ಜಯಶ್ರೀ ಎಸ್ ಪಾಟೀಲ ಅವರ ಕವಿತೆ-“ಮತ್ತೆ ಮರಳಿದೆ ಹೋಳಿ”

ಜಯಶ್ರೀ ಎಸ್ ಪಾಟೀಲ ಅವರ ಕವಿತೆ-“ಮತ್ತೆ ಮರಳಿದೆ ಹೋಳಿ”

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

“ಮತ್ತೆ ಮರಳಿದೆ ಹೋಳಿ”
ಜಾತಿ ಮತಗಳ ಬೇಧವನು ಮರೆತು
ನಾವೆಲ್ಲರೂ ಒಂದೇ ಎಂದು ಅರಿತು
ಬಣ್ಣದ ಓಕುಳಿಯ

ಸಾಹಿತ್ಯ  ಅದರಲ್ಲಿಯೂ ಕೂಡ ಸೃಜನಶೀಲ  ವಲಯದಲ್ಲಿಯೂ ಕೂಡ ಧರ್ಮ, ಜಾತಿಗಳೇ ಪ್ರಧಾನ ಸ್ಥಾನವಹಿಸಿ ವಿಜೃಂಭಿಸುತ್ತಿದೆ.  ಇದು ಒಳ್ಳೆಯ ಬೆಳವಣಿಗೆಯಲ್ಲ..!

ಅಂಕಣ ಸಂಗಾತಿ

ಚಿಂತನೆಯ ಚಿಟ್ಟೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ನಮ್ಮೊಳಗಿನ

ಬಸವಪ್ರಜ್ಞೆಗೆ

ಏನಾಗಿದೆ..?

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಬಣ್ಣಗಳ ಹಬ್ಬ…. ಹೋಳಿ
ಮತ್ತೆ ಕೆಲ ಹಬ್ಬಗಳಲ್ಲಿ ನಮ್ಮಲ್ಲಿ ಅಡಗಿ ಕುಳಿತಿರುವ ತುಂಟತನ, ಪೋಲಿತನಗಳನ್ನು ಹೊರ ಹಾಕುವ ಹಬ್ಬವಾಗಿರುತ್ತದೆ.
ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಆಸುಪಾಸಿನಲ್ಲಿ ಜರುಗುವ ಈ ಬಣ್ಣದ ಹಬ್ಬ ನಮ್ಮ ಬದುಕಿಗೆ ನವ ಚೈತನ್ಯವನ್ನು ತರುತ್ತದೆ ಎಂದರೇ ಅಚ್ಚರಿಯೇನಲ್ಲ.

ಡಾ. ಲೀಲಾ ಗುರುರಾಜ್ ಅವರ ಬಣ್ಣಗಳ ಬೆಡಗು

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

ಬಣ್ಣಗಳ ಬೆಡಗು
ಶಿವನ ವೈರಾಗ್ಯ ಮುರಿಯಲು
ಮನ್ಮಥ ಹೂ ಬಾಣ ಬಿಡಲು

ಒಂದು ಓದಿನ ಖುಷಿಗೆ……ನಾಗರಾಜ ಬಿ. ನಾಯ್ಕಒಂದು ಆಪ್ತ ಬರಹ

ಓದಿನ ಸಂಗಾತಿ

ಒಂದು ಓದಿನ ಖುಷಿಗೆ……

ನಾಗರಾಜ ಬಿ. ನಾಯ್ಕ

ಒಂದು ಆಪ್ತ ಬರಹ
ಪ್ರತಿ ಬಾರಿಯ ಓದು ನಮಗೆ ಹೊಸದನ್ನು ಕೊಡುತ್ತಲೇ ಹೋಗುತ್ತದೆ. ವಿಷಯ ಪ್ರಬುದ್ಧತೆಯ ಜೊತೆಗೆ ಅರಿವನ್ನು ಬದುಕಲು ಬೇಕಾದ ಸಂಯಮ ಮತ್ತು ಘನವಂತಿಕೆಯನ್ನು ತಂದುಕೊಡುತ್ತದೆ.

ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ರಂಗಿನೋಕುಳಿ

ಕಾವ್ಯ ಸಂಗಾತಿ

ಶುಭಲಕ್ಷ್ಮಿ ಆರ್ ನಾಯಕ್

ರಂಗಿನೋಕುಳಿ
ಆಸುರಿ ಗುಣಗಳ ನಾಶದ ಸಂಕೇತವು
ಪರಮ ಪವಿತ್ರತೆಯ ದ್ಯೋತಕವು

“ಹೋಳಿ ಹಬ್ಬದ ಸೊಗಡು”ಸುಧಾ ಪಾಟೀಲ್‌ ಅವರ ಕವಿತೆ

ಕಾವ್ಯ ಸಂಗಾತಿ

“ಹೋಳಿ ಹಬ್ಬದ ಸೊಗಡು”

ಸುಧಾ ಪಾಟೀಲ್‌
ಭಿನ್ನ ಭಾವ  ಇನ್ನೆಂತು
ಕ್ಲೇಶ ಕಲಹ  ಇನ್ನೆಂತು
ಬಣ್ಣ ಬಣ್ಣದ ಪಿಚಕಾರಿಯಲ್ಲಿ
ಮಿಂದೆದ್ದಾಗ

ಡಾ.ಉಮೇಶ್ ಟಿ.ಪಿ ಅವರ ಕವಿತೆ-ನೀ ಹಚ್ಚಿ ಹೋದ ಬಣ್ಣಗಳು.

ಕಾವ್ಯ ಸಂಗಾತಿ

ಡಾ.ಉಮೇಶ್ ಟಿ.ಪಿ

ನೀ ಹಚ್ಚಿ ಹೋದ ಬಣ್ಣಗಳು.
ನಿನ್ನ ನೀಳ ಬೆರಳುಗಳ
ಅಂಗೈಯ ಮಧುರ ಸ್ಪರ್ಶಕೆ ಸಾವಿಲ್ಲ

ಡಾ. ಪದ್ಮ. ಟಿ. ಚಿನ್ಮಯಿ ಅವರ ಕವಿತೆ-ಬುದ್ದನಾಗಿ

ಬೆಳದಿಂಗಳ ಬೆಳ್ಳನೆಯ ಬೆಳಕಾಗಿ
ಬುದ್ಧನಾಗಿ ಬಸವನಾಗಿ ನನಗೆ ನಾನಾಗಿ
ಕಂಡಿದ್ದೆ  ಪ್ರೀತಿಯ  ಬೊಗಸೆಯಲಿ

ಕಾವ್ಯ ಸಂಗಾತಿ

ಡಾ. ಪದ್ಮ. ಟಿ. ಚಿನ್ಮಯಿ

ಬುದ್ದನಾಗಿ

ಲೇಖಕಿ ಎನ್. ಆರ್. ರೂಪಶ್ರೀ ಅವರ ಎರಡು ಕೃತಿಗಳ ಲೋಕಾರ್ಪಣೆ

ಲೇಖಕಿ ಎನ್. ಆರ್. ರೂಪಶ್ರೀ

ಎರಡು ಕೃತಿಗಳ

ಲೋಕಾರ್ಪಣೆ

ಕಾದ ಕಂಗಳ ಕಂಪನ-ಕವನ ಸಂಕಲನ

ಪ್ರೀತಿಯೆಂದರೆ-ಕಥಾ ಸಂಕಲನ

Back To Top