ಎನ್ ಆರ್ ರೂಪಶ್ರೀ ಅವರ ಕವಿತೆ-ಕಾದ ಕಂಗಳ ಕಂಪನ-

ಎನ್ ಆರ್ ರೂಪಶ್ರೀ ಅವರ ಕವಿತೆ-ಕಾದ ಕಂಗಳ ಕಂಪನ-

ಎನ್ ಆರ್ ರೂಪಶ್ರೀ ಅವರ ಕವಿತೆ-ಕಾದ ಕಂಗಳ ಕಂಪನ-
ಮಳೆಯ ತುಂತುರು ನಿನಾದದಲ್ಲಿ
ಹನಿ ಹನಿ ಇಬ್ಬನಿ ತಾಗಿ
ಮತ್ತದೇ ಪ್ರೀತಿಯ ನೆನಹಿಕೆ

ಗಣೇಶ್ ವಂದಗದ್ದೆ ಅವರ ಕವಿತೆ-‘ವಸಂತದ ಚೆಲುವೆ’

ಗಣೇಶ್ ವಂದಗದ್ದೆ ಅವರ ಕವಿತೆ-‘ವಸಂತದ ಚೆಲುವೆ’
ದೇವ ಕನ್ನಿಕೆಯೋರ್ವಳು ಎದುರಿಗೆ ಬಂದಳು
ಆದರಿಸಿ ಉಪಚರಿಸಿ ನನ್ನ ಸ್ವಾಗತಿಸುತಲವಳು
ಕಿಂಚಿತ್ತು ಯೋಚಿಸದೆ ಮನೆಗೆ ಕರೆದೊಯ್ದಳು

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-‘ಯಾಕೀ ಯುದ್ಧ’

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-‘ಯಾಕೀ ಯುದ್ಧ’
ರಾಕೆಟ್ಟಿನ ದಾಳಿ
ಟ್ಯಾಂಕರ್ ಗಳ ಆರ್ಭಟ
ಉಗುಳುತ್ತಿವೆ ಬೆಂಕಿ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಸಾಕ್ಷಿ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಸಾಕ್ಷಿ
ಬಚ್ಚಿಟ್ಟ ನೋವುಗಳ ಬಿಚ್ಚಿಟ್ಟು ಸಂಭ್ರಮಿಸಿ
ಉಸಿರ ಉಸಿರಲಿ ಬೆರೆಸಿ ಕರುಳ ಬಳ್ಳಿಯ ಭುವಿಗಿಳಿಸಿ

ಅಂಕಣ ಸಂಗಾತಿ
ಪೋಷಕರಿಗೊಂದು ಪತ್ರ
ಇಂದಿರಾ ಪ್ರಕಾಶ್
ಪತ್ರ-04
ಹಗ್ಗದಾಟ, ಜಿಗಿತ ಮುಂತಾದವುಗಳನ್ನು ಮಾಡುವ ಅಭ್ಯಾಸ ಮಾಡಿಸಿದರೆ ಒಳ್ಳೆಯದು. ಆಗ ಅವರ ಮೆದುಳು ಸಹ ಚುರುಕಾಗುತ್ತದೆ

ಡಾ.ಶಶಿಕಾಂತ್ ಪಟ್ಟಣರಾಮದುರ್ಗಕವಿತೆ ‘ಭಗತನ ಹುಟ್ಟು’

ಡಾ.ಶಶಿಕಾಂತ್ ಪಟ್ಟಣರಾಮದುರ್ಗಕವಿತೆ ‘ಭಗತನ ಹುಟ್ಟು’
ಹುತಾತ್ಮನಾಗಲೆಂದೇ
ಹುಟ್ಟಿ ಬಂದ
ಎಳೆಯತನದಲಿ
ಎದೆಯಲ್ಲಿ ಬಿದ್ದ
ಕ್ರಾಂತಿ ಬೀಜ ಬೆಳೆದು

ಮನ್ಸೂರ್ ಮೂಲ್ಕಿ ಅವರ ಕವಿತೆ-ನೆರಳು

ಮನ್ಸೂರ್ ಮೂಲ್ಕಿ ಅವರ ಕವಿತೆ-ನೆರಳು

ನನಗೆ ನೀಡಿದ ಸಲುಗೆ
ಬೇಡ ಎನ್ನಲೇಕೆ ಎನಗೆ
ಆ ನಿನ್ನ ನಗುವಿನ ಹೊಗೆ

ಚಿಂತೆಯೆಂಬ ಸಂತೆಯಲ್ಲಿ ಅಲೆದಾಡಿತೀ ಮನ..!ವೈಚಾರಿಕ ಲೇಖನ-ಡಾ.ಯಲ್ಲಮ್ಮ ಕೆ.

ಚಿಂತೆಯೆಂಬ ಸಂತೆಯಲ್ಲಿ ಅಲೆದಾಡಿತೀ ಮನ..!ವೈಚಾರಿಕ ಲೇಖನ-ಡಾ.ಯಲ್ಲಮ್ಮ ಕೆ.
ಕನ್ನಡ ಸಾಹಿತ್ಯದ ಮೂಲ ಬೇರುಗಳು ಬಿಟ್ಟಿದ್ದು ಜನಪದ ಸಾಹಿತ್ಯದಲ್ಲಿ ಎಂದರೆ ತಪ್ಪಾಗಲಿಕ್ಕಿಲ್ಲ

ಮಧು ಕಾರಗಿ ಅವರ ಕವಿತೆ-ಸಿಟಿಬಸ್

ಮಧು ಕಾರಗಿ ಅವರ ಕವಿತೆ-ಸಿಟಿಬಸ್
ಆಫೀಸಿಗೆ ,ಕಾಲೇಜಿಗೆ, ಶಾಲೆಗೆ
ಮತ್ತೆಲ್ಲಿಗೋ
ಹೋಗುವವರಿಲ್ಲ ಹತ್ತುತ್ತಾರೆ
ಇವಳೊಂದಿಗೆ ದೌಡಾಯಿಸಿ

Back To Top