ಮನ್ಸೂರ್ ಮೂಲ್ಕಿ ಅವರ ಕವಿತೆ-ಅವಿತಿಹ ಕವಿತೆ

ಮನ್ಸೂರ್ ಮೂಲ್ಕಿ ಅವರ ಕವಿತೆ-ಅವಿತಿಹ ಕವಿತೆ

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ಅವಿತಿಹ ಕವಿತೆ
ಸನಿಹದ ನಡೆಯಲಿ ಚುಮ್ಮಿದ ನುಡಿಗಳು ಕಥೆಯನು ಹೇಳುತಿದೆ
ಸಂಜೆಯ ಸೂರ್ಯನ ಬಣ್ಣದ ಕಿರಣವು ಕಡಲನೇ ಕುಣಿಸುತಿದೆ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ..

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ..
ಹೆಣ್ಣಿನ ಮನದ
ಅಳಲು, ನೋವು
ನೀನಗೇನು ಗೊತ್ತು..?

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಹುಡುಕಾಟ

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಹುಡುಕಾಟ
ಬೇರು ಇಳಿದರೂ ಆಳಕೆ ಚಿಗುರಲಿಲ್ಲ
ಮರವು ಮೇಲಕೆ ಮತ್ತೆ ಬೆಳೆಯಲಿಲ್ಲ

ಆಸೆಯೆಂಬ ಮರೀಚಿಕೆಯ ಬೆನ್ನು ಹತ್ತದಿರು

ಭಾರತ ರತ್ನ ಪಂ. ಭೀಮಸೇನ ಜೋಶಿ ಅವರ ನೆನಪಿನಲ್ಲಿಒಂದು ಲೇಖನ ಎಲ್. ಎಸ್. ಶಾಸ್ತ್ರಿ

ಸಂಗೀತ ಸಂಗಾತಿ

ಎಲ್. ಎಸ್. ಶಾಸ್ತ್ರಿ

ಭಾರತ ರತ್ನ ಪಂ. ಭೀಮಸೇನ ಜೋಶಿ

ಅವರ ನೆನಪಿನಲ್ಲಿಒಂದು ಲೇಖನ
ಆ ರೀತಿ ಜೋಶಿಯವರು ತಮ್ಮ ಕಷ್ಟ ಕಾಲದಲ್ಲಿ ನೆರವಾದವರನ್ನು ಪ್ರಸಿದ್ಧಿ ಪಡೆದ ಮೇಲೂ ಮರೆಯಲಿಲ್ಲ ಎನ್ನುವದು ಬಹಳ ಮಹತ್ವದ್ದು. ದೊಡ್ಡವರು ಯಾವಾಗಲೂ ದೊಡ್ಡವರೆ!

ಎಂ. ಬಿ. ಸಂತೋಷ್ ಅವರ ಕವಿತೆ-ಹಸಿದವರ ಬಿನ್ನಹ

ಕಾವ್ಯ ಸಂಗಾತಿ

ಎಂ. ಬಿ. ಸಂತೋಷ್

ಹಸಿದವರ ಬಿನ್ನಹ
ಆದರೆ…………
ಬದುಕಲೇಬೇಕಾಗಿದೆ
ಕೇವಲ ಹೊಟ್ಟೆ – ಬಟ್ಟೆಗಾಗಿ

ಅಂಕಣ ಸಂಗಾತಿ

ಗಜಲ್‌ ಗಂಧ

ವೈ ಎಂ ಯಾಕೊಳ್ಳಿ

ವಾರದ ಗಜಲ್
ಪ್ರಭಾವತಿ ದೇಸಾಯಿ
ನನ್ನ ದೃಷ್ಟಿಯಲ್ಲಿ ಗಜಲ್ ಎಂದರೆ ಧ್ಯಾನ, ಆತ್ಮಾ ನುಂಧಾನ . ನಮ್ಮನ್ನು ನಾವು ಅರಿತುಕೊ ಳ್ಳುವುದು . ಲೌಕಿಕ‌ ಪ್ರೀತಿಯಿಂದ ಅಲೌಕಿಕ‌ ಪ್ರೀತಿಯಲ್ಲಿ‌ ಕೊನೆ ಗೊಳ್ಳುವುದು”

ದೀಪ್ತಿ ಭದ್ರಾವತಿ ಅವರ ಕವಿತೆ-ಬೆಳಕಿಗೊಂದು ಬಿನ್ನಹ

ಕಾವ್ಯ ಸಂಗಾತಿ

ದೀಪ್ತಿ ಭದ್ರಾವತಿ

ಬೆಳಕಿಗೊಂದು ಬಿನ್ನಹ
ಕಲೆಗಳು ಮಾಯವಾಗುವ
ಮಾಂತ್ರಿಕ ಗಳಿಗೆಯಲ್ಲಿ
ಮಿಂಚುಗಳು ಹರಳುಗಟ್ಟುವಾಗ

ʼಹುತಾತ್ಮ ಗಾಂಧಿʼಪಿ.ವೆಂಕಟಾಚಲಯ್ಯ ಅವರ ಕವಿತೆ

ಕಾವ್ಯ ಸಂಗಾತಿ

ಹುತಾತ್ಮ ಗಾಂಧಿ.

ಪಿ.ವೆಂಕಟಾಚಲಯ್ಯ.
ಸರ್ವಧರ್ಮಗಳ ನಡೆಗೆ, ಒಂದೆ ಸತ್ಯ ದಡೆಗೆ,
ಸತ್ಯಶೋಧನೆಯೆ, ನಿತ್ಯ ಜೀವನದ ಗುರಿ,
ಎಂದು ಬಗೆದು ಅದರಂತೆ ನೀ ನಡೆ ದೆ,

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಹೆತ್ತವರೊಂದಿಗೆ ನಮ್ಮ

ಬದುಕು ಹೀಗ್ಯಾಕೆ?
ಕೊನೆಗಾಲದಲ್ಲಿ ನೆರವಾಗುತ್ತಾರೆಂಬ ನಂಬಿಕೆಯಿಂದ.ಆದರೆ ಆಗುವುದು ಇನ್ನೇನೋ…ಹೆತ್ತವರೊಂದಿಗೆ ನಮ್ಮ ಬದುಕು ಹಿಂಗ್ಯಾಕೆ? ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತೆ. ಜಾನಪದ‌ ಹಾಡು ಕಣ್ಣೀರು ತರಿಸಿದ್ದುಂಟು.

Back To Top