಐಶ್ವರ್ಯ ಬಂದರೆ ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆಬಡವನಿಗೆ ಹಳಸನ್ನ ಮೃಷ್ಟಾನ್ನ ವಾಗುತ್ತದೆಮಿತವಾದರೆ ಎಲ್ಲವೂ ಹಿತಅತಿಯಾದರೆ ಅಪಸ್ವರ ಶಾಲಿನಿ ಕೆಮ್ಮಣ್ಣು

ವಿಭಾ ಪುರೋಹಿತ ಕವಿತೆ ಖಜಾನೆ

ಕಾವ್ಯ ಸಂಗಾತಿ ಆಹತಗೊಂಡವಳು ಪುಣ್ಯಕೋಟಿಯ ನಾಡು ನಮ್ಮದುವಚನ ಕೀರ್ತನಗಳ ನುಡಿ ನಮ್ಮದುಮಾತುಕೊಟ್ಟರದುವೆ ಶಾಸನಬೇಕಿಲ್ಲ ಸರಪಣಿ ಕಾಯ್ದೆ ಕಾನೂನುಚಂದ್ರಾರ್ಕರಿರುವರೆಗೂ ನಮ್ಮ ಗೆಳೆತನ ಅಕ್ಕಪಕ್ಕದವರು ಸುತ್ತಲಿರುವವರುತದ್ವಿರುದ್ಧ ಪೋಷಾಕುಗಳುಮೌಲಿಕ ರುಜುವಾತುಗಳುರದ್ದಾಗುತ್ತವೆ, ಅಮಾನ್ಯ ವಾಗತ್ತವೆದೇಶದ್ರೋಹಿಗಳ ಹೀನಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತೈದಾದರೂಸ್ನೇಹದೆಳೆಗಳೆಲ್ಲ ಸಿಕ್ಕು ಸಿಕ್ಕುಅಮೃತಮಹೋತ್ಸವದಲ್ಲೂಗಡಿಕಾಯ್ವ ಯೋಧನ ಸಂತಾಪಶಾಪಗ್ರಸ್ತ ಕುಟುಂಬದ ಕಣ್ಣೀರುಸುದ್ದಿ ಸಮಾಚಾರದಲ್ಲೆಲ್ಲಾಖಾತೆಗಳ ವಿಲೇವಾರಿಶ್ರಾವಣದ ತಯಾರಿಪುಟಗಟ್ಟಲೇ ಸವಾರಿ ಸಣ್ಣ ಮೂಲೆಯಲ್ಲಿಜೀವತೆತ್ತ ವೀರನಿಗೆಶಹಭಾಸಗಿರಿನೆತ್ತಿ ನೇವರಿಸದಅನಾಮಿಕ ನೆರಳುತನಿವಣ್ಣ ಬಯಸಿಬೊಗಸೆಯೊಡ್ಡುತ್ತಿದೆಮಾನವೀಯತೆಈ ಮಹೋತ್ಸವ ದಲ್ಲಿ ***** ಏಕಾಂತರಥ ನೀನಿಲ್ಲದ ಸಾಗರ ತೀರನನಗದು ಮರುಭೂಮಿ ಯಂತೆಜೀವಸೆಲೆ ತೆರೆ ತೆರೆಗಳಾಗಿ ತಾಕುತ್ತಿದ್ದರೂನನಗದು ನಿರ್ಜೀವ ದ್ರವರಾಶಿಯಂತೆ […]

ಬೆಳದಿಂಗಳ ಬಳುಕು

ಕಾವ್ಯ ಸಂಗಾತಿ ಬೆಳದಿಂಗಳ ಬಳುಕು ಅಭಿಜ್ಞಾ ಪಿ ಎಮ್ ಗೌಡ ಬಾಂದಳದ ತುಂಬೆಲ್ಲ ಹಬ್ಬಿದೆಶಶಿಯ ಪ್ರದೀಪದ ಕೀರ್ತಿರಂಜಿಸುತ ನಗಿಸುತಿರುವರಜನಿಗೆ ಬೆಳದಿಂಗಳೆ ಸ್ಫೂರ್ತಿ! ಜೊನ್ನನಂಗಳ ನೋಡುಬಳುಕುತಿದೆ ವೈಯ್ಯಾರದ ನೀರೆಯಂತೆದೀವಟಿಕೆಯ ರಾಶಿಯಲಿಜೀಕುತಿಹ ಜೇನ್ಮಳೆಯು ಸೂಸಿದಂತೆ… ಆವಾರ ತುಂಬೆಲ್ಲ ಕೌಮುದಿಯಸವಿ ತೋಮ್ ತನನನಾನನೋಡಿಲ್ಲಿ! ಒಸರುತಿದೆ ಕೊಸರುತಿದೆಅಂತರಂಗದ ನೋವಯಾನ… ಅವನಿಯ ಮುತ್ತಿಗೆಯಲಿಮತ್ತೇರಿದೆ ಕತ್ತಲ ಮೇನೆಅವನಿಲ್ಲದ ಕಸಿವಿಸಿಯ ಸಂತೆಯಲಿಸುತ್ತರಿದು ನಿಂತಿದೆ ಭಾವಬೇನೆ.. ಮನವೆಂಬ ಕೇತನದಿಆವರಿಸಿದ ಅಜ್ಞಾನದ ಕೊಳೆಯನುತೊಳೆಯಲು ಬೆಳಗಿಸಬೇಕಿದೆ ಸುಜ್ಞಾನಜ್ಯೋತಿಯೆಂಬ ಸ್ವರ್ದೀಪವನು…. ಹೃದಯದ ಗಲ್ಲಿಗಲ್ಲಿಯಲುಮಂದಬೆಳಕಿನ ಹೊಳಪು ಕುಂದುತಿದೆಇಗೋ.!ಅವನಿರದೆ ಈ ಬಾಳುಜಡತುಂಬಿದ ಕೃದರವಾಗುತಿದೆ… ಮೇಣದ ಬತ್ತಿಯಂತಾಗಿ […]

Back To Top