ಪ್ರೊ. ಸಿದ್ದು ಸಾವಳಸಂಗ ಕವಿತೆ-ಕೈದೀವಿಗೆ

ಪ್ರೊ. ಸಿದ್ದು ಸಾವಳಸಂಗ ಕವಿತೆ-ಕೈದೀವಿಗೆ

ಮತ್ತೇರಿಸುವ ಮುತ್ತಿಗೆ ಹೊತ್ತಾಗುವನು !
ಹೆಣ್ಣಿನ ಹಣೆಗೆ ಸಿಂಧೂರವಾಗುವನು !
ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ವೈ.ಎ.ಯಾಕೊಳ್ಳಿಯವರ ಹೊಸ ಕವಿತೆ-ಕವಿತೆಯ ಸಂಕಟ

ಕೂಡಿ ಕಟ್ಟಿದ ಅಂದದ ಅರಮನೆ
ಯ ನಾವೇ ನಿಂತು‌ ಕೆಡವಿದಂತೆ
ಒಂದೊಂದೆ ಇಟ್ಟಿಗೆ ಸಿಮೆಂಟಿನ ಕಾಯ
ಕಾವ್ಯ ಸಂಗಾತಿ

ವೈ.ಎ.ಯಾಕೊಳ್ಳಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ-ತುತ್ತು

ತೊಯ್ವವ ಮಳೆಗೆ
ಹಿಡಿವ ಕೊಡೆಯು
ದೂರ ದಾರಿಯ
ಸಜ್ಜಿಗೆ
ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅನಸೂಯ ಜಹಗೀರದಾರ-ಆತ್ಮಸಂಗಾತ

ಕಾವ್ಯಗಳ ಕದ ತೆಗೆದು
ಹೊಸ ಬೆಳಕನು
ಪದಗಳೊಳಗೆ ಹರಿಸುವವನು
ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಅನುರಾಧಾ ರಾಜೀವ್ ಸುರತ್ಕಲ್-ಸೌಂದರ್ಯ

ಹಣೆಯ ಮೇಲಣ ಕೆಂಪು ತಿಲಕ
ಚೆಲುವೆ ನೀನು ಎಂದಿದೆ
ಕುಣಿವ ಜುಮುಕಿಯು ದುಮುಕಿ ಕಿವಿಯಲಿ
ಪಿಸು ಮಾತನು ಆಡಿದೆ
ಕಾವ್ಯಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಹಮೀದಾ ಬೇಗಂ ದೇಸಾಯಿ-ಗಜಲ್

ಕಂಗಳ ಅಂಚಿನಲಿ ಕಂಬನಿ ಮಡುಗಟ್ಟಿದೆ ಇಳಿಯದೆ ನೋಡು
ಬವಣೆಗೆ ಸೋತ ಬದುಕು ದುಗುಡದಲಿ ಜರಿಯುತಿದೆ ಸಖಿ
ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಇಂಡಿಯಾ Vs ಭಾರತ ಪರ-ವಿರೋಧ ಏಕೆ ಆಕ್ಷೇಪ?-ಡಾ. ಎಸ್.ಬಿ. ಬಸೆಟ್ಟಿ ಅವರ ವಿಶೇಷ ಲೇಖನ

ಇಂಡಿಯಾ Vs ಭಾರತ ಪರ-ವಿರೋಧ ಏಕೆ ಆಕ್ಷೇಪ?-ಡಾ. ಎಸ್.ಬಿ. ಬಸೆಟ್ಟಿ ಅವರ ವಿಶೇಷ ಲೇಖನ

ರಾಶೇ..ಯವರ ಕವಿತೆ-ಅನುಭವ..

ನೆನ್ನೆ ನಾಳೆಗಳ ನಡುವಲಿ
ಸಮಯದದ್ದೇ ಚಡಪಡಿಕೆ
ಬೀಡುಬಿಟ್ಟ ಅನುಭವಗಳ
ಬೆಂಕಿಯ ಮೇಲೆ ನಿಂತ ಅನುಭವ
ಕಾವ್ಯ ಸಂಗಾತಿ

ರಾಶೇ..ಯವರ ಕವಿತೆ

ಲಲಿತಾ ಪ್ರಭು ಅಂಗಡಿ ಕವಿತೆ-ಮೌನ.

ಮೌನದಿ
ಬೆಳಗಿದರು ಒಲವೆಂಬಬತ್ತಿ
ಇದಕಿಂತ ಬೇರೆಬೇಕೆ ಸಹನಾಶಕ್ತಿ
ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

Back To Top