“ಜಿಜ್ಞಾಸೆ” ಸಣ್ಣಕಥೆ ಶೋಭಾ ಮಲ್ಲಿಕಾರ್ಜುನ್ ಅವರಿಂದ
ಕಥಾ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
“ಜಿಜ್ಞಾಸೆ”
ಬಾಹ್ಯ ಪ್ರಪಂಚದ ಅರಿವಿಲ್ಲದೆ ಕಳೆದ ಆ ಕ್ಷಣಗಳಿಂದ ಮರಳಿದ ಬಿಂದುವಿಗೆ ತನ್ನ ಮೇಲೆಯೇ ಜಿಗುಪ್ಸೆಯಾಗುವಷ್ಟು ಅಸಹ್ಯವಾಗಿತ್ತು.
ಧಾರಾವಾಹಿ-72
ಒಬ್ಬ ಅಮ್ಮನಕಥೆ
ಶಾಲೆಗೆ ಮಕ್ಕಳ ಕಳಿಸಲೊಪ್ಪದ
ಕಾರ್ಮಿಕರ ಅಜ್ಞಾನ
ನಾಳೆಯೇ ಇಲ್ಲಿ ಒಂದು ಕಪ್ಪು ಹಲಗೆಯನ್ನು ಮಾಡಿಸಿ ನಿಮಗೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ನಮ್ಮ ಮ್ಯಾನೇಜರ್ ರವರಿಗೆ ಹೇಳಿ ಖರೀದಿಸಿ ಕಳುಹಿಸಿ ಕೊಡುತ್ತೇನೆ”…ಎಂದು ಹೇಳುತ್ತಾ ಜೀಪು ಹತ್ತಿ ಅಲ್ಲಿಂದ ಹೊರಟರು.
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯವರ ವಚನ
ಷಟ್ಸ್ಥಲದ ಆರು ಮೂರಿನ ಈ ಪಟವು ಮೇಲೇರಿ .ಸೊರಗಿ ಸೊರಗಿ ಸಣಕಲು ಕಡ್ಡಿಯಂತೆ ಆಗಿದೆ ಈ ತನು. ಕುಂದಿದೆ ತನು .ಸೊರಗಿದೆ ಅದು ,ಗಾಳಿ ಬಿಟ್ಟರೆ ಸಾಕು ಹಾರಿ ಹೋಗುವ ಮನಸ್ಥಿತಿಯಾಗಿದೆ. ಎಂದೆನ್ನುವರು ಅಕ್ಕ.
ಡಾ. ಲೀಲಾ ಗುರುರಾಜ್, ಮಳೆಬಿಲ್ಲು ಅವರ ಕವಿತೆ-ಆಸೆ
ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
ಆಸೆ
ಈಡೇರಿಸಿಕೊಳ್ಳಲಾತುರ ನೂರಾರು ನನಸು
ಆದಾಗದಿದ್ದರೆ ಅವನೊಡನೆ ಮುನಿಸು
ದೂರಾದರೆ ಸದಾ ಅವನ ನಾಮ ಜಪಿಸು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼವಿದಾಯʼ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ʼವಿದಾಯʼ
ಕೈಗೆ ಊರುಗೋಲು
ಕೂದಲು ನೆರೆಯುತ್ತಿವೆ
ಹಲ್ಲು ಉದುರಿ ಬಿಳುತ್ತಲಿವೆ
ಅರಳು ಮರಳು
ಖ್ಯಾತ ಕಾದಂಬರಿಕಾರರೂ, ಆಧುನಿಕ ವಚನಗಾರರೂ, ಕವಿಗಳೂ,ಆಗಿರುವಂತಹ ಎಂ.ಬಿ.ಸಂತೋಷ್ ಅವರ 64ನೇ ಹುಟ್ಟುಹಬ್ಬದ ಪ್ರಯುಕ್ತ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ
ಖ್ಯಾತ ಕಾದಂಬರಿಕಾರರೂ, ಆಧುನಿಕ ವಚನಗಾರರೂ, ಕವಿಗಳೂ,ಆಗಿರುವಂತಹ ಎಂ.ಬಿ.ಸಂತೋಷ್ ಅವರ 64ನೇ ಹುಟ್ಟುಹಬ್ಬದ ಪ್ರಯುಕ್ತ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ
ಅರುಣ್ ಕೊಪ್ಪ ಅವರ ಕವಿತೆ-ನೆಮ್ಮದಿಯ ಜಾಗ
ಕಾವ್ಯ ಸಂಗಾತಿ
ಅರುಣ್ ಕೊಪ್ಪ
ನೆಮ್ಮದಿಯ ಜಾಗ
ನಗುವ ನಲಿವ ಜನಕೀಗ ಜಾತ್ರೆ!
ಸಿಕ್ಕಾಗ ಮುಖದ ಗಂಟು ಬಿಚ್ಚುವದೆ ಇಲ್ಲ!
ಆದರೆ ಒಂದೆಡೆ ಆಕಸ್ಮಿಕ ಪಂಕ್ತಿಯ ಊಟ, ಕವಳ, ಹರಟೆ
ಹಮೀದಾಬೇಗಂ ದೇಸಾಯಿ ಅವರ ಕವಿತೆ-ನಾನೇನಾಗಿದ್ದೇನೆ…?
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ನಾನೇನಾಗಿದ್ದೇನೆ…?
ಗೆಳತಿಯರ ಸ್ನೇಹ ಬಂಧಕೆ
ಸ್ಫೂರ್ತಿಯ ಚಿಲುಮೆ ಉಕ್ಕಿಸಿ
ಮಹಾಪೂರವಾದೆ
ಪಿ.ವೆಂಕಟಾಚಲಯ್ಯ ಅವರವಿಡಂಬನಾತ್ಮಕ ಕವಿತೆ “ನಮ್ಮ ಸುಂದರ”
ಕಾವ್ಯ ಸಂಗಾತಿ
ಪಿ.ವೆಂಕಟಾಚಲಯ್ಯ
ವಿಡಂಬನಾತ್ಮಕ ಕವಿತೆ
“ನಮ್ಮ ಸುಂದರ”
ಮಾಡಲು ಕೆಲಸವಿಲ್ಲ, ವೆಚ್ಚಕ್ಕೆ ಕಾಸಿಲ್ಲ.
ಅವನ ಮಾತಿನ ಮೋಡಿಗಂತು ಬರವಿಲ್ಲ.
ಏನೊ ಸುಂದರ, ಹೇಗೆ ಬದುಕುವೆ?
ಅಂದರು,ಹೆಣ್ಣಿನ ಮಾತಾ ಪಿತೃಗಳು.
ʼಮೇಡಂ ಕೊಟ್ಟ ಶಿಕ್ಷೆʼಭಾಗ-2 ಹಾಸ್ಯ ಲೇಖನ ಎಚ್ ಗೋಪಾಲಕೃಷ್ಣ ಅವರಿಂದ
ಹಾಸ್ಯ ಸಂಗಾತಿ
ಎಚ್ ಗೋಪಾಲಕೃಷ್ಣ
ʼಮೇಡಂ ಕೊಟ್ಟ ಶಿಕ್ಷೆʼ
ಭಾಗ-2 ಹಾಸ್ಯ ಲೇಖನ
“ಏನಾದರೂ ಪ್ಲಾನ್ ಮಾಡಿದ್ದೀಯಾಜ್ಜಾ…..”
ಅಜ್ಜ ಅಂಗೈ ಅಡ್ಡ ಹಿಡಿದ. ಬಾಗಿಲು ಧಬ್ ಧಬ್ ಅಂತ ಬಡಿದ ಶಬ್ದ ಕೇಳಿಸಿತು.